Author: Aravind S

ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಮನವಿ

ದೀಪಾವಳಿ ಹಬ್ಬವನ್ನು ಜಿಲ್ಲೆಯಾದ್ಯಂತ ಅಕ್ಟೋಬರ್ 31 ಮತ್ತು 2 ರಂದು ಸಡಗರದಿಂದ ಆಚರಿಸಲಾಗುತ್ತಿದ್ದು, ಹಬ್ಬದ ಸಂದರ್ಭದಲ್ಲಿ ಸಿಡಿಸುವ ಪಟಾಕಿಗಳು ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯ ಉಂಟು ಮಾಡಿ ಪರಿಸರಕ್ಕೆ ಹಾನಿ ಮಾಡುತ್ತಿದೆ. ಜೊತೆಗೆ ಜನರ ಆರೋಗ್ಯವನ್ನು ಹದಗೆಡಿಸುತ್ತಿದೆ. ಮತ್ತು ಪ್ರಾಣಿ-ಪಕ್ಷಿಗಳ…

ಭಾವಚಿತ್ರವಿರುವ ಕರಡು ಮತದಾರರ ಪಟ್ಟಿ ಪ್ರಕಟ, ಸೇರ್ಪಡೆ, ತಿದ್ದುಪಡಿ ಹಾಗೂ ಆಕ್ಷೇಪಣೆ ಸಲ್ಲಿಕೆಗೆ ನ 28 ರ ವರೆಗೆ ಅವಕಾಶ; ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್

ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಭಾವಚಿತ್ರವಿರುವ ಕರಡು ಮತದಾರರ ಪಟ್ಟಿಯನ್ನು ಅಕ್ಟೋಬರ್ 29 ರಂದು ಪ್ರಕಟಿಸಲಾಗಿದ್ದು ಆಕ್ಷೇಪಣೆಗಳಿದ್ದಲ್ಲಿ ನವೆಂಬರ್ 28 ರವರೆಗೆ ಸಲ್ಲಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ತಿಳಿಸಿದರು. ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ…

ನ್ಯಾಮತಿ SBIನಲ್ಲಿ ನಡೆದಿರುವ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ Police Inspector ಎನ್.ಎಸ್.ರವಿ ಮಹಜರ್.

ನ್ಯಾಮತಿ:ಪಟ್ಟಣದ ನೆಹರೂರಸ್ತೆಯಲ್ಲಿರುವಎಸ್‍ಬಿಐ ಬ್ಯಾಂಕ್‍ನಲ್ಲಿ ನಡೆದಿರುವದರೋಡೆ ಹಿನ್ನಲೆಯಲ್ಲಿತಾವು ಬ್ಯಾಂಕ್‍ನಲ್ಲಿಅಡವಿಟ್ಟಿರುವಚಿನ್ನಾಭರಣದ ಮಾಹಿತಿ ಪಡೆಯಲು ಮಂಗಳವಾರ ಬ್ಯಾಂಕ್ ಮುಂದೆಗ್ರಾಹಕರು ಜಮಾಯಿಸಿದ್ದರು.ತಾವುಅಡವಿಟ್ಟಿರುವ ಬಂಗಾರ ಕಳವು ಆಗಿದೆಯೋಇಲ್ಲವೋಎಂಬುದುಗೊತ್ತಾಗದೆಗ್ರಾಹಕರು ಪರದಾಡುತ್ತಿದ್ದರು. ಒಂದೊಮ್ಮೆ ಕಳವು ಆಗಿದ್ದರೆ ಮುಂದೆ ಏನು ಎಂಬ ದುಗುಡದುಮ್ಮಾನಕ್ಕೆ ಒಳಗಾಗಿದ್ದಾರೆ.ಕೆಲವರು ನಮ್ಮ ಪೂರ್ವಜರ ಒಡವೆಗಳನ್ನು ಅಡವಿಟ್ಟಿದ್ದು ಈಗ ಅವು…

ನ್ಯಾಮತಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಹೋರಾಟ ಸಮತಿಯ ಪದಾಧಿಕಾರಿಗಳು ಮೀಸಲಾತಿಜಾರಿಗೆ ಹೊಸ ಆಯೋಗರಚಿಸುವುದನ್ನು ವಿರೋಧಿಸಿ ಹೋರಾಟ.

ನ್ಯಾಮತಿ:ಮಾದಿಗ ಸಮದಾಯ ಒಳಮೀಸಲಾತಿಗಾಗಿ ಮೂರುದಶಕದಿಂದ ನಿರಂತರ ಹೋರಾಟ ಮಾಡುತ್ತಿದ್ದು.ಒಳಮೀಸಲಾತಿ ಜಾರಿಗೆತರಲು ಮತ್ತೆ ಹೊಸದಾಗಿಆಯೋಗರಚನೆ ಮಾಡಲು ಹೊರಟಿರುವ ಸರ್ಕಾರದಕ್ರಮವನ್ನು ವಿರೋಧಿಸುವುದಾಗಿ ನ್ಯಾಮತಿತಾಲ್ಲೂಕು ಪರಿಶಿಷ್ಟ ಜಾತಿ ಒಳ ಮೀಸಲಾತಿ ಹೋರಾಟ ಸಮತಿಯ ಪದಾಧಿಕಾರಿಗಳು ಘೋಷಣೆ ಮಾಡಿದರು.ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾದಿಗ ಸಮುದಾಯದ ಮುಖಂಡಕೆಂಚಿಕೊಪ್ಪ ಮಂಜಪ್ಪ ಮಾತನಾಡಿ,…

ನ್ಯಾಮತಿ ಭಾನುವಾರ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ವತಿಯಿಂದ ತಾಲ್ಲೂಕು ಮಟ್ಟದ ಪ್ರತಿಭಾ ಪುರಸ್ಕಾರ.

ನ್ಯಾಮತಿ: ವಿದ್ಯಾರ್ಥಿ ದಿಸೆಯಲ್ಲಿಯೇ ವಿದ್ಯಾರ್ಥಿಗಳು ಶ್ರಮಪಟ್ಟುಅಭ್ಯಾಸ ಮಾಡುವ ಮೂಲಕ ಶೈಕ್ಷಣಿಕವಾಗಿ ಸಾಧನೆ ಮಾಡಬೇಕುಎಂದುಅಂಬೇಡ್ಕರ್ ಸೇವಾ ಸಮಿತಿಕರ್ನಾಟಕರಾಜ್ಯ ಪ್ರಧಾನ ಸಂಚಾಲಕ ಕೋಲಾರದ ಕೆ.ಎಂ.ಸಂದೇಶ್ ಸಲಹೆ ನೀಡಿದರು.ಪಟ್ಟಣದಲ್ಲಿ ಭಾನುವಾರಅಂಬೇಡ್ಕರ್ ಸೇವಾ ಸಮಿತಿಕರ್ನಾಟಕ ವತಿಯಿಂದಡಾ.ಬಾಬಾ ಸಾಹೇಬ್‍ಅಂಬೇಡ್ಕರ್‍ಅವರ 134ನೇ ಜನ್ಮ ದಿನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ನ್ಯಾಮತಿತಾಲ್ಲೂಕು ಮಟ್ಟದ…

ನ್ಯಾಮತಿ ಎಸ್‍ಬಿಐ ಬ್ಯಾಂಕ್‍ನಲ್ಲಿ ಕೊಟ್ಯಂತರ ದರೋಡೆ.

ನ್ಯಾಮತಿ: ಪಟ್ಟಣ ನೆಹರುರಸ್ತೆಯಲ್ಲಿರುವಎಸ್.ಬಿ.ಐ ಬ್ಯಾಂಕ್‍ನಕಿಟಕಿ ಸರಳುಗಳನ್ನು ಮುರಿದು ಒಳಹೊಕ್ಕಿರುವ ದುಷ್ಕರ್ಮಿಗಳು ಬ್ಯಾಂಕ್‍ನ ಲಾಕರ್‍ಗಳನ್ನು ಒಡೆದು ಒಡವೆಗಳನ್ನು ದೋಚಿರುವಘಟನೆಭಾನುವಾರನಡೆದಿದೆ.ಸೋಮವಾರ ಎಂದಿನಂತೆ ಬಾಗಿಲು ತೆರೆದ ಸಿಬ್ಬಂದಿಗೆ ಕಿಟಕಿ ಮುರಿದಿರುವದೃಶ್ಯಕಂಡುಬಂದಿದೆ.ಬ್ಯಾಂಕ್‍ಎಡಬದಿಯಕಿಟಕಿಯನ್ನು ಕತ್ತರಿಸಿ ಒಳಹೊಕ್ಕಿರುವ ದುಷ್ಕರ್ಮಿಗಳು ಬ್ಯಾಂಕ್‍ನ ಭದ್ರತಾಕೊಠಡಿಯ ಬಾಗಿಲನ್ನುಗ್ಯಾಸ್‍ಕಟರ್‍ನಿಂದ ಕತ್ತರಿಸಿ ಒಳಹೊಕ್ಕು ಒಂದು ಲಾಕರ್‍ನ್ನುಗ್ಯಾಸ್‍ಕಟರ್‍ನಿಂದ ಕತ್ತರಿಸಿ…

ಶಿವಮೊಗ್ಗ: ಜಿಲ್ಲಾ ಬಂಜಾರ ಸಂಘದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಎಲ್ಲವೂ ಪಾರದರ್ಶಕವಾಗಿದೆ ಎಂದು ಸಂಘದ ನಿರ್ದೇಶಕ ನಾನ್ಯಾನಾಯ್ಕ್ .

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಬಂಜಾರ ಸಂಘಕ್ಕೆ ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿರುವುದು ಸಮಾಜಕ್ಕೆ ಹೊಸ ವಿಷಯವಾಗಿ ಉಳಿದಿಲ್ಲ. ಸಂಘವು ಅಸ್ತಿತ್ವಕ್ಕೆ ಬಂದ ದಿನದಿಂದಲೂ ಈ ರೀತಿಯ ಚಟುವಟಿಕೆ ನಡೆಯುತ್ತಲೇ ಬಂದಿದೆ ಎಂದರು. ಈ ಹಿಂದೆ ಸಂಘದ ಅಧ್ಯಕ್ಷರಾಗಿದ್ದ…

ಸತ್ಯರಾಜ ಎಂ ವಿದ್ಯಾರ್ಥಿ” ರಾಷ್ಟ್ರಮಟ್ಟದ ಕುಸ್ತಿ” ಸ್ಪರ್ಧೆಗೆ ಆಯ್ಕೆ, ಅಭಿನಂದನೆ ಸಲ್ಲಿಸಿದ ಶಾಸಕ ಡಿಜಿ ಶಾಂತನಗೌಡ್ರು.

ಹೊನ್ನಾಳಿ: ಆ. 29 ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿರುವ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಬೆನಕನಹಳ್ಳಿಅಂಗವಾದ ಶ್ರೀ ವಿನಾಯಕ ಪ್ರೌಢಶಾಲೆಯಲ್ಲಿ ಓದುತ್ತಿರುವ 9ನೇ ತರಗತಿ ವಿದ್ಯಾರ್ಥಿ ಸತ್ಯ ರಾಜು ಎಂ ಇವರು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕ್ರೀಡಾಂಗಣದಲ್ಲಿ ನಡೆದ 17 ವಯೋಮಿತಿಯ…

ನ್ಯಾಮತಿ: ಪಟ್ಟಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ ವಿಜಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ರವಿವಾರ ನಡೆಯಲಿದೆ.

ನ್ಯಾಮತಿ ತಾಲೂಕು ವೀರಶೈವ ಪಂಚಮಸಾಲಿ ಲಿಂಗಾಯತ ಸಮಾಜ ಹಾಗೂ ಮಹಿಳಾ ಘಟಕ ಗ್ರಾಮ ಘಟಕಗಳು ಯುವ ಘಟಕ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 27 ರ ಭಾನುವಾರ ವೀರರಾಣಿ ಕಿತ್ತೂರಾಣಿ ಚೆನ್ನಮ್ಮನವರ ವಿಜಯೋತ್ಸವದ ಮೆರವಣಿಗೆ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದೆ. ವೀರರಾಣಿ ಕಿತ್ತೂರು…

ನ್ಯಾಮತಿಯಲ್ಲಿ ಕನ್ನಡ ಜ್ಯೋತಿರಥಯಾತ್ರೆಗೆ ಅದ್ದೂರಿ ಸ್ವಾಗತ

ನ್ಯಾಮತಿ:87ನೇ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕನ್ನಡಜ್ಯೋತಿಹೊತ್ತ ಭುವನೇಶ್ವರಿರಥಯಾತ್ರೆ ನಾಡಿನಾದ್ಯಂತ ಸಂಚರಿಸುತ್ತ ಶುಕ್ರವಾರ ಸಂಜೆ ನ್ಯಾಮತಿತಾಲ್ಲೂಕಿಗೆ ಆಗಮಿಸಿದಾಗ ತಾಲ್ಲೂಕಿನಗಡಿಯಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು.ಹೊನ್ನಾಳಿ ತಾಲ್ಲೂಕಿನಿಂದ ನ್ಯಾಮತಿತಾಲ್ಲೂಕಿನಗಡಿಭಾಗ ಮಾದನಬಾವಿ ಬಳಿ ರಥ ಆಗಮಿಸಿತು. ಗಡಿ ಭಾಗದಲ್ಲಿ ಹಾಜರಿದ್ದ ಶಾಸಕ ಡಿ.ಜಿ.ಶಾಂತನಗೌಡ, ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪಕನ್ನಡ…