Category: ಕೃಷಿ

ದಾವಣಗೆರೆ ತಾಲ್ಲೂಕಲ್ಲಿ 24.98 ಮಿ.ಮೀ. ಮಳೆ

ಜಿಲ್ಲೆಯಲ್ಲಿ ಜೂ . 03 ರಂದು 13.13 ಮಿ.ಮೀ ಸರಾಸರಿ ಮಳೆಯಾಗಿದೆ.ಹರಿಹರ ತಾಲ್ಲೂಕಿನಲ್ಲಿ ಒಂದು ಪಕ್ಕಾ ಮನೆ ಹಾನಿಗೊಳಗಾಗಿದ್ದು 40 ಸಾವಿರರೂ. ಅಂದಾಜು ನಷ್ಟ ಸಂಭವಿಸಿರುತ್ತದೆ.ಜೂ. 03 ರಂದು ದಾವಣಗೆರೆ ತಾಲ್ಲೂಕಿನಲ್ಲಿ ಅತಿ ಹೆಚ್ಚು 24.98 ಮಿ.ಮೀ.ಮಳೆಯಾಗಿದೆ. ಉಳಿದಂತೆ ಚನ್ನಗಿರಿ ತಾಲ್ಲೂಕಿನಲ್ಲಿ…

ಬೀಜೋಪಚಾರ ಹಾಗೂ ಬೀಜಾಮೃತ ಬಳಕೆ :

ರೈತರಿಗೆ ಸಲಹೆ ಮುಂಗಾರು ಹಂಗಾಮು ಪ್ರಾರಂಭಗೊಂಡಿದ್ದು, ರೈತರುಮುಂಗಾರು ಬೆಳೆ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಬಿತ್ತನೆಬೀಜದಲ್ಲಿ ಬೀಜೋಪಚಾರ ಕೈಗೊಳ್ಳಲು ಹಾಗೂ ಬೀಜಾಮೃತ ಬಳಕೆಮಾಡುವಂತೆ ಕೃಷಿ ಇಲಾಖೆಯು ರೈತರಿಗೆ ಸಲಹೆ ನೀಡಿದೆ.ಅಧಿಕ ಇಳುವರಿ ಪಡೆಯಲು ಉತ್ತಮ ಬೀಜದ ಕೊಡುಗೆಅಪಾರವಾಗಿದೆ. ಬೆಳೆಯುವ ಸಿರಿ ಮೊಳೆಕೆಯಲ್ಲಿ ಎಂಬ…

ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಹಾಲು ದಿನಾಚರಣೆ

ದಾವಣಗೆರೆಯ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದವತಿಯಿಂದ ವಿಶ್ವ ಹಾಲು ದಿನಾಚರಣೆಯನ್ನು ಮಂಗಳವಾರದಂದುವಚ್ರ್ಯುವಲ್ ಕಾರ್ಯಕ್ರಮ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರದ ಮುಖ್ಯಸ್ಥ ಡಾ.ದೇವರಾಜ ಟಿ.ಎನ್., ವಿಶ್ವದಲ್ಲಿ 2001 ರಿಂದಲೂ ಪ್ರತಿ ವರ್ಷ ಜೂನ್ 1 ರಂದು‘ವಿಶ್ವ ಹಾಲು ದಿನಾಚರಣೆ’ ಆಚರಿಸಲಾಗುತ್ತಿದ್ದು, ವಿಶ್ವದಲ್ಲಿ…

ರೈತರ ಕೃಷಿ ಚಟುವಟಿಕೆಗೆ ಹಿನ್ನಡೆಯಾಗದಂತೆ ಕ್ರಮ ಕೈಗೊಳ್ಳಲಾಗಿದ್ದು ಈಗಾಗಲೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಪ್ರಾರಂಭಿಸಲಾಗಿದೆ, ಜಿಲ್ಲೆಗೆ ಅಗತ್ಯವಿರುವ ರಸಗೊಬ್ಬರ ಸರಬರಾಜಿಗಾಗಿ ಅಗತ್ಯ ಕ್ರಮ

ರೈತರ ಕೃಷಿ ಚಟುವಟಿಕೆಗೆ ಹಿನ್ನಡೆಯಾಗದಂತೆ ಕ್ರಮಕೈಗೊಳ್ಳಲಾಗಿದ್ದು ಈಗಾಗಲೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜವಿತರಣೆ ಪ್ರಾರಂಭಿಸಲಾಗಿದೆ, ಜಿಲ್ಲೆಗೆ ಅಗತ್ಯವಿರುವ ರಸಗೊಬ್ಬರಸರಬರಾಜಿಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ರೈತರುಅನಗತ್ಯವಾಗಿ ಮುಗಿಬಿದ್ದು ಗೊಬ್ಬರ ಖರೀದಿಸಲು ಮುಂದಾಗದೆ, ಅವಶ್ಯವಿರುವಷ್ಟು ಗೊಬ್ಬರ ಮಾತ್ರ ಖರೀದಿಸಬೇಕು ಎಂದುಮಾಯಕೊಂಡ ಶಾಸಕರು ಹಾಗೂ ಲಿಡಕರ್…

ಕೃಷಿ ಪಂಡಿತ ಮತ್ತು ಶ್ರೇಷ್ಠ ಕೃಷಿಕ ಪ್ರಶಸ್ತಿಗೆ

ಅರ್ಜಿ ಆಹ್ವಾನ ಕೃಷಿ ಇಲಾಖೆಯು 2021-22ನೇ ಸಾಲಿಗೆ ಕೃಷಿ ಪಂಡಿತ ಪ್ರಶಸ್ತಿ, ಆತ್ಮಯೋಜನೆಯ ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ ಜಿಲ್ಲಾ ಮಟ್ಟದ ಆಸಕ್ತ ಗುಂಪು ಪ್ರಶಸ್ತಿಗೆ ಆಸಕ್ತರೈತರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿಗಳನ್ನು ಸಂಬಂಧಪಟ್ಟ ತಾಲ್ಲೂಕು ಸಹಾಯಕ…

ಅನಧಿಕೃತ ಲೂಸ್ ಮೆಕ್ಕೆಜೋಳ ಬಿತ್ತನೆ

ಬೀಜಗಳ ಬಗ್ಗೆ ಎಚ್ಚರಿಕೆ ಕಳಪೆ ಹಾಗೂ ಬಿಡಿ ಬಿತ್ತನೆ ಬೀಜದ ಹಾವಳಿ ಹೆಚ್ಚಾಗುತ್ತಿದ್ದು,ರೈತರು ಬಿಡಿ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿ ತೊಂದರೆ ಹಾಗೂನಷ್ಠ ಅನುಭವಿಸಿದಲ್ಲಿ ಪರಿಹಾರ ಪಡೆಯಲು ಅರ್ಹರಾಗುವುದಿಲ್ಲ. ಆದ್ದರಿಂದ ರೈತರು ಲೂಸ್ ಬಿತ್ತನೆ ಬೀಜ ಮಾರಾಟ ಜಾಲಕ್ಕೆ ಸಿಲುಕದೇಉತ್ತಮ ಗುಣಮಟ್ಟದ…

ಮಳೆ ವಿವರ

ಜಿಲ್ಲೆಯಲ್ಲಿ ಮೇ. 24 ರಂದು ಜಿಲ್ಲೆಯಲ್ಲಿ 21.31 ಮಿ. ಮೀಸರಾಸರಿ ಮಳೆಯಾಗಿದೆ. ಒಟ್ಟಾರೆ 2.10 ಲಕ್ಷ ರೂ ನಷ್ಟಸಂಭವಿಸಿರುತ್ತದೆ.ಚನ್ನಗಿರಿ ತಾಲ್ಲೂಕಿನಲ್ಲಿ 20.80 ಮಿ.ಮೀ ವಾಸ್ತವ ಮಳೆಯಾಗಿದೆ.ದಾವಣಗೆರೆ ಜಿಲ್ಲೆಯಲ್ಲಿ 40.93 ಮಿ.ಮಿ ವಾಸ್ತವ ಮಳೆಯಾಗಿದೆ.ಹರಿಹರ ತಾಲ್ಲೂಕಿನಲ್ಲಿ 11.80 ಮಿ.ಮೀ ವಾಸ್ತವ ಮಳೆಯಾಗಿದೆ.ಹೊನ್ನಾಳಿ ತಾಲ್ಲೂಕಿನಲ್ಲಿ…

ಮುಂಗಾರು ಹಂಗಾಮಿನಲ್ಲಿ ರೈತರಿಗೆ ಯಾವುದೇ ರೀತಿ
ತೊಂದರೆ ಆಗದಂತೆ ಕ್ರಮ ವಹಿಸಲು ಸಂಸದರ

ಸೂಚನೆ ಮಳೆ ಆರಂಭವಾಗುತ್ತಿದ್ದಂತೆ ಬಿತ್ತನೆಆರಂಭವಾಗಲಿದ್ದು ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಮತ್ತುಇತರೆ ಪರಿಕರಗಳಿಗೆ ಯಾವುದೇ ರೀತಿಯಲ್ಲಿತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದುಸಂಸದರಾದ ಡಾ.ಜಿ.ಎಂ.ಸಿದ್ದೇಶ್ವರ ಕೃಷಿ ಅಧಿಕಾರಿಗಳಿಗೆ ಸೂಚನೆನೀಡಿದರು.ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶನಿವಾರ ಮುಂಗಾರುಹಂಗಾಮಿನ ಪೂರ್ವಸಿದ್ದತಾ ಕ್ರಮಗಳ ಕುರಿತು ಚರ್ಚಿಸಲುಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರುಮಾತನಾಡಿದರು.ಜೂನ್…

ಕಸಿ/ಸಸಿಗಳ ಮಾರಾಟ

ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಕಸಿ/ಸಸಿಗಳನ್ನುಸಸ್ಯಾಭಿವೃದ್ದಿ ಮಾಡಲಾಗಿದ್ದು, ಸರ್ಕಾರಿ ಮಾರಾಟ ದರದಲ್ಲಿ ಮಾರಾಟಮಾಡಲಾಗುತ್ತಿದೆ. ಆಸಕ್ತ ರೈತರು ತೋಟಗಾರಿಕೆಕ್ಷೇತ್ರಗಳಲ್ಲಿ ಲಭ್ಯವಿರುವ ಕಸಿ/ಸಸಿಗಳ ಸದುಪಯೋಗಪಡೆದುಕೊಳ್ಳಬಹುದು. ಬೇಲಿಮಲ್ಲೂರು ತೋಟಗಾರಿಕೆ ಕ್ಷೇತ್ರ ಹೊನ್ನಾಳಿಮೊ.ಸಂ:9972496486 ಇಲ್ಲಿ ಅಡಿಕೆ-1200, ನಿಂಬೆ-200 ಸಸಿಗಳುಲಭ್ಯವಿದೆ. ಆವರಗೊಳ್ಳ ತೋಟಗಾರಿಕೆ ಕ್ಷೇತ್ರ ದಾವಣಗೆರೆಮೊ.ಸಂ:9844966636 ಇಲ್ಲಿ ತೆಂಗು(ಜವಾರಿ)-4310, ಅಲಂಕಾರಿಕಸಸಿಗಳು-1402…

ಮಳೆ ವಿವರ

ಜಿಲ್ಲೆಯಲ್ಲಿ ಮೇ 04 ರಂದು 6.86 ಮಿ.ಮೀ ಸರಾಸರಿಮಳೆಯಾಗಿದ್ದು ಒಟ್ಟಾರೆ ಅಂದಾಜು ರೂ.12.45 ಲಕ್ಷ ನಷ್ಟಸಂಭವಿಸಿದೆ. ಚನ್ನಗಿರಿ ತಾಲ್ಲೂಕಿನಲ್ಲಿ 0.72 ಮಿ.ಮೀ ವಾಸ್ತವ ಮಳೆಯಾಗಿದೆ.ದಾವಣಗೆರೆ ತಾಲ್ಲೂಕಿನಲ್ಲಿ 6.46 ಮಿ.ಮೀ, ಹರಿಹರದಲ್ಲಿ 8.60 ಮಿ.ಮೀ,ಹೊನ್ನಾಳಿ ತಾಲ್ಲೂಕಿನಲ್ಲಿ 11.5 ಮಿ.ಮೀ, ಹಾಗೂ ಜಗಳೂರುತಾಲ್ಲೂಕಿನಲ್ಲಿ 7.06…

You missed