Category: ಕೃಷಿ

ವೈಜ್ಞಾನಿಕ ಸಲಹಾ ಸಮಿತಿ ಸಭೆ

ವಾಣಿಜ್ಯ ಬೆಳೆಗಳಿಗೆ ಆದ್ಯತೆ ನೀಡಿದಲ್ಲಿ ಪೌಷ್ಠಿಕ ಆಹಾರದ ಕೊರತೆ- ಡಾ. ಕೆ.ಪಿ. ಬಸವರಾಜ ದಾವಣಗೆರೆ ಡಿ. 21ಕೃಷಿ ಕ್ಷೇತ್ರದಲ್ಲಿ ಆಹಾರ ಆಧಾರಿತ ಬೆಳೆಗಳಿಗಿಂತ ವಾಣಿಜ್ಯ ಆಧಾರಿತಬೆಳೆಗಳಿಗೆ ಹೆಚ್ಚು ಆದ್ಯತೆ ನೀಡುವುದರಿಂದ, ಭವಿಷ್ಯದಲ್ಲಿಪೌಷ್ಠಿಕಾಂಶಗಳ ಕೊರತೆಯುಂಟಾಗಲಿದೆ ಎಂದು ತರಳಬಾಳುರೂರಲ್ ಡೆವಲಪ್‍ಮೆಂಟ್ ಪೌಂಡೇಶನ್‍ನ ಸದಸ್ಯರು ಹಾಗೂ…

ರೈತರಿಗೊಂದು ಸುವರ್ಣಾವಕಾಶ : ರೈತರಿಂದಲೇ ಬೆಳೆ ಸಮೀಕ್ಷೆ

ದಾವಣಗೆರೆ ಡಿ.21ಬೆಳೆ ಸಮೀಕ್ಷೆ ಯೋಜನೆಯು ಸರ್ಕಾರದ ಮಹತ್ವಾಕಾಂಕ್ಷಿಯೋಜನೆಯಾಗಿದ್ದು, ರೈತರು ಬೆಳೆದ ಬೆಳೆಗಳಿಗೆಸರ್ಕಾರದ ಯೋಜನೆಗಳನ್ನು ಪಡೆಯಲು ಬೆಳೆ ಸಮೀಕ್ಷೆಅಡಿಯಲ್ಲಿ ನಿಖರವಾಗಿ ಬೆಳೆಯನ್ನು ನಮೂದಿಸುವುದುಅತ್ಯಗತ್ಯವಾಗಿದ್ದು, ರೈತರೇ ತಮ್ಮ ಬೆಳೆ ಸಮೀಕ್ಷೆನಡೆಸಬಹುದಾಗಿದೆ.ಸ್ವತಃ ರೈತರು ತಮ್ಮ ಜಮೀನಿನ ಸರ್ವೆ ನಂಬರ್, ಹಿಸ್ಸಾನಂಬರ್‍ವಾರು ಬೆಳೆದ ವಿವಿಧ ಬೆಳೆಗಳ ವಿವರ,…

ಕೃಷಿ ಸಿಂಚಾಯಿ ಯೋಜನೆ : ಸೌಲಭ್ಯ ಪಡೆಯಲು ಸೂಚನೆ

ದಾವಣಗೆರೆ ಡಿ.14 ಪ್ರಸಕ್ತ ಸಾಲಿನ ಕೇಂದ್ರ ಪುರಸ್ಕøತ ಪ್ರಧಾನಮಂತ್ರಿ ಕೃಷಿಸಿಂಚಾಯಿ ಯೋಜನೆಯ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿತೋಟಗಾರಿಕೆ ಬೆಳೆಗಳಿಗೆ ನೀರಿನ ಮಿತ ಬಳಕೆಗಾಗಿ ಹನಿ ನೀರಾವರಿಅಳವಡಿಸಲು ಈ ಸಾಲಿನಲ್ಲಿ ಹರಿಹರ ತಾಲ್ಲೂಕಿನ ಪರಿಶಿಷ್ಟ ಜಾತಿ ವರ್ಗದಮತ್ತು ಪರಿಶಿಷ್ಟ ಪಂಗಡದ ರೈತಬಾಂಧವರಿಗೆ ಸಹಾಯಧನಲಭ್ಯವಿದ್ದು, ಈ…

ಬೀಜ ಮಾರಾಟಕ್ಕೆ ಪರವಾನಗಿ ಕಡ್ಡಾಯ : ಸೇವಾಸಿಂಧುವಿನಡಿ

ಅವಕಾಶ ದಾವಣಗೆರೆ ಡಿ. 14ಗುಣಮಟ್ಟದ ಬೀಜ ಮಾರಾಟ ಮಾಡಲು ಬೀಜ ಮಾರಾಟಗಾರರು ‘ಬೀಜಮಾರಾಟ ಪರವಾನಗಿ’ ಪತ್ರ ಪಡೆಯುವುದು ಕಡ್ಡಾಯವಾಗಿದ್ದು,ಸೇವಾ ಸಿಂಧು ತಂತ್ರಾಂಶದಡಿ ಇದಕ್ಕಾಗಿ ಜಿಲ್ಲೆಯ 300 ಕ್ಕೂ ಹೆಚ್ಚುಸೇವಾ ಸಿಂಧು ಕಿಯೋಸ್ಕ್‍ಗಳ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದುತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.ಸಕಾಲ ಯೋಜನೆಯಡಿ…

“ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ ಇವರ ವತಿಯಿಂದ ನ್ಯಾಮತಿ ತಾಲ್ಲೂಕು ರಾಮೇಶ್ವರ ಗ್ರಾಮದಲ್ಲಿ ‘ಪೌಷ್ಠಿಕ ಕೈತೋಟ’ ತರಬೇತಿ” .

ಕೇಂದ್ರದತೋಟಗಾರಿಕೆ ವಿಜ್ಞಾನಿ ಶ್ರೀ ಬಸವನಗೌಡ ಎಂ.ಜಿ. ಮಾತನಾಡಿ, ಮನೆಯಂಗಳದಲ್ಲಿಸಾವಯವ ಪದ್ಧತಿಯಲ್ಲಿ ಹಣ್ಣು ತರಕಾರಿಗಳನ್ನು ಬೆಳೆದು ನಮ್ಮ ಆಹಾರಪಠ್ಯದಲ್ಲಿ ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುವುದೆಂದರು.ರಾಸಾಯನಿಕ ಪದ್ಧತಿಗಳನ್ನು ಮುಕ್ತವಾಗಿಸಿ ಪರಿಸರ ಸ್ನೇಹಿ ಕೃಷಿಪದ್ಧತಿಗಳಾದ ಎರೆಹುಳು ಗೊಬ್ಬರ, ಬೇವಿನ ಹಿಂಡಿ ಬಳಕೆ, ಮೋಹಕಬಲೆಗಳ ಬಳಕೆ, ಸ್ಥಳೀಯ ನಾಟಿ…

ಬೇಸಿಗೆ ಹಂಗಾಮಿನಲ್ಲಿ ಬೆರಕೆ ಭತ್ತ ನಿರ್ವಹಣೆ ಕ್ರಮಗಳು

ದಾವಣಗೆರೆ ಡಿ.07 ಜಿಲ್ಲೆಯಾದ್ಯಂತ ಬೇಸಿಗೆ ಹಂಗಾಮಿನಲ್ಲಿ ವಿವಿಧ ನೀರಾವರಿಮೂಲಗಳಿಂದ ಸುಮಾರು 60,000 ಹೆಕ್ಟೇರ್ ಪ್ರದೇಶದಲ್ಲಿಭತ್ತ ಬೆಳೆಯಲಾಗುತ್ತದೆ. ಈ ಸಮಯದಲ್ಲಿ ರೈತಬಾಂಧವರು ಸಸಿ ಮಡಿ ತಯಾರಿಸುವ ಸಿದ್ದತೆಯಲ್ಲಿದ್ದಾರೆ. ಈಸಮಯದಲ್ಲಿ ಬೆರಕೆ ಭತ್ತ ನಿರ್ವಹಣೆ ಬಗ್ಗೆ ನಿಗಾ ವಹಿಸುವುದುತುಂಬಾ ಮುಖ್ಯ. ಮುಂಗಾರು ಹಂಗಾಮಿನಲ್ಲಿ ವಿವಿಧ…

ಅಡಿಕೆ ಸಸಿ ಲಭ್ಯ : ನರೇಗಾ ಯೋಜನೆಯಡಿ ಕಾಮಗಾರಿಗೆ ಪ್ರಥಮ ಆದ್ಯತೆ

ದಾವಣಗೆರೆ ಡಿ.02ಹೊನ್ನಾಳಿ ತಾಲ್ಲೂಕಿನ ಬೇಲಿಮಲ್ಲೂರು ತೋಟಗಾರಿಕೆಸಸ್ಯಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ನಾಟಿಗೆ ಸಿದ್ದವಿರುವ20,000 ಅಡಿಕೆ ಸಸಿಗಳು ಇಲಾಖಾ ಎಸ್.ಆರ್ ದರದಲ್ಲಿ(ರೂ.20/-ಸಸಿಗೆ)ಲಭ್ಯವಿದೆ.ಚನ್ನಗಿರಿ ಹಾಗೂ ಹೊನ್ನಾಳಿ ತಾಲ್ಲೂಕುಗಳಿಗೆ ಎಂಎನ್‍ಆರ್‍ಇಜಿಎಯೋಜನೆಯಡಿ ಅಡಿಕೆ ಹೊಸ ಪ್ರದೇಶ ವಿಸ್ತರಣೆಕಾರ್ಯಕ್ರಮವಿದ್ದು, ರೈತರು ತೋಟಗಾರಿಕೆ ಸಸ್ಯಕ್ಷೇತ್ರದಲ್ಲಿ ಲಭ್ಯವಿರುವ ಅಡಿಕೆ ಸಸಿಗಳನ್ನು ಖರೀದಿ ಮಾಡಿದ್ದಲ್ಲಿಇಲಾಖೆಯ…

ತುಂತುರು ನೀರಾವರಿ ಘಟಕ ಪಡೆಯಲು ಸಕಾಲ

ದಾವಣಗೆರೆ ನ.30ಪ್ರಸಕ್ತ ಹಿಂಗಾರಿಗೆ ರಾಗಿ ಮತ್ತು ಅಲಸಂದೆ ಬಿತ್ತನೆಮಾಡಲು ಅವಕಾಶವಿದ್ದು, ಬಿತ್ತನೆ ಮಾಡುವಂತಹ ರೈತರುತುಂತುರು ನೀರಾವರಿ ಘಟಕ ಸೌಲಭ್ಯವನ್ನುಪಡೆದುಕೊಳ್ಳಲು ಅವಕಾಶವಿರುತ್ತದೆ. ಆದ್ದರಿಂದ ಎಲ್ಲಾ ವರ್ಗದ ರೈತರು ಶೇ.90 ರಿಯಾಯಿತಿದರದಲ್ಲಿ ಪಡೆಯಲು ಪಹಣಿ, ಆಧಾರ್ ಕಾರ್ಡ್ ಜೆರಾಕ್,್ಸ ಬ್ಯಾಂಕ್ಪಾಸ್ ಪುಸ್ತಕದ ಜೆರಾಕ್ಸ್, 2…

ತೊಗರಿ ಬೆಳೆ ಕ್ಷೇತ್ರೋತ್ಸವ ಹೆಚ್ಚಿನ ಉತ್ಪಾದನೆ ಮಾಡಿ ಇತರೆ ರೈತರಿಗೆ ಮಾದರಿಯಾಗಬೇಕು

ದಾವಣಗೆರೆ ನ.26ಪ್ರತಿಯೊಬ್ಬ ರೈತರು ಕೃಷಿ ಇಲಾಖೆಯ ಮಾರ್ಗದರ್ಶನದಲ್ಲಿಉತ್ತಮ ತಾಂತ್ರಿಕತೆಗಳನ್ನು ಅಳವಡಿಸಿ ಹೆಚ್ಚಿನ ಉತ್ಪಾದನೆಮಾಡಬೇಕು. ಆ ಮೂಲಕ ಇತರೆ ರೈತರಿಗೆ ಮಾದರಿಯಾಗಬೇಕುಎಂದು ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸಂಗಪ್ಪ ಗೌಡ ತಿಳಿಸಿದರುಕೃಷಿ ಇಲಾಖೆ ದಾವಣಗೆರೆ ವತಿಯಿಂದ ಎಲೆಬೇತೂರು ಗ್ರಾಮದಪ್ರಗತಿಪರ ರೈತರಾದ ಹೆಚ್.ಸಿ. ಲೋಕೇಶ್ ಬಿನ್…

ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಲು ಸಹಾಯಧನ

ದಾವಣಗೆರೆ ನ.242020-21ನೇ ಸಾಲಿನ ಕೇಂದ್ರ ಪುರಸ್ಕøತ ಪ್ರಧಾನಮಂತ್ರಿ ಕೃಷಿಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿಅಳವಡಿಸಲು ದಾವಣಗೆರೆ ತಾಲ್ಲೂಕಿಗೆ ಪ.ಜಾತಿ ವರ್ಗದಫಲಾನುಭವಿಗಳಿಗೆ ರೂ.100 ಲಕ್ಷ ಹಾಗೂ ಪ.ಪಂಗಡದಫಲಾನುಭವಿಗಳಿಗೆ ರೂ.61 ಲಕ್ಷ ಸಹಾಯಧನ ಲಭ್ಯವಿದ್ದು,ಆಸಕ್ತ ಅರ್ಹ ಫಲಾನುಭವಿಗಳು ತೋಟಗಾರಿಕೆ ಬೆಳೆಗಳಿಗೆ ಹನಿನೀರಾವರಿ ಅಳವಡಿಸಿಕೊಂಡು,…

You missed