Category: ದಾವಣಗೆರೆ

ಸರ್ವೋತ್ತಮ ಸೇವಾ ಪ್ರಶಸ್ತಿ: ಆನ್‍ಲೈನ್ ಮೂಲಕ

ಅರ್ಜಿ ಆಹ್ವಾನ ಪ್ರಸಕ್ತ ಸಾಲಿನ ರಾಜ್ಯ ಸರ್ಕಾರದ ಅಧಿಕಾರಿ/ ನೌಕರರಿಗೆ‘ಸರ್ವೋತ್ತಮ ಸೇವಾ ಪ್ರಶಸ್ತಿ’ ಪಡೆಯಲು ರಾಜ್ಯ ಸರ್ಕಾರದಅಧಿಕಾರಿ ಅಥವಾ ನೌಕರರು ತಮ್ಮ ನಾಮ ನಿರ್ದೇಶನಗಳನ್ನುಆನ್‍ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶಕಲ್ಪಿಸಲಾಗಿರುತ್ತದೆ.ನಾಮ ನಿರ್ದೇಶನವನ್ನು ಸಲ್ಲಿಸಬಯಸುವವರುಜಾಲತಾಣ hಣಣಠಿ://ಜಠಿಚಿಡಿಚಿಡಿ.ಞಚಿಡಿಟಿಚಿಣಚಿಞಚಿ.giv.iಟಿ ಅಥವಾ hಣಣಠಿ://sಚಿಡಿvoಣhಚಿmಚಿಚಿತಿಚಿಡಿಜs.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಏ.04 ರೊಳಗಾಗಿಸಲ್ಲಿಸಲು…

90 ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ
ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ

ಭೇಟಿ, ಪರಿಶೀಲನೆ ಸೋಮವಾರದಿಂದ ಆರಂಭಗೊಂಡ ಎಸ್.ಎಸ್.ಎಲ್.ಸಿ ಪರೀಕ್ಷೆಗಳಕೆಲ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭೇಟಿಪರಿಶೀಲಿಸಿದರು ಹಾಗೂ ಆತ್ಮಸ್ಥೈರ್ಯದಿಂದ ಪರೀಕ್ಷೆಬರೆಯುವಂತೆ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.ದಾವಣಗೆರೆ ನಗರದ ಪರೀಕ್ಷಾ ಕೇಂದ್ರಗಳಾದಮೋತಿವೀರಪ್ಪ ಕಾಲೇಜು, ಸರ್ಕಾರಿ ಪ್ರೌಢಶಾಲೆ ಹಾಗೂ ಸೀತಮ್ಮಹೈಸ್ಕೂಲ್‍ಗಳಿಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳು ಒತ್ತಡರಹಿತವಾಗಿ ಸುಲಲಿತವಾಗಿ…

ಬಾಲಕಿಯ ಪೋಷಕರ ಪತ್ತೆಗೆ ಸಹಕರಿಸಲು ಮನವಿ

ಕಳೆದ ಜನವರಿ 01 ರಂದು ಹೊನ್ನಾಳಿ ನಗರÀದ ಬಾಲಕಿಯರಸರ್ಕಾರಿ ಬಾಲಮಂದಿರಕ್ಕೆ ಬಾಲಕಿ ಅಖಿಲ/ಶಬಾನಾ ಎಂಬ ಬಾಲಕಿ ದಾಖಲಾಗಿದ್ದು,ಬಾಲಕಿ ಹೇಳಿಕೊಂಡಿರುವಂತೆ ತನ್ನ ತಂದೆ ಹೆಸರು ಸೈಯದ್ಸಿಕಂದರ್, ತಾಯಿ ಹೆಸರು ಸೋನಿ ಹಾಗೂ ಪಾನು ಎಂದುಹೇಳಿಕೊಂಡಿರುತ್ತಾಳೆ. ಬಾಲಕಿಯ ಪೋಷಕರ ಪತ್ತೆಗೆಸಹಕರಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ…

ಮಾರ್ಚ್, 26 ಹಾಗೂ 27 ರಂದು ದಾವಣಗೆರೆ ಜಿಲ್ಲಾ 11 ನೇ ಕನ್ನಡ ಸಾಹಿತ್ಯ ಸಮ್ಮೇಳನ

ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾ.26ಮತ್ತು 27 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಜರುಗಲಿದೆ ದಾವಣಗೆರೆ ತಾಲೂಕು ಎಲೆಬೇತೂರು ಗ್ರಾಮದಮಾಗಾನಹಳ್ಳಿ ಅಂಬಾಸಪ್ಪನವರ ಮೈದಾನದಲ್ಲಿ ಬೆಳಿಗ್ಗೆ 11 ಗಂಟೆಗೆಸಮ್ಮೇಳನದ ಉಧ್ಘಾಟನಾ ಸಮಾರಂಭ ನಡೆಯಲಿದ್ದು ಸಿರಿಗೆರೆಬೃಹನ್ಮಠದ ಶ್ರೀಶ್ರೀಶ್ರೀ 1108 ಡಾ. ಶಿವಮೂರ್ತಿ…

ಮಾ. 28 ರವರೆಗೆ ಬಿಎಸ್‍ಎನ್‍ಎಲ್ ಉಚಿತ ಸಿಮ್ ವಿತರಣೆ

ದಾವಣಗೆರೆ ಬಿಎಸ್‍ಎನ್‍ಎಲ್ ಕಚೇರಿಯಿಂದ ಸಿಮ್ ಮೇಳವನ್ನುಆಯೋಜಿಸಲಾಗಿದ್ದು, ಮಾ. 28 ರವರೆಗೆ ಉಚಿತವಾಗಿ ಸಿಮ್ ವಿತರಣೆಮಾಡಲಾಗುವುದು. 500 ರೂ. ವರೆಗಿನ ಎಲ್ಲಾ ಬ್ರಾಡ್‍ಬ್ಯಾಂಡ್(ಎಫ್‍ಟಿಟಿಹೆಚ್) ಸೇವೆಗಳ ಶುಲ್ಕದಲ್ಲಿ ಶೇ. 90 ರಷ್ಟು ರಿಯಾಯಿತಿನೀಡಲಾಗುವುದು. ಮಾ. 27 ರಂದು ಗ್ರಾಹಕ ಸೇವಾಕೇಂದ್ರಗಳು ಸೇವೆ ನೀಡಲಿವೆ ಎಂದು…

ರಾಜ್ಯಪಾಲರಿಂದ ವಚನಾನಂದ ಶ್ರೀಗಳ ಭೇಟಿ

ದಾವಣಗೆರೆ ಮಾ.24ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರುಗುರುವಾರದಂದು ಹರಿಹರದಲ್ಲಿರುವ ವೀರಶೈವ ಲಿಂಗಾಯತಪಂಚಮಸಾಲಿ ಜಗದ್ಗುರು ಪೀಠಕ್ಕೆ ತೆರಳಿ, ಯೋಗಗುರುವಚನಾನಂದ ಸ್ವಾಮೀಜಿಗಳನ್ನು ಭೇಟಿ ಮಾಡಿದರು. ವಚನಾನಂದಶ್ರೀಗಳು ರಾಜ್ಯಪಾಲರನ್ನು ಆತ್ಮೀಯವಾಗಿ ಸ್ವಾಗತಿಸಿ, ಗೌರವಿಸಿದರು.

ಮಾ.24 ರಂದು ದಾವಣಗೆರೆ ವಿಶ್ವವಿದ್ಯಾನಿಲಯದ 9ನೇ ಘಟಿಕೋತ್ಸವ

11,336 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ- ಎಸ್.ವಿ.ಹಲಸೆ ದಾವಣಗೆರೆ ವಿಶ್ವವಿದ್ಯಾನಿಲಯದ 9ನೇ ಘಟಿಕೋತ್ಸವ ಮಾ.24 ರಬೆಳಿಗ್ಗೆ 11 ಗಂಟೆಗೆ ವಿಶ್ವವಿದ್ಯಾನಿಲಯದ ಶಿವಗಂಗೋತ್ರಿ ಆವರಣದಲ್ಲಿಏರ್ಪಡಿಸಲಾಗಿದ್ದು, ಈ ಬಾರಿಯ ಘಟಿಕೋತ್ಸವದಲ್ಲಿ ಒಟ್ಟು 11,336ವಿದ್ಯಾರ್ಥಿಗಳಿಗೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪ್ರದಾನಮಾಡಲಾಗುವುದು, ಅಲ್ಲದೆ 44 ವಿದ್ಯಾರ್ಥಿಗಳು 79…

ಪಡಿತರ ಅಕ್ಕಿ ಜಪ್ತಿ : ಮಾ.29 ರಂದು ಬಹಿರಂಗ ಹರಾಜು

ದಾವಣಗೆರೆ ಅನೌಪಚಾರಿಕ ಪಡಿತರ ಪ್ರದೇಶದಲ್ಲಿ ಅಕ್ರಮವಾಗಿಸಂಗ್ರಹಿಸಿಟ್ಟುಕೊಳ್ಳಲಾಗಿದ್ದ ಪಡಿತರ ಅಕ್ಕಿ ಹಾಗೂ ರಾಗಿಯನ್ನುಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳಇಲಾಖೆ ಕಳೆದ ಅಕ್ಟೋಬರ್ 21 ರಂದು ಪತ್ತೆ ಮಾಡಿ, ಜಪ್ತಿ ಮಾಡಿಕೊಂಡಧಾನ್ಯವನ್ನು ದಾವಣಗೆರೆಯ ಎಪಿಎಂಸಿ ಆವರಣದಲ್ಲಿನ ಕೆಎಸ್‍ಸಿಎಫ್‍ಸಿ ಸಗಟುಮಳಿಗೆ 1 ರಲ್ಲಿ ಮಾ.29…

ಬಸಾಪುರದ ಸರ್ಕಾರಿ ಶಾಲೆಯಲ್ಲಿ ಶಾರದಾ ಪೂಜೆ ಆಚರಣೆ ಹಾಗೂ ವಿದ್ಯಾರ್ಥಿನಿಯರಿಗೆ ಸನ್ಮಾನ.*

ಬಸಾಪುರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಡಗರದಿಂದ ಶಾರದಾ ಪೂಜೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಲ್ಲಿ ದೇಶದ ಬಗ್ಗೆ ಅರಿವು ಮೂಡಿಸಲು ಭಾರತದ ಸ್ವತಂತ್ರ ದ 75 ವರ್ಷಗಳ ಸಂಭ್ರಮಾಚರಣೆ ಯ “ಆಜಾದಿ ಕಾ ಅಮೃತ ಮಹೋತ್ಸವ” ಕಾರ್ಯಕ್ರಮದಡಿಯಲ್ಲಿ…

ಮಾ. 24 ರಂದು ವಿಶ್ವ ಕ್ಷಯರೋಗ ದಿನ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವಕ್ಷಯರೋಗ ದಿನದ ಅಂಗವಾಗಿ ಮಾ.24 ರಂದು ಬೆಳಿಗ್ಗೆ 07.30ಕ್ಕೆನಗರದ ನಿಜಲಿಂಗಪ್ಪ ಬಡಾವಣೆಯಿಂದ ಶಿವಾಲಿ ಟಾಕೀಸ್ ರೋಡ್, ಹೊಂಡದಸರ್ಕಲ್, ದೊಡ್ಡ ಪೇಟೆ ಮಾರ್ಗವಾಗಿ ಸಿ.ಜಿ ಆಸ್ಪತ್ರೆಯವರೆಗೆ ಸೈಕಲ್ಜಾಥಾ ಹಮ್ಮಿಕೊಳ್ಳಲಾಗಿದೆ.…