Category: ದಾವಣಗೆರೆ

ಪೋಲಿಸ್ ನೇಮಕಾತಿ ದೇಹದಾಢ್ರ್ಯತೆ ಪರೀಕ್ಷೆಗೆ ಅಭ್ಯರ್ಥಿಗಳಿಗೆ ಅಹ್ವಾನ

ಪೋಲಿಸ್ ನೇಮಕಾತಿಯ ದೇಹದಾಢ್ರ್ಯತೆ ಪರೀಕ್ಷೆಗೆಅಭ್ಯರ್ಥಿಗಳನ್ನು ಅಹ್ವಾನಿಸಲಾಗಿದೆ ಸ್ಪೆಷಲ್ ಆರ್‍ಎಸ್‍ಐ (ಕೆಎಸ್‍ಆರ್‍ಪಿ)ಮತ್ತು ಐಆರ್‍ಬಿ (ಮಹಿಳಾ &ಚಿmಠಿ; ಪುರುಷ) (ಸೇವಾ ನಿರತ) (ಕಲ್ಯಾಣಕರ್ನಾಟಕ/ ಕ.ಕಲ್ಯಾಣೇತರ) ಹುದ್ದೆಗಳ ನೇಮಕಾತಿಸಂಬಂಧ ಅಭ್ಯರ್ಥಿಗಳಿಗೆ ಸಹಿಷ್ಣುತೆ ಮತ್ತು ದೇಹದಾಢ್ರ್ಯತೆಪರೀಕ್ಷೆಗಳನ್ನು ಮೇ. 06 ರಿಂದ ಮೇ.12 ರ ವರಗೆ ಒಟ್ಟು 06ದಿನಗಳ…

ವಿಧಾನ ಪರಿಷತ್ತಿನ ಸಭಾಪತಿಯವರ ಪ್ರವಾಸ

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಯವರದಬಸವರಾಜ ಹೊರಟ್ಟಿ ಅವರು ಮೇ- 2022ರ ಮಾಹೆಯಲ್ಲಿ ದಾವಣಗೆರೆಜಿಲ್ಲಾ ಪ್ರವಾಸ ಕಾರ್ಯಕ್ರಮ ಕೈಗೊಳ್ಳಲಿದ್ದಾರೆ.ಸಭಾಪತಿಯವರು ಮೇ.06 ರಂದು ಬೆ.09 ಗಂಂಟೆಗೆಹುಬ್ಬಳ್ಳಿಯಿಂದ ಹೊರಟು, ಬೆ.11 ಕ್ಕೆ ಹರಿಹರ ತಾಲ್ಲೂಕು ಹೊಸಳ್ಳಿಗ್ರಾಮದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮ.03ಗಂಟೆಗೆ ಹಾವೇರಿಗೆ ಪ್ರಯಾಣ…

ನೆರವಿನ ವಾಸಿಸುವ ಮನೆಗಾಗಿ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ

ಬೆಂಗಳೂರಿನಲ್ಲಿ “ಪಾವತಿಸು &ಚಿmಠಿ; ವಾಸಿಸು” (Pಂಙ &ಚಿmಠಿ; Sಖಿಂಙ) ಎಂಬಪರಿಕಲ್ಪನೆಯಡಿಯಲ್ಲಿ ಹಿರಿಯ / ವಯೋವೃದ್ದ ಮಾಜಿ ಸೈನಿಕರಿಗಾಗಿ“ನೆರವಿನ ವಾಸಿಸುವ ಮನೆ” (ಂssisಣeಜ ಐiviಟಿg ಊome) ಯನ್ನು ಸ್ಥಾಪಿಸುವಉದ್ದೇಶದಿಂದ ರಾಜ್ಯಾದ್ಯಂತ ಪ್ರಸ್ತಾವನೆಗಾಗಿ ಸಮೀಕ್ಷೆಯನ್ನುನಡೆಸಲಾಗುತ್ತಿದ್ದು, ಆಸಕ್ತ ಅರ್ಹ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಿದೆ.ಆಸಕ್ತರು ಷರತ್ತುಗಳಿಗೆ…

ಗ್ರಾಮ ಒನ್ ಕೇಂದ್ರ ಸ್ಥಾಪಿಸಲು ಅರ್ಜಿ ಆಹ್ವಾನ

ದಾವಣಗೆರೆ ಜಿಲ್ಲೆಯಲ್ಲಿ ಗ್ರಾಮ ಒನ್ ಯೋಜನೆಯಡಿ ಗ್ರಾಮಪಂಚಾಯತಿ ಕೇಂದ್ರಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನುಸ್ಥಾಪಿಸಲು ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕೊರಟಿಕೆರೆ, ದೊಡ್ಡಬ್ಬಿಗೆರೆ,ಬುಳ್ಳಸಾಗರ, ಬೆಳ್ಳಿಗನೂರು, ಹಬ್ಬಳಗೆರೆ, ತಿಪ್ಪಗೊಂಡನಹಳ್ಳಿ,ಬೆಳಲಗೆರೆ, ಕೋಟೆಹಾಳು, ನಲ್ಲೂರು. ನ್ಯಾಮತಿ ತಾಲ್ಲೂಕಿನಗುಡ್ಡೆಹಳ್ಳಿ. ದಾವಣಗೆರೆ ತಾಲ್ಲೂಕಿನ ಹೊನ್ನೂರು, ಹೆಬ್ಬಾಳು,ಅಣಬೇರು. ಹರಿಹರ ತಾಲ್ಲೂಕಿನ…

ದಾವಣಗೆರೆ ಜಿಲ್ಲಾ ಕ್ರೀಡಾಂಗಣ ಬಾಡಿಗೆ ದರ
ಹತ್ತುಪಟ್ಟು ಹೆಚ್ಚಳ ಖಂಡಿಸಿ ಕ್ರೀಡಾಪಟುಗಳ ಪ್ರತಿಭಟನೆ

ದಾವಣಗೆರೆ:ದಾವಣಗೆರೆ ನಗರದಲ್ಲಿರುವ ಜಿಲ್ಲಾ ಕ್ರೀಡಾಂಗಣ ಬಾಡಿಗೆ ದರವನ್ನು ಹತ್ತು ಪಟ್ಟು ಹೆಚ್ಚಳ ಮಾಡಿರುವುದನ್ನು ಖಂಡಿಸಿ ಇಂದು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಇಂದು ಬೆಳಿಗ್ಗೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಾವಣಗೆರೆ…

ಕಾಂಗ್ರೆಸ್ ಆಕಾಂಕ್ಷಿಗಳಿಗೆ ನಾಳೆಯಿಂದ ಅರ್ಜಿ ವಿತರಣೆ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ 28 ಮತ್ತು 37ನೇ ವಾಡ್ ್ಗಳಿಗೆ ಮೇ 20ರಂದು ಉಪಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಆಕಾಂಕ್ಷಿಗಳಿಗೆ ನಾಳೆ ಅಂದರೆ ಮೇ 2ರಿಂದ ಅರ್ಜಿ ವಿತರಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ…

“ವಿಶ್ವ ಪಶು ವೈದ್ಯಕೀಯ ದಿನ” ಆಚರಣೆ

ಜಿಲ್ಲಾ ಪಂಚಾಯತ್, ಪಶು ಪಾಲನಾ ಮತ್ತು ಪಶು ವೈದ್ಯಕೀಯಸೇವಾ ಇಲಾಖೆ ದಾವಣಗೆರೆ ಹಾಗೂ ಕರ್ನಾಟಕ ಪಶು ವೈದ್ಯಕೀಯಸಂಘ ಜಿಲ್ಲಾ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಪಶುಆಸ್ಪತ್ರೆ ಆವರಣದ ಉಪನಿರ್ದೇಶಕರ ಕಚೇರಿಯ ಸಭಾಭವನದಲ್ಲಿ‘ವಿಶ್ವ ಪಶು ವೈದ್ಯಕೀಯ ದಿನಾಚರಣೆಯ ಅಂಗವಾಗಿ 2022-23ನೇಸಾಲಿನ ರಾಷ್ಟ್ರೀಯ ಜಾನುವಾರು…

ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆಗೆ ನೇಮಕ
ಗ್ರಾಮಾಂತರ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷ
ಸಂಘಟನೆಗೆ ಹೆಚ್ಚಿನ ಒತ್ತು: ರಾಘವೇಂದ್ರ ಗೌಡ

ದಾವಣಗೆರೆ: ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆ ಮೂಲಕ ಕಾಂಗ್ರೆಸ್ ಪಕ್ಷವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಇನ್ನಷ್ಟು ಬಲಪಡಿಸಲಾಗುವುದು ಎಂದು ಜಿಲ್ಲಾ ಸಂಚಾಲಕರಾದ ಜಿ.ಆರ್. ರಾಘವೇಂದ್ರ ಗೌಡ ಉರಲಕಟ್ಟೆ ತಿಳಿಸಿದರು.ಇಂದು ಬೆಳಿಗ್ಗೆ ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನ್ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.ಈ ಸಂಘಟನೆಯು ಕಾಂಗ್ರೆಸ್ ಪಕ್ಷದ…

ನವಮಾಧ್ಯಮಗಳ ಸಮರ್ಥ ಬಳಕೆಗೆ ಆದ್ಯತೆ
ವಾರ್ತಾ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ

ಬಾಗಲಕೋಟೆಯ ಪತ್ರಿಕಾ ಭವನದಲ್ಲಿ ಶುಕ್ರವಾರದಂದುನಡೆದ ಸರ್ಕಾರದ ಯೋಜನೆಗಳು, ಅಭಿವೃದ್ಧಿಕಾರ್ಯಕ್ರಮಗಳನ್ನು ನಾಡಿನ ಜನತೆಗೆ ತಲುಪಿಸಲು ಸಾಮಾಜಿಕಜಾಲತಾಣಗಳು,ನವ ಮಾಧ್ಯಮಗಳ ಸಮರ್ಥ ಬಳಕೆಗೆ ಆದ್ಯತೆನೀಡಲಾಗುತ್ತಿದೆ. ಮಾಧ್ಯಮಗಳಿಗೆ ಮಾಹಿತಿ ಪೂರೈಕೆಯಲ್ಲಿಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯಕ್ಷಮತೆಹೆಚ್ಚಿಸಿಕೊಳ್ಳಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಇಲಾಖೆಯ ಆಯುಕ್ತ ಡಾ.ಪಿ.ಎಸ್.ಹರ್ಷ ಹೇಳಿದರು.ಪತ್ರಿಕಾ…

ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿರುವಯಲವಟ್ಟಿ ತಾಂಡದ ಪಡಿತರ ಚೀಟಿದಾರರ ಹಿತದೃಷ್ಠಿಯಿಂದ ಮತ್ತುಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವದೃಷ್ಠಿಯಿಂದ ಈ ವ್ಯಾಪ್ತಿಯಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದೃಢೀಕೃತದಾಖಲೆಗಳೊಂದಿಗೆ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 30ದಿವಸದೊಳಗಾಗಿ…