ಹವಾಮಾನ ಆಧಾರಿತ ಬೆಳೆ ವಿಮೆ ನೊಂದಣಿಗೆ ಜೂ. 30
ಕೊನೆಯ ದಿನ 2021-22ನೇ ಸಾಲಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತಬೆಳೆ ವಿಮೆ ಯೋಜನೆಯಡಿ ದಾವಣಗೆರೆ ತಾಲ್ಲೂಕಿಗೆ ಅಡಿಕೆ, ದಾಳಿಂಬೆ,ಕೋಯ್ಲು ಹಂತದ ವೀಳ್ಯೆದೆಲೆ ಬೆಳೆಗಳುಅಧಿಸೂಚನೆಯಾಗಿದ್ದು, ತಾಲ್ಲೂಕಿನ ರೈತರಿಗೆ ವಿಮೆ ಮಾಡಿಸಲುಅವಕಾಶವಿದೆ.ಅಡಿಕೆ ಬೆಳೆಗೆ ರೂ.1,28,000 ವಿಮಾ ಮೊತ್ತ ಇದ್ದು, ರೂ. 6400ಪ್ರೀಮಿಯಂ ಇದೆ. ದಾಳಿಂಬೆ…