Category: ಕೃಷಿ

ಮೆಕ್ಕೆಜೋಳ ಬೆಳೆದ ರೈತರಿಗೆ ನೇರ ನಗದು ವರ್ಗಾವಣೆ

ದಾವಣಗೆರೆ ನ.212020-21ನೇ ಸಾಲಿನಲ್ಲಿ ಕೋವಿಡ್-19 ಲಾಕ್‍ಡೌನ್ ಸಮಸ್ಯೆಯಿಂದಾಗಿಸಂಕಷ್ಟಕ್ಕೆ ಒಳಗಾಗಿದ್ದ ಮುಸುಕಿನಜೋಳ ಬೆಳೆದಜಿಲ್ಲೆಯ ರೈತರಿಗೆ ಸರ್ಕಾರವು ಆರ್ಥಿಕ ನೆರವು ಘೋಷಿಸಿದ್ದುಮುಸುಕಿನಜೋಳ ಬೆಳೆದಿದ್ದ ಪ್ರತಿ ರೈತರಿಗೆ ರೂ. 5000/-ಗಳನ್ನು ಸಂಬಂಧಿಸಿದ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ.ಆದರೂ ಸಹ ಬೆಳೆ ಸಮೀಕ್ಷೆಯಲ್ಲಿ ಬೆಳೆ ನಮೂದಾಗಿಖಾತೆಗಳಿಗೆ ಹಣ ಜಮೆಯಾಗದ…

ರೈತರು ಕಡೆಯ ದಿನಾಂಕದೊಳಗೆ ಬೆಳೆ ವಿಮೆ ಮಾಡಿಸಲು ಡಿಸಿ ಮನವಿ

ದಾವಣಗೆರೆ ನ.19 2020-21ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸುವ ಸಂಬಂಧ ಹೆಚ್ಚಿನಪ್ರಚಾರ ನೀಡಿ, ವಿಮೆ ಮಾಡಿಸಬೇಕೆಂದು ಜಿಲ್ಲಾಧಿಕಾರಿಗಳುಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಜಿಲ್ಲಾಡಳಿತ ಕಚೇರಿ ಸಭಾಂಗಣಲ್ಲಿ ಬುಧುವಾರದಂದುಏರ್ಪಡಿಸಲಗಿದ್ದ ರೈತ ಉತ್ಪಾದಕ ಸಂಸ್ಥೆಗಳ ಸಮನ್ವಯಮತ್ತು ಮೇಲ್ವಿಚಾರಣಾ ಸಮಿತಿ ಸಭೆ…

ಆಹಾರ ಧಾನ್ಯಗಳ ಕಟಾವು ನಂತರದ ತಾಂತ್ರಿಕತೆಗಳ ಕುರಿತು ತರಬೇತಿ

ದಾವಣಗೆರೆ ನ.18ಕೃಷಿ ಉತ್ಪಾದನೆಯು ಪ್ರಕೃತಿಯ ಮೇಲೆಅವಲಂಬಿತವಾಗಿದ್ದು, ಕಟಾವು ನಂತರ ವಿವಿಧ ರೀತಿಯಕೊಯ್ಲೋತ್ತರ ನಷ್ಟಗಳಿಗೆ ತುತ್ತಾಗುತ್ತಿದೆ.ವಿಶ್ವಬ್ಯಾಂಕ್ ಸಮೀಕ್ಷೆಯ ಪ್ರಕಾರ ಕೊಯ್ಲಿನಿಂದಆರಂಭಗೊಂಡು ಗ್ರಾಹಕರನ್ನು ತಲುಪವವರೆಗೆ ವಿವಿಧಹಂತಗಳಲ್ಲಿ ಶೇ.10-15 ರಷ್ಟು ಆಹಾರ ಧಾನ್ಯವುನಷ್ಟವಾಗುತ್ತಿದ್ದು ಇದು ಉತ್ಪನ್ನಗಳ ಪ್ರಮಾಣ ಹಾಗೂಗುಣಮಟ್ಟದ ಮೇಲೂ ಪರಿಣಾಮ ಬೀರುತ್ತಿದೆ. ಈ ನಷ್ಟವುರೂ.10…

ಮಣ್ಣು, ನೀರು, ಎಲೆ ವಿಶ್ಲೇಷಣೆ ಪರೀಕ್ಷೆ

ದಾವಣಗೆರೆ ನ.12ತೋಟಗಾರಿಕೆ ಇಲಾಖೆಯ ಸಮಗ್ರ ಜೈವಿಕ ಕೇಂದ್ರ,ಚಿಕ್ಕನಹಳ್ಳಿ ರಸ್ತೆ, ಎಪಿಎಂಸಿ ಹಿಂಭಾಗ, ದಾವಣಗೆರೆ ಇಲ್ಲಿ ಮಣ್ಣು, ನೀರುಮತ್ತು ಎಲೆ ವಿಶ್ಲೇಷಣೆ ಪ್ರಯೋಗಶಾಲೆಯಲ್ಲಿ ಮಣ್ಣು,ನೀರು ಹಾಗೂ ಎಲೆ ವಿಶ್ಲೇಷಣೆ ಪರೀಕ್ಷೆಯನ್ನುಮಾಡಲಾಗುತ್ತದೆ.ಮಣ್ಣು/ಎಲೆ ಮಾದರಿಗಳ ವಿಶ್ಲೇಷಣೆ ದರ ರೂ.45, ನೀರಿನಮಾದರಿಗಳ ವಿಶ್ಲೇಷಣೆ ದರರೂ. 20 ಆಗಿದ್ದು…

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಧಿಸೂಚನೆ

ದಾವಣಗೆರೆ ನ.05ದಾವಣಗೆರೆ ಜಿಲ್ಲೆಯಲ್ಲಿ 2020-21ನೇ ಸಾಲಿನ ಹಿಂಗಾರು-ಬೇಸಿಗೆಹಂಗಾಮುಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯನ್ನು ಜಾರಿಗೊಳಿಸಿಅಧಿಸೂಚಿಸಲಾಗಿದೆ.2020-21ನೇ ಹಿಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ)ಯೋಜನೆಯಡಿ ಗ್ರಾಮ ಪಂಚಾಯತಿ ಮಟ್ಟಕ್ಕೆ ಮುಸುಕಿನಜೋಳ (ನೀರಾವರಿ) ಬೆಳೆಯನ್ನು ಹೊನ್ನಾಳಿ ತಾಲ್ಲೂಕಿಗೆಮತ್ತು…

ಆಧುನಿಕ ಹೈನುಗಾರಿಕೆ ಉಚಿತ ತರಬೇತಿ

ದಾವಣಗೆರೆ ಅ.29 ಪಶುಪಲನಾ ಮತ್ತು ಪಶುವೈದ್ಯಕೀಯ ಸೇವಾಇಲಾಖೆಯ ವತಿಯಿಂದ ದಾವಣಗೆರೆ ಪಿ.ಬಿ.ರಸ್ತೆಯ ಅರುಣಚಿತ್ರಮಂದಿರದ ಎದುರಿನ ಪಶುಆಸ್ಪತ್ರೆ ಆವರಣದಲ್ಲಿರುವಪಶುವೈದ್ಯಕೀಯ ಸಹಾಯಕರ ತರಬೇತಿ ಕೇಂದ್ರದಲ್ಲಿನ.04 ರಿಂದ 06 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5ಗಂಟೆಯವರೆಗೆ 3 ದಿನಗಳ ಆಧುನಿಕ ಹೈನುಗಾರಿಕೆ ಉಚಿತತರಬೇತಿ ಕಾರ್ಯಕ್ರಮವನ್ನು…

ಭತ್ತ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗದಿ

ದಾವಣಗೆರೆ ಅ.27ಜಿಲ್ಲೆಯಲ್ಲಿ 2020-21ನೇ ಸಾಲಿನ ಮುಂಗಾರಿನ ಹಂಗಾಮಿನಲ್ಲಿ66046 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು,ಸದ್ಯ ಭತ್ತದ ಬೆಳೆಯು ಬಹುತೇಕ ಕಾಳು ಬೆಳೆಯುವಹಂತದಲ್ಲಿರುವುದರಿಂದ ಇನ್ನು 1 ರಿಂದ 3 ವಾರಗಳಲ್ಲಿ ಕಟಾವು ಪ್ರಾರಂಭವಾಗಲಿದೆ.ಜಿಲ್ಲೆಯಲ್ಲಿ ಶೇ.95% ರಷ್ಟು ರೈತರು ಭತ್ತದಬೆಳೆಯನ್ನು ಭತ್ತ ಕಟಾವು ಯಂತ್ರಗಳ ಮೂಲಕಕಟಾವು…

ಮಳೆ ವಿವರ

ದಾವಣಗೆರೆ ಅ.16 ಜಿಲ್ಲೆಯಲ್ಲಿ ಅ.15 ರಂದು 1.0 ಮಿ.ಮೀ ಸರಾಸರಿ ಮಳೆಯಾಗಿದ್ದು,3.75 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.ಚನ್ನಗಿರಿ ತಾಲ್ಲೂಕಿನಲ್ಲಿ 3.0 ಮಿ.ಮೀ ವಾಡಿಕೆಗೆ 1.0 ಮಿ.ಮೀ ವಾಸ್ತವಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 3.0 ಮಿ.ಮೀ ವಾಡಿಕೆಗೆ1.0 ಮಿ.ಮೀ ವಾಸ್ತವ ಮಳೆಯಾಗಿದೆ. ಹರಿಹರ ತಾಲ್ಲೂಕಿನಲ್ಲಿ…

ಕೃಷಿ ಇಲಾಖೆ ದಾವಣಗೆರೆ ವತಿಯಿಂದ ಸಹಾಯಕ ಕೃಷಿ ನಿರ್ದೇಶಕರ PಚೆÉೀರಿಯಲ್ಲಿ ಆತ್ಮ ಯೋಜನೆಯಡಿ ರೈತ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಆತ್ಮ ಯೋಜನೆಯಯೋಜನಾ ನಿರ್ದೇಶಕರು ಹಾಗೂ ಉಪ ಕೃಷಿ ನಿರ್ದೇಶಕರಾದಶಿವಕುಮಾರ್‍ರವರು ನೆರವೇರಿಸಿ ರೈತಮಹಿಳೆಯರನ್ನುದ್ದೇಶಿಸಿ ಮಾತನಾಡಿ, ನಮ್ಮ ದೇಶಕೃಷಿಯಾಧಾರಿತ ದೇಶವಾಗಿದ್ದು, ಕೃಷಿಯಲ್ಲಿ ಬೀಜದಿಂದಬೀಜದವರೆಗೆ ಅಂದರೆ ಬಿತ್ತನೆಯಿಂದ ಕಟಾವಿನವರೆಗೆಮಹಿಳೆಯರು ನಿರ್ವಹಿಸುವ ಪಾತ್ರ ಅತ್ಯಂತಮಹತ್ವದ್ದಾಗಿರುತ್ತದೆ. ಇದನ್ನು ಸ್ಮರಿಸಿಕೊಳ್ಳಲೆಂದೇ ಇಂದುಅಕ್ಟೋಬರ್ 15ನೇ ದಿನವನ್ನು ರೈತ ಮಹಿಳೆಯರದಿನಾಚರಣೆಯನ್ನಾಗಿ…

ಮಳೆ ವಿವರ

ದಾವಣಗೆರೆ ಅ.14ಜಿಲ್ಲೆಯಲ್ಲಿ ಅ.13 ರಂದು 8.0 ಮಿ.ಮೀ ಮಳೆಯಾಗಿದ್ದು, ಒಟ್ಟುರೂ.2.15 ಲಕ್ಷ ನಷ್ಟ ಸಂಭವಿಸಿರುತ್ತದೆ.ಚನ್ನಗಿರಿ ತಾಲ್ಲೂಕಿನಲ್ಲಿ 6.0 ಮಿ.ಮೀ ವಾಡಿಕೆಗೆ 7.0 ಮಿ.ಮೀ ವಾಡಿಕೆಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 4.0 ಮಿ.ಮೀ ವಾಡಿಕೆಗೆ4.0 ಮಿ.ಮೀ ವಾಸ್ತವ ಮಳೆಯಾಗಿದೆ. ಹರಿಹರ ತಾಲ್ಲೂಕಿನಲ್ಲಿ 7.0ಮಿ.ಮೀ ವಾಡಿಕೆಗೆ…

You missed