ತೋಟಗಾರಿಕೆ ಇಲಾಖೆಯ ಅಧೀನದ ಹುಳಿಮಾವು ಜೈವಿಕ ಕೇಂದ್ರ,
ಬೆಂಗಳೂರು ಇಲ್ಲಿ ಡಿಬಿಟಿ ಮಾನ್ಯತೆ ಪಡೆದಪ್ರಯೋಗಶಾಲೆಯಲ್ಲಿ ಉತ್ಪದಿಸಲಾಗುತ್ತಿರುವ ಉತ್ತಮ ಗುಣಮಟ್ಟದ ಜಿ9 ಅಂಗಾಂಶ ಬಾಳೆ ಸಸಿಗಳು ಜಿಲ್ಲೆಯ ರೈತರಿಗೆಲಭ್ಯವಿದ್ದು, ಜೂನ್ ಮೊದಲನೇ ವಾರದಲ್ಲಿ ನಾಟಿ ,ಮಾಡಲುಸಿದ್ದವಿರುತ್ತದೆ.ಜಿಲ್ಲೆಯ ರೈತರು ಎಂಜಿಎನ್‍ಆರ್‍ಇಜಿಎ(ಒಉಓಖಇಉಂ) ಹಾಗೂತೋಟಗಾರಿಕೆ ಇಲಾಖೆಯ ವಿವಿಧ ಕಾರ್ಯಕ್ರಮದಡಿಸಹಾಯಧನ ಪಡೆಯಲು ಜೈವಿಕ ಕೇಂದ್ರದಿಂದ ಬಾಳೆಸಸಿಗಳನ್ನು ಖರೀದಿಸಬಹುದಾಗಿರುತ್ತದೆ.…