ನ್ಯಾಮತಿ: ನ್ಯಾಮತಿ ಭಾಗದ ಹಲವಾರು ಗ್ರಾಮಗಳಲ್ಲಿ ಕಳೆದ ಎರಡು ತಿಂಗಳಿಂದ ಕಾಣಿಕೊಳ್ಳುತ್ತಿದ್ದÀ ಗಂಡು ಚಿರತೆ ಮಾದಾಪುರ ಗುಡ್ಡದ ಬಳಿ ಅರಣ್ಯ ಇಲಾಖೆಯವರ ಬೋನಿಗೆ ಶರಣಾಗಿದೆ.
ನ್ಯಾಮತಿ: ತಾಲೂಕಿನ ಸೌಳಂಗಭಾಗದ ಹಲವಾರು ಹಳ್ಳಿಗಳಲ್ಲಿನ ಸೇರಿದಂತೆ ಫಲವನಹಳ್ಳಿ,ಗಂಜಿನಹಳ್ಳಿ,ಕೊಡತಾಳು ಮಾದಾಪುರ ಗ್ರಾಮಗಳ ರೈತರ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆ ಗುರವಾರ ಬೆಳಗಿನ ಜಾವ ಗಂಡು ಚಿರತೆ ಬೋನಿಗೆ ಬಿದ್ದಿದೆ. ಮಾದಾಪುರ ಗ್ರಾಮದ ಹೊರವಲಯದ ಜಮೀನುಗಳು ಮತ್ತು ಗುಡ್ಡದ ಭಾಗಗಳಲ್ಲಿ ಹೋಡಾಡುತ್ತಿದ್ದ ಚಿರತೆ ರೈತರ…
