ಪರಿಸರ ಸ್ನೇಹಿ, ವಿಷಮುಕ್ತ ಭತ್ತ ಬೆಳೆಯುವ ಬಗ್ಗೆ ರೈತರೊಂದಿಗೆ ಕೃಷಿ ವಿಜ್ಞಾನಿಗಳ ಸಂವಾದ
ಆಧುನಿಕ ಕೃಷಿಯಲ್ಲಿ ಅಧಿಕ ಇಳುವರಿ ಪಡೆಯುವತವಕದಲ್ಲಿ ಶಿಫಾರಸಿಗಿಂತ ಹೆಚ್ಚು ರಸಗೊಬ್ಬರ &ಚಿmಠಿ;ಪೀಡೆನಾಶಕಗಳ ಅವೈಜ್ಞಾನಿಕ ಬಳಕೆಯಿಂದಾಗಿ ಕೃಷಿಗೆಮಾಡುವ ವೆಚ್ಚವು ಅಧಿಕವಾಗಿ ಪಡೆಯುವ ಲಾಭಾಂಶಕಡಿಮೆಯಾಗಿದೆ. ಆಹಾರವು ವಿಷಯುಕ್ತವಾಗುವುದರಜೊತೆಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.ಈ ದಿಶೆಯಲ್ಲಿ ಪ್ರಸ್ತುತವಾಗಿ ಅನುಸರಿಸುತ್ತಿರುವ ಆಧುನಿಕಕೃಷಿಯಲ್ಲಿ ಬದಲಾವಣೆಯ ಅವಶ್ಯಕತೆಯಿದ್ದು,ರಸಾಯನಿಕಗಳನ್ನು ಬಳಸದೇ ಖರ್ಚನ್ನು ಮಿತಗೊಳಿಸಿ,ಪರಿಸರ…