Author: Aravind S

ದಾವಣಗೆರೆ ಜಿಲ್ಲೆ:-ಹೊನ್ನಾಳಿ ತಾಲೂಕಿನ ಶಿವಶರಣ ಮೇದಾರ ಶ್ರೀ ಕೇತಯ್ಯನವರ ಜ್ಯೋತಿಯ ರಥ ಯಾತ್ರೆಯು ಹೊನ್ನಾಳಿ ಗೆ ಆಗಮಿಸಿತು

ಹೊನ್ನಾಳಿ ತಾಲೂಕಿನ ಶಿವಶರಣ ಮೇದಾರ ಶ್ರೀ ಕೇತಯ್ಯನವರ ಜ್ಯೋತಿಯ ರಥ ಯಾತ್ರೆಯು ಹೊನ್ನಾಳಿ ಗೆ ಆಗಮಿಸಿತು ತದಾದನಂತರ ಕೇತೇಶ್ವರ ಗುರುಗಳಾದ ಶ್ರೀ ಶರಣ ಇಮ್ಮಡಿ ಬಸವ ಮೇದಾರ ಕೇತೇಶ್ವರ ಮಹಾಮಠ ಶಿಬಾರ ಚಿತ್ರದುರ್ಗ ಇವರ ದಿವ್ಯ ಸಾನಿದ್ಯದಲ್ಲಿ ಈ ಕಾರ್ಯಕ್ರಮ ನಡೆಯಿತು.…

ದಾವಣಗೆರೆ ಜಿಲ್ಲೆ:- ದಿನಾಂಕ 23/02/2020ರಂದು ಹರಿಹರ ತಾಲೂಕು ರಾಜೇನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠಕ್ಕೆ ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿಯವರು

23/02/2020ರಂದು ಹರಿಹರ ತಾಲೂಕು ರಾಜೇನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠಕ್ಕೆ ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿಯವರು ಗುರುಪೀಠಕ್ಕೆ ಬಂದು ಶ್ರೀ ಪ್ರಸನ್ನಾ ನಂದ ಮಹಾಸ್ವಾಮಿಗಳನ್ನು ಬೇಟಿ ಮಾಡಿ ಗುರುಗಳ ಆಶೀರ್ವಾದ ಪಡೆದರು. ತದಾದನಂತರ ಮಾತನಾಡಿ ಮಹಾದಾಯಿ ಯೋಜನೆ ಬಗ್ಗೆ ಕೇಂದ್ರ…

ದಾವಣಗೆರೆ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ ಫೆ.25 ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ 2019-20 ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ಮತ್ತು ಅರಿವು ಶೈಕ್ಷಣಿಕ ಸಾಲ ಸೌಲಭ್ಯ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸಾಲ ಸೌಲಭ್ಯಗಳನ್ನು ಪಡೆಯಲು ತಿತಿತಿ.ಞಚಿಛಿಜಛಿ.ಞಚಿಡಿಟಿಚಿಣಚಿಞಚಿ.gov.iಟಿ ವೆಬ್‍ಸೈಟ್‍ನಲ್ಲಿ ಅರ್ಜಿ…

ದಾವಣಗೆರೆ ಹೊನ್ನಾಳಿ ತಾಲ್ಲೂಕಿನ ಫಲವನಹಳ್ಳಿಯಲ್ಲಿ ಕ್ಷೇತ್ರ ಪ್ರಚಾರ ಕಾರ್ಯಕ್ರಮ

ದಾವಣಗೆರೆ. ಫೆ.25 ದಾವಣಗೆರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಫೆ. 25 ರಂದು ನೇಸರ ಬೀದಿನಾಟಕ ಕಲಾ ತಂಡ ಮತ್ತು ಸಿಂಚನ ಸಂಗೀತ ಕಲಾ ತಂಡದಿಂದ ಹೊನ್ನಾಳಿ ತಾಲ್ಲೂಕಿನ ಫಲವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಿಳಾ ಕಲಾ ತಂಡಗಳಿಂದ…

ದಾವಣಗೆರೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ರಾಜ್ಯ ಮಟ್ಟದ ಕೃಷಿ ಮೇಳ

ದಾವಣಗೆರೆ ಫೆ.25 ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಮಾರ್ಚ್ 5, 6, ಮತ್ತು 7 ರಂದು ಮೂರು ದಿನಗಳ ಕಾಲ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹಿರೇಕಲ್ಮಠದಲ್ಲಿ ರಾಜ್ಯ ಮಟ್ಟದ ಕೃಷಿ ಮೇಳವನ್ನು ಆಯೋಜಿಸಲಾಗುತ್ತಿದೆ. ಈ ಕೃಷಿ ಮೇಳದಲ್ಲಿ…

ದಾವಣಗೆರೆ ಜಿಲ್ಲೆ:- ಹೊನ್ನಾಳಿ ತಾಲೂಕು ಹಿರೇಕಲ್ಮದಲ್ಲಿ ನಿನ್ನೆ ನಡೆದ ಕಾಂಗ್ರೇಸ್ ಮುಖಂಡರ ಸವಾಲ್ ಗೆ ಬಾರದ ಶಾಸಕ ಎಂ ಪಿ ರೇಣುಕಾಚಾರ್ಯ

ನಾನು ಮತ್ತು ನನ್ನ ಸಹೋದರು ಪ್ರಮಾಣಿಕರು ನಾವು ಯಾವುದರಲೂ ಭಷ್ಟಾಚಾರ ಮಾಡಿಲ್ಲ. ಆಕ್ರಮ ಮರಳು , ಅಕ್ಕಿ ,ಅಧಿಕಾರಿಗಳಿಂದ ಮಾಮೂಲು ಮತ್ತು ಕಾಮಗಾರಿ ಗಳಲ್ಲಿ ಕಮೀಷನ್ ಪಡೆದಿಲ್ಲ .ಹೊನ್ನಾಳಿ-ನ್ಯಾಮತಿ ತಾಲೂಕಿನಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಎಂಬ ಎಂಪಿ ರೇಣುಕಾಚಾರ್ಯ ಹೇಳಿಕೆ ಹಿನ್ನೆಲೆ…

ಬೆಂಗಳೂರು ಜಿಲ್ಲೆ:- ಬೆಂಗಳೂರು ನಗರ ಫೆ 22/02/2020 ಶನಿವಾರ ದಂದು ನಡೆದ

ಬೆಂಗಳೂರು ನಗರ ಫೆ 22/02/2020 ಶನಿವಾರ ದಂದು ನಡೆದ ಬೆಂಗಳೂರು ನಗರದಲ್ಲಿ ಹಿಂದುಳಿದ ವರ್ಗಗಳ ನೇಕಾರ ಪದ್ಮಶಾಲಿ ಸಮಾಜದ ವತಿಯಿಂದ ನಡೆದ ಶ್ರೀ ಮಾರ್ಕಂಡೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಮಾಜದ ಎಳಿಗೆಗಾಗಿ ನಾನು ಸದಾ ಶ್ರಮಿಸಿ ನಿಮ್ಮಗಳ ಜೊತೆಗೆ ಬೆಂಬಲವಾಗಿ ಇರುತ್ತೆನೆ…

ರಾಯಚೂರು ಜಿಲ್ಲೆ;-ಫೆ 22 ಸಾಮೂಹಿಕ ಶಿವಯೋಗ ಇಷ್ಟಲಿಂಗ ಪೂಜೆ

ಸಾಮೂಹಿಕ ಶಿವಯೋಗ ಇಷ್ಟಲಿಂಗ ಪೂಜೆ ರಾಯಚೂರು ಜಿಲ್ಲೆಯ ಕಾಡ್ಲೊರು ಗ್ರಾಮದಲ್ಲಿ ದಿನಾಂಕ 21/2/2020ರಂದು ನಡೆದ ಶ್ರೀ ಶರಣ ಗುರು ಬಸವ ದೇವರುಗಳ ನೇತೃತ್ವದಲ್ಲಿ ಸಾಮೂಹಿಕ ಶಿವಯೋಗ ಮತ್ತು ಇಷ್ಟಲಿಂಗ ಪೂಜೆ ನಡೆಯಿತು.

ನಾಡೋಜ ಪಾಟೀಲ್ ಪುಟ್ಟಪ್ಪನವರ ಆರೋಗ್ಯ ವಿಚಾರಿಸಿದ ತರಳಬಾಳು ಡಾ.ಶ್ರೀ ಜಗದ್ಗುರುಗಳವರು

ಹುಬ್ಬಳ್ಳಿ: ದಿನಾಂಕ 22.02.2020 ಪಾಪು’ ಎಂದೇ ಗುರ್ತಿಸಲ್ಪಡುವ, ಕರ್ನಾಟಕ ಏಕೀಕರಣ ರೂವಾರಿ, ಹಿರಿಯ ಪತ್ರಕರ್ತ, ಸಾಹಿತಿ, ಬರಹಗಾರ,ಶತಾಯುಷಿ ಪಾಟೀಲ್ ಪುಟ್ಟಪ್ಪನವರು ಅನಾರೋಗ್ಯದಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಪರಮಪೂಜ್ಯ…

ದಾವಣಗೆರೆ ಜಿಲ್ಲೆ;- ಫೆ 21 ಹೊನ್ನಾಳಿ ಟೌನಿನ ಸರ್ವಜ್ಞ ರಸ್ತೆಯಲ್ಲಿರುವ ಶ್ರೀ ನೀಲಕಂಠೇಶ್ವರ ದೇವಾಸ್ಥನದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮವು ನಡೆಯಿತು.

ಹೊನ್ನಾಳಿ ಟೌನಿನ ಸರ್ವಜ್ಞ ರಸ್ತೆಯಲ್ಲಿರುವ ಶ್ರೀ ನೀಲಕಂಠೇಶ್ವರ ದೇವಾಸ್ಥನದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮವು ನಡೆಯಿತು. ಈ ಪೂಜಾ ಕಾರ್ಯಕ್ರಮಕ್ಕೆ ಹೊನ್ನಾಳಿ ಪೊಲಿಸ್ ಇಲಾಖೆಯ ಎಸ್. ಐ. ಟಿ .ತಿಪ್ಪೇಶ್‍ಸ್ವಾಮಿಯವರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವರ ಆಶಿರ್ವಾದ ಪಡೆದರು.…