ಕಿತ್ತೂರು ಗ್ರಾಮಕ್ಕೆ ಸಿಇಓ ಭೇಟಿ
ದಾವಣಗೆರೆ ಜ.17 ದಾವಣಗೆರೆ ತಾಲ್ಲೂಕು ಹೆಮ್ಮನಬೇತೂರು ಗ್ರಾಮ ಪಂಚಾಯತಿಯ ಕಿತ್ತೂರಿಗೆ ಜ.16 ರಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಾ ಬಸವಂತಪ್ಪ ಭೇಟಿ ನೀಡಿ ಗ್ರಾಮದಲ್ಲಿ ಕೆರೆ ವೀಕ್ಷಣೆ ಮಾಡಿದರು. ಮತ್ತು ಕೂಲಿಗಾರರ ಜೊತೆ ಸಿಇಓ ಚರ್ಚೆ ನಡೆಸಿದರು.
ABC News India
ದಾವಣಗೆರೆ ಜ.17 ದಾವಣಗೆರೆ ತಾಲ್ಲೂಕು ಹೆಮ್ಮನಬೇತೂರು ಗ್ರಾಮ ಪಂಚಾಯತಿಯ ಕಿತ್ತೂರಿಗೆ ಜ.16 ರಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಾ ಬಸವಂತಪ್ಪ ಭೇಟಿ ನೀಡಿ ಗ್ರಾಮದಲ್ಲಿ ಕೆರೆ ವೀಕ್ಷಣೆ ಮಾಡಿದರು. ಮತ್ತು ಕೂಲಿಗಾರರ ಜೊತೆ ಸಿಇಓ ಚರ್ಚೆ ನಡೆಸಿದರು.
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ತೀರ್ಥರಾಮೇಶ್ವರ ಗ್ರಾಮದ ಯುವ ಜನ ವಸತಿಯಲ್ಲಿ ಬೆಳಗುತ್ತಿ ,ಮಲ್ಲಿಗೆನಹಳ್ಳಿ ಮತ್ತು ರಾಮೇಶ್ವರ ಪ್ರತಿಯೊಂದು ಹಳ್ಳಿಗೆ 30ಜನರಂತೆ ಮೂರು ಗ್ರಾಮದ 90ರೈತರಿಗೆ ಸಾವಯವ ಕೃಷಿ ಬಗ್ಗೆ ಒಂದು ದಿನದ ತರಬೇತಿಯನ್ನು ನಡೆಸಿಕೊಡಲಾಯಿತು ಈ ತರಬೇತಿಯ ಕಾರ್ಯಕ್ರಮದ ಉದ್ಗಾಟನೆಯನ್ನು…
ದಾವಣಗೆರೆ ಜಿಲ್ಲೆ ಹೊನ್ನಾಳಿ ಪಿ. ಎಲ್. ಡಿ ಬ್ಯಾಂಕಿನ ಅಧ್ಯಕ್ಷರಗಾದಿಗಾಗಿ 14/01/2020ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪಿ. ಎಲ್ .ಡಿ ಬ್ಯಾಂಕಿನ ನಿರ್ದೇಕರುಗಳು ಹಾಗೂ ಹೊನ್ನಾಳಿ ಜನಪ್ರಿಯ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಡಿ ಜಿ ಶಾಂತನಗೌಡ್ರು ಮತ್ತು ಜಿಲ್ಲಾ…
ನಮ್ಮ ಹೊಳೆ , ನಮ್ಮೂರ ಹೊಳೆ , ಹೊನ್ನಾಳಿ ಹೊಳೆ , ಬೇಲಿಮಲ್ಲೂರು ಹೊಳೆ , ತುಂಗಭದ್ರಾ ಹೊಳೆ. ಇನ್ನೆರಡು ವರ್ಷಕ್ಕೆ ಬರಬ್ಬರಿ 100 ವರ್ಷ. ಮೂರು ಲಕ್ಷದ ಇಪ್ಪತ್ತೆಂಟು ಸಾವಿರ ರೂಪಾಯಿ ವೆಚ್ಚದ ಹೊಳೆ. ನಾವ್ ಬಾಲ್ಯದಲಿ ಈ ಹೊಳಿಯಾಗೆ…
15\01\2020 ನಡೆದ ಸರಳ ಕಾರ್ಯಕ್ರಮದಲ್ಲಿ ಹೊನ್ನಾಳಿಯ ಮಾಜಿ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಡಿ ಜಿ ಶಾಂತನಗೌಡರವರು Online ಸುದ್ದಿ ಮಾಧ್ಯಮ ABC News India – Online News Channel in Karnataka ಗೆ ಹೊನ್ನಾಳಿಯಲ್ಲಿ online ನಲ್ಲಿ ಅಧಿಕೃತ…
ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ದಿನಾಂಕ 15/01/2020 ಮಕರ ಸಂಕ್ರಾಂತಿಯ ದಿನದಂದು ಬೆಳಗ್ಗೆ ಸುಮಾರು 11:55ಕ್ಕೆ ಸರಿಯಾಗಿ ಮಾಜಿ ಶಾಸಕರಾದ ಮಾನ್ಯ ಶ್ರೀ ಡಿ ಜಿ ಶಾಂತನಗೌಡ್ರುರವರು ಹೊನ್ನಾಳಿ ದುರ್ಗಿಗುಡಿ ಉತ್ತರ ಭಾಗ 3ನೇ ತಿರುವಿನಲ್ಲಿ ಇರುವ ಅರವಿಂದ್ ರವರ ಮನೆಯ ಪ್ರದೀಪ್…
ಬಾಗಲಕೋಟೆ: ಜನವರಿ 14 : ಜಿಲ್ಲಾಡಳಿತ ಭವನದ ಆವರಣದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಜಿಲ್ಲಾಡಳಿತ ಭವನದ ಆವರಣದಿಂದ ಪ್ರಾರಂಭವಾಗಿ ನವನಗರದ ಬಸ್…
ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಇಂದು ಪೂಜ್ಯ ಡಾ. ಮಾತೆ ಮಹಾದೇವಿ ಯವರ ಮೂರ್ತಿಯನ್ನು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ಅನಾವರಣ ಗೊಳಿಸಿದರು. ಸಂದರ್ಭದಲ್ಲಿ ಶಾಸಕರಾದ ಶ್ರೀ ದೊಡ್ಡನಗೌಡ ಪಾಟೀಲ್, ಶ್ರೀ ಅಮರೌಗೌಡ ಬಯ್ಯಾಪುರ ,ವಿಧಾನ ಪರಿಷತ್ ವಿರೋಧ ಪಕ್ಷದ…
ಹಾಸನ.ಜ.13 ಜ.19 ರಂದು ನಡೆಯುವ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಪೋಸ್ಟರ್‍ಗಳನ್ನು ಜಿಲ್ಲಾಧಿಕಾರಿ ಆರ್. ಗಿರೀಶ್ ಬಿಡುಗಡೆ ಮಾಡಿದರು. ಸಭೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ||…
ದಾವಣಗೆರೆ ಜ.13 ಜಿಲ್ಲೆಯಲ್ಲಿ ರಾಷ್ಟ್ರೀಯ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಟಾನ ಹಾಗೂ ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಕಾರ್ಯ ವೈಖರಿ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಜ.27 ರಂದು ಜಿ.ಪಂ.ತುರ್ತು ಸಭೆ ಕರೆಯಲಾಗುವುದು ಎಂದು ಜಿ.ಪಂ.ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ…