ಬಂಡೀಪುರದಲ್ಲಿ ಬೆಂಕಿಗೆ ಬಲೆ: ಕಳೆದ ವರ್ಷ ಆದ ಅನಾಹುತದಿಂದ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು.
ಕಳೆದ ವರ್ಷ ಬೆಂಕಿ ಅನಾಹುತದಿಂದ ಬಂಡೀಪುರ ಭಾಗದ ಸಾಕಷ್ಟು ಅರಣ್ಯ ನಾಶವಾಗಿತ್ತು. ಈ ಹಿನ್ನೆಲೆ ಕಳೆದ ವರ್ಷದ ಅನಾಹುತ ಮತ್ತೆ ನಡೆಯದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಚಳಿಗಾಲದಲ್ಲೇ ಫೈರ್‌ಲೈನ್ ಕಾಮಗಾರಿ ಆರಂಭಿಸಿದ್ದಾರೆ. ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕಳೆದ ಬಾರಿ…
