ಮಳೆ ವಿವರ
ಜಿಲ್ಲೆಯಲ್ಲಿ ಜು.19 ರಂದು 3.54 ಮಿ.ಮೀ ವಾಸ್ತವ ಸರಾಸರಿಮಳೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆ ರೂ.14.476 ಲಕ್ಷ ಅಂದಾಜು ನಷ್ಟಸಂಭವಿಸಿರುತ್ತದೆ.ಚನ್ನಗಿರಿಯಲ್ಲಿ 7.98 ಮೀ.ಮೀ ಸರಾಸರಿ ಮಳೆಯಾಗಿದ್ದು,ದಾವಣಗೆರೆಯಲ್ಲಿ 3.11, ಹರಿಹರ 1.25, ಹೊನ್ನಾಳಿ 1.7, ಜಗಳೂರು 3.66ಸರಾಸರಿ ಮಳೆಯಾಗಿದೆ.ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 23 ಕಚ್ಚಾ ಮನೆಗಳುಭಾಗಶಃ…
ಮುಸುಕಿನಜೋಳ ಬೆಳೆಯಲ್ಲಿ ಪೋಷಕಾಂಶಗಳ
ನಿರ್ವಹಣೆ ಜಿಲ್ಲೆಯಾದ್ಯಂತ ಮುಸುಕಿನಜೋಳದ ಬೆಳೆಯು ಬೆಳವಣಿಗೆಹಂತದಲ್ಲಿದ್ದು ಸುಮಾರು ದಿನಗಳಿಂದ ಮಳೆಯಾಗದಿರುವ ಕಾರಣತೇವಾಂಶದ ಕೊರತೆ ಕಾಣಿಸುತ್ತಿದೆ. ಜಿಲ್ಲೆಯಾದ್ಯಂತ ಚದುರಿದಂತೆಮಳೆಯಾಗುತ್ತಿದ್ದು, ಈ ಹಂತದಲ್ಲಿ ಪೋಷಕಾಂಶಗಳ ನಿರ್ವಹಣೆಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯು ರೈತರಿಗೆಸಲಹೆಗಳನ್ನು ನೀಡಿದೆ. ಕೃಷಿಯಲ್ಲಿ ಪರಿಕರಗಳೆಂದು ನೀರನ್ನು ಪರಿಗಣಿಸಿದರೆ, ಈಗಬಂದಿರುವ…
3 ದಿನಗಳ ಪಶುಸಂಗೋಪನೆ ಆನ್‍ಲೈನ್
ತರಬೇತಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾಇಲಾಖೆಯ ವತಿಯಿಂದ 3 ದಿನಗಳ ಕಾಲ ಕುರಿ ಮತ್ತು ಮೇಕೆಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ಆನ್‍ಲೈನ್ಮೂಲಕ ಹಮ್ಮಿಕೊಳ್ಳಲಾಗಿದೆ. ದಾವಣಗೆರೆಯ ಪಿ.ಬಿ ರಸ್ತೆಯ ಅರುಣ ಚಿತ್ರಮಂದಿರದಎದುರಿನ ಪಶುಆಸ್ಪತ್ರೆ ಆವರಣದಲ್ಲಿರುವ ಪಶುವೈದ್ಯಕೀಯಸಹಾಯಕರ ತರಬೇತಿ ಕೇಂದ್ರದಲ್ಲಿ ಜು.14 ರಿಂದ 16ರವರೆಗೆ ಬೆಳಿಗ್ಗೆ…
ಕೃಷಿ ಪಂಡಿತ ಹಾಗೂ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
ಕೃಷಿ ಇಲಾಖೆಯು ಪ್ರಸಕ್ತ ಸಾಲಿನ ಕೃಷಿ ಪಂಡಿತ ಪ್ರಶಸ್ತಿ ಮತ್ತುಆತ್ಮ ಯೋಜನೆಯ ತಾಲ್ಲೂಕು ಮಟ್ಟ ಮತ್ತು ಜಿಲ್ಲಾ ಮಟ್ಟದ ಶ್ರೇಷ್ಠಕೃಷಿಕ ಪ್ರಶಸ್ತಿ ಹಾಗೂ ಜಿಲ್ಲಾ ಮಟ್ಟದ ಆಸಕ್ತ ಗುಂಪು ಪ್ರಶಸ್ತಿಗೆಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿಗಳನ್ನು ಸಂಬಂಧಪಟ್ಟ ತಾಲ್ಲೂಕು ಸಹಾಯಕ ಕೃಷಿನಿರ್ದೇಶಕರ…
ಮೆಕ್ಕೆಜೋಳ ಬೆಳೆಯಲ್ಲಿ ಫಾಲ್ ಆರ್ಮಿ ಹುಳು ಮತ್ತು ಲದ್ದಿ ಹುಳುವಿನ ಹತೋಟಿ ಕ್ರಮಗಳು
ಮುಂಗಾರು ಹಂಗಾಮಿನಲ್ಲಿ ಮುಸುಕಿನ ಜೋಳವುಪ್ರಮುಖ ಬೆಳೆಯಾಗಿದೆ. ಜಿಲ್ಲೆಯಾದ್ಯಂತ ಉತ್ತಮಮಳೆಯಾಗಿದ್ದು, ರೈತರು ಮೆಕ್ಕೆಜೋಳ ಬಿತ್ತನೆಮಾಡಿದ್ದಾರೆ. ಬಿತ್ತನೆಯಿಂದ ಹಿಡಿದು 15 ರಿಂದ 20 ದಿನದಮೆಕ್ಕೆಜೋಳ ಬೆಳೆಯನ್ನು ಕಾಣಬಹುದಾಗಿದ್ದು, ಈಗಾಗಲೇಮೆಕ್ಕೆಜೋಳದಲ್ಲಿ ಸೈನಿಕ ಹುಳುವಿನ ಬಾಧೆ ಕಂಡುಬಂದಿದ್ದು, ಈ ಕೆಳಗಿನ ಹತೋಟಿ ಕ್ರಮಗಳನ್ನುಅಳವಡಿಸಿಕೊಂಡು ಲದ್ದಿಹುಳು ನಿಯಂತ್ರಣ ಮಾಡಬಹುದಾಗಿದೆ.ಕೈ…
ಜಿಲ್ಲೆಯಲ್ಲಿ 9.29 ಮಿ.ಮೀ. ಸರಾಸರಿ ಮಳೆ
ಜಿಲ್ಲೆಯಲ್ಲಿ ಜೂ.16 ರಂದು 9.29 ಮಿ.ಮೀ. ಸರಾಸರಿ ಮಳೆಯಾಗಿದೆ.ಒಟ್ಟಾರೆ 1.20 ಲಕ್ಷ ರೂ ಅಂದಾಜು ನಷ್ಟ ಸಂಭವಿಸಿದೆ.ಚನ್ನಗಿರಿ ತಾಲ್ಲೂಕಿನಲ್ಲಿ 10.51 ಮಿ.ಮೀ ವಾಸ್ತವ ಮಳೆಯಾಗಿದೆ.ದಾವಣಗೆರೆ- 7.03 ಮಿ.ಮೀ., ಹರಿಹರ-4.65 ಮಿ.ಮೀ., ಹೊನ್ನಾಳಿ -6.60 ಮಿ.ಮೀ.ಹಾಗೂ ಜಗಳೂರು ತಾಲ್ಲೂಕಿನಲ್ಲಿ 17.68 ಮಿ.ಮೀ ವಾಸ್ತವಮಳೆಯಾಗಿದೆ.ನ್ಯಾಮತಿ,…
ಪರಿಸರ ದಿನಾಚರಣೆ 33 ನೇ ವಾರ್ಡ್‍ನಲ್ಲಿ ಸರಳ ಆಚರಣೆ ಸಸ್ಯ ಸಂಕುಲ ಇದ್ದರೆ ಮನುಕುಲಕ್ಕೆ ಒಳಿತು :
ಎಸ್.ಎ.ರವೀಂದ್ರನಾಥ್ ಕೊರೊನಾ ವೈರಸ್ ಮನುಷ್ಯನಿಗೆ ಪರಿಸರ ಸಂರಕ್ಷಣೆಅವಶ್ಯಕತೆಯ ಪಾಠ ಕಲಿಸಿದೆ. ಪರಿಸರ ನಾಶವೇ ಮನುಷ್ಯನ ಇಂದಿನಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ಸಸ್ಯ ಸಂಕುಲವಿದ್ದರೆ ಮಾತ್ರಮನುಕುಲಕ್ಕೆ ಒಳಿತು ಎಂದು ದಾವಣಗೆರೆ ಉತ್ತರ ಶಾಸಕಎಸ್.ಎ.ರವೀಂದ್ರನಾಥ್ ಹೇಳಿದರು.ದಾವಣಗೆರೆ ನಗರದ 33 ನೇ ವಾರ್ಡ್‍ನಲ್ಲಿ ಪಾಲಿಕೆ ಸದಸ್ಯಕೆ.ಎಮ್.ವೀರೇಶ್ ಅವರು…
ಎಂಎಸ್‌ಪಿ ರಕ್ಷಣೆ ಕಾನೂನು ತಕ್ಷಣ ಜಾರಿಗೆ ಆಗ್ರಹ ; ಕೋಡಿಹಳ್ಳಿ ಚಂದ್ರಶೇಖರ್ವಿ ದ್ಯುತ್ ದರ ಹೆಚ್ಚಳಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ತೀವ್ರ ಖಂಡನೆ
ಬೆAಗಳೂರು, ಜೂ 10, ಮುಂಗಾರು ಬೆಳೆಗಳಿಗೆ ಕೇಂದ್ರ ಸರ್ಕಾರ 2021-22 ನೇ ಸಾಲಿನ ಪರಿಷ್ಕöÈತ ಬೆಂಬಲ ಬೆಲೆ – ಎಂಎಸ್‌ಪಿ ಯನ್ನು 14 ಬೆಳೆಗಳಿಗೆ ಪರಿಷ್ಕರಿಸಿದ್ದು, ಇದು ನ್ಯಾಯಯುತವಾಗಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ…