ಕನಸು ಬಿತ್ತುವ ಕೆಲಸ – ರಾಷ್ಟ್ರ ಕಟ್ಟುವ ಕೆಲಸ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಸಂವಾದ
ದಾವಣಗೆರೆ, ಜ.30 ಸರ್ಕಾರಿ ಶಾಲೆಯ ಮಕ್ಕಳು ಜವಾರಿ ತಳಿಯ ಬೀಜಗಳಿದ್ದಂತೆ, ಅವುಗಳನ್ನು ಸರಿಯಾಗಿ ಬಿತ್ತಿ ಪೋಷಣೆ ಮಾಡಿದರೆ, ಮುಂದಿನ ದಿನಗಳಲ್ಲಿ ಅವುಗಳಿಂದ ಉತ್ತಮ ಫಸಲು ನಿರೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ…
