ಕೃಷಿಯಲ್ಲಿ ಸಾವಯವ ರೀತಿಯಲ್ಲಿ ಸಸ್ಯ ಸಂರಕ್ಷಣೆ
ದಾವಣಗೆರೆ ಸೆ.02ದಾವಣಗೆರೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾದಹಿನ್ನೆಲೆಯಲ್ಲಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದು, ಉತ್ತಮ ಇಳುವರಿಪಡೆಯಲು ಇರುವ ಅನೇಕ ಅಡೆತಡೆಗಳಲ್ಲಿ ಕೀಟ ಹಾಗೂರೋಗಗಳ ಬಾಧೆಯು ಒಂದಾಗಿದೆ. ರಾಸಾಯನಿಕ ಕೃಷಿಯಿಂದಹೊರಗೆ ಬಂದು ಉತ್ತಮ ಗುಣಮಟ್ಟದ ಆಹಾರ ಉತ್ಪಾದನೆಕೈಗೊಳ್ಳಬೇಕೆಂಬ ಆಕಾಂಕ್ಷೆ, ಮಣ್ಣಿನ ಫಲವತ್ತತೆ, ಪರಿಸರಕಾಪಾಡುವ ಕಾಳಜಿಯಿಂದ ಬಹಳಷ್ಟು…
ಬೆಳೆ ಸ್ಪರ್ಧೆಗೆ ಅರ್ಜಿ ಆಹ್ವಾನ
ದಾವಣಗೆರೆ ಸೆ.012020-21ನೇ ಸಾಲಿಗೆ ಗೊತ್ತುಪಡಿಸಿದ ಬೆಳೆಗಳಲ್ಲಿ ಅತ್ಯತ್ತಮಇಳುವರಿ ಪಡೆಯುವ ರೈತರಿಗೆ ಪ್ರಶಸ್ತಿಗಳನ್ನು ನೀಡುವಕಾರ್ಯಕ್ರಮವಿದ್ದು, ಆಸಕ್ತ ರೈತರಿಂದ ಬೆಳೆ ಸ್ಪರ್ಧೆಗೆ ಅರ್ಜಿಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಂಬಂಧಪಟ್ಟ ತಾಲ್ಲೂಕು ಸಹಾಯಕಕೃಷಿ ನಿರ್ದೇಶಕರ ಕಚೇರಿಯಲ್ಲಿ ಸೆ.15 ರಂದು ಸಲ್ಲಿಸಲು ಕೊನೆಯದಿನವಾಗಿರುತ್ತದೆ.ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೆ ಬಹುಮಾನವಾಗಿ ರೂ.15ಸಾವಿರ,…
ಅನಾಮಧೇಯ ಮೂಲಗಳಿಂದ ಅನುಮಾನಾಸ್ಪದ ಬೀಜಗಳ ಪೊಟ್ಟಣಗಳು ಸಾಗಾಣಿಕೆ- ಎಚ್ಚರಿಕೆ
ದಾವಣಗೆರೆ ಆ.29ಕೆಲ ದಿನಗಳಿಂದ ರೈತರ ಮನೆ ಬಾಗಿಲಿಗೆ ಅನಾಮಧೇಯಮೂಲಗಳಿಂದ ಬೀಜಗಳ ಪೊಟ್ಟಣಗಳು ಸಾಗಾಣಿಕೆಯಾಗುತ್ತಿರುವಆತಂಕಕಾರಿ ವಿಷಯವು ದೇಶದಲ್ಲಿ ಕಂಡು ಬರುತ್ತಿದ್ದು, ಇಂತಹಬಿತ್ತನೆ ಬೀಜಗಳನ್ನು ಯಾರು ಕಳುಹಿಸುತ್ತಿದ್ದಾರೆ, ಎಲ್ಲಿಂದಬರುತ್ತಿವೆ ಎಂಬ ಮಾಹಿತಿ ಇರುವುದಿಲ್ಲ. ಇದನ್ನು ಸೀಡ್ ಟೆರರಿಸಂ (ಬೀಜಭಯೋತ್ಪಾದನೆ), ಕೃಷಿ ಉತ್ಪನ್ನಗಳ ಕಳ್ಳ ಸಾಗಾಣಿಕೆ…
ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಪ್ರಾತ್ಯಕ್ಷಿಕೆ ಬೆಳೆ ಸಮೀಕ್ಷೆ ಮೂಲಕ ರೈತರಿಗೆ ಸ್ವಾತಂತ್ರ್ಯ ಲಭಿಸಿದೆ: ಕೃಷಿ ಸಚಿವ ಬಿ.ಸಿ.ಪಾಟೀಲ್
ದಾವಣಗೆರೆ ಆ.18 ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರೈತರಿಂದಲೇ ಬೆಳೆಸಮೀಕ್ಷೆ ನಡೆಸುವ ಆ್ಯಪ್ ಬಿಡುಗಡೆ ಮಾಡಲಾಗಿದೆ. ರೈತರÀ ಈ ಬೆಳೆಸಮೀಕ್ಷೆ ಉತ್ಸವವನ್ನು ಒಂದು ರೀತಿ ಹಬ್ಬದ ರೀತಿಯಲ್ಲಿ ಆಚರಿಸೋಣಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ಮಂಗಳವಾರ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದನಾರಪ್ಪ…
ತೋಟಗಾರಿಕೆ ವಿವಿಧ ಕಾರ್ಯಕ್ರಮಗಳಡಿ ತರಬೇತಿಗೆ ನೋಂದಣಿ
ದಾವಣಗೆರೆ ಜು.222020-21 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದಗ್ರಾಮೋದ್ಯಮ ಮತ್ತು ಸಣ್ಣ ಉದ್ಯಮಗಳ ಯೋಜನೆಯಡಿಮಧುವನ ಮತ್ತು ಜೇನು ಸಾಕಾಣೆ ಅಭಿವೃದ್ಧಿಕಾರ್ಯಕ್ರಮದಡಿ ಜೇನು ಸಾಕಾಣೆ ತರಬೇತಿಕಾರ್ಯಕ್ರಮದಡಿ ಅರ್ಹ ಹಾಗೂ ಆಸಕ್ತ ರೈತಫಲಾನುಭವಿಗಳು ತರಬೇತಿ ಪಡೆದುಕೊಳ್ಳಲು ತಮ್ಮಹೆಸರನ್ನು ನೊಂದಾಯಿಸಿಕೊಳ್ಳಬಹುದು. ಆಸಕ್ತ ರೈತ ಫಲಾನುಭವಿಗಳು ಈ…
ಬೆಳೆವಿಮೆ ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕಡ್ಡಾಯ
ದಾವಣಗೆರೆ ಜು.15 ಕರ್ನಾಟಕ ರೈತ ಸುರಕ್ಷ ಪ್ರಧಾನ ಮಂತ್ರಿ ಫಸಲ್ಭೀಮಾ ಯೋಜನೆಯಡಿ ಬೆಳೆ ಪರಿಹಾರ ಮೊತ್ತವನ್ನುಸಂರಕ್ಷಣೆ ತಂತ್ರಾಂಶ ಮೂಲಕ ನೀಡುವ ಸಂದರ್ಭಗಳಲ್ಲಿರೈತರು ಕೆಲವೊಮ್ಮೆ ಬಹುಖಾತೆಗಳನ್ನು ಹೊಂದಿದ್ದು,ಆಧಾರ್ ಲಿಂಕ್ ಮಾಡಿಸದೇ ಇದ್ದ ಸಂದರ್ಭಗಳಲ್ಲಿ/ಆಧಾರ್ ಲಿಂಕ್ಮಾಡಿಸಿದ್ದರೂ ಖಾತೆಗಳು ವರ್ಷಗಳಿಂದ ಉಪಯೋಗಿಸದೇಚಾಲ್ತಿಯಲ್ಲಿ ಇಲ್ಲದಿದ್ದರೆ ಈ ರೈತರ…
ಮೆಕ್ಕೆಜೋಳ ಬೆಳೆಯಲ್ಲಿ ಫಾಲ್ ಆರ್ಮಿ ಹುಳು/ಲದ್ದಿ ಹುಳುವಿನ ಹತೋಟಿ ಕ್ರಮಗಳು
ದಾವಣಗೆರೆ ಜೂ.24 ದಾವಣಗೆರೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿಮುಸುಕಿನ ಜೋಳವು ಪ್ರಮುಖ ಬೆಳೆಯಾಗಿದ್ದು,ಮುಂಗಾರು ಪ್ರಾರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದಜಿಲ್ಲೆಯಾದ್ಯಂತ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದು,ಬಿತ್ತನೆಯಿಂದ ಹಿಡಿದು 15 ರಿಂದ 20 ದಿನದ ಮೆಕ್ಕೆಜೋಳಬೆಳೆಯನ್ನು ಕಾಣಬಹುದಾಗಿದೆ.ರೈತರ ತಾಕುಗಳಿಗೆ ಕೃಷಿ ಇಲಾಖಾ ಅಧಿಕಾರಿಗಳು ಭೇಟಿ ನೀಡಿಪರಿಶೀಲಿಸಿದಾಗ ಸೈನಿಕ…