ನೊಂದ ರೈತರನ್ನು ಭೇಟಿ ಮಾಡಿದ ಕಿಸಾನ್ ಕಾಂಗ್ರೆಸ್ ರಾಜ್ಯಧ್ಯಕ್ಷರಾದ ಶಿವಗಂಗಾ ಬಸವರಾಜ್.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹಿರೇಕೊಗಲೂರು ಗ್ರಾಮದ ರುದ್ರಮ್ಮ ಎಂಬ ಜಮೀನಿನಲ್ಲಿ ಶನಿವಾರದಂದು ತಾಲೂಕಿನ ಬಡ ರೈತರ ಮೆಕ್ಕೆಜೋಳದ ರಾಶಿಗೆ ಬೆಂಕಿಬಿದ್ದು ಸುಮಾರು ಒಂದು ಲಕ್ಷದ ಐವತ್ತು ಸಾವಿರ ರೂಗಳಿಗಿಂತ ಹೆಚ್ಚಿನ ಹಾನಿಯಾಗಿದ್ದ ಮಾಧ್ಯಮದ ಮೂಲಕ ವಿಷಯ ತಿಳಿದ ಕಿಸಾನ್ ಕಾಂಗ್ರೆಸ್…
