ನ್ಯಾಮತಿ:ಮುಂದಿನ ಜಾತ್ರೆಯೊಳಗೆ ಭಾಯಾಗಡ್‍ಗೆರೈಲು ಸಂಚಾರ:ಸಂಸದರಾಘವೇಂದ್ರ
ನ್ಯಾಮತಿ:ತಾಲ್ಲೂಕಿನ ಸೂರಗೊಂಡನಕೊಪ್ಪದ ಸಂತ ಸೇವಾಲಾಲ್‍ಅವರಜನ್ಮಸ್ಥಾನದಲ್ಲಿ 285ನೇ ಜಯಂತ್ಯುತ್ಸವಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರಅವರು ಸಭೆಯನ್ನುದ್ದೇಶಿ ಮಾತನಾಡಿದರು.ಮುಂ:ದಿನ ವರ್ಷದ ಸೇವಾಲಾಲ್‍ಜಯಂತ್ಯುತ್ಸವ ಸಮಯಕ್ಕೆ ಭಾಯಾಗಡ್‍ಗೆರೈಲು ಸಂಚಾರಆರಂಭ ಮತ್ತು ಭಾಯಾಗಡ್‍ರೈಲು ನಿಲ್ದಾಣಉದ್ಘಾಟನೆ ಮಾಡುವುದಾಗಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.ಭಾಯಾಗಡ್‍ನಲ್ಲಿ ಸಂತ ಸೇವಾಲಾಲ್‍ಅವರ 285ನೇ ಜಯಂತ್ಯುತ್ಸವಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು…
