ಮಲೆಬೆನ್ನೂರು ಪುರಸಭೆ : ಅಂತಿಮ ಮೀಸಲಾತಿ ಪ್ರಕಟ
ದಾವಣಗೆರೆ ಜಿಲ್ಲೆ ಮಲೆಬೆನ್ನೂರು ಪುರಸಭೆಯ 23ವಾರ್ಡ್‍ಗಳಿಗೆ ಅಂತಿಮ ಮೀಸಲಾತಿಯನ್ನು ಪ್ರಕಟಿಸಲಾಗಿದೆ ಎಂದುಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ತಿಳಿಸಿದ್ದಾರೆ.ಮಲೆಬೆನ್ನೂರು ಪುರಸಭೆಯ ವಾರ್ಡ್ ವಾರು ಅಂತಿಮಮೀಸಲಾತಿ ವಿವರ ಇಂತಿದೆ. ವಾರ್ಡ್‍ಸಂಖ್ಯೆ-01 ಸಾಮಾನ್ಯ, ವಾರ್ಡ್‍ಸಂಖ್ಯೆ 02-ಹಿಂದುಳಿದ ವರ್ಗ-ಎ(ಮಹಿಳೆ), ವಾರ್ಡ್‍ಸಂಖ್ಯೆ 03 ಸಾಮಾನ್ಯ, ವಾರ್ಡ್‍ಸಂಖ್ಯೆ04-ಹಿಂದುಳಿದ ವರ್ಗ-ಬಿ(ಮಹಿಳೆ), ವಾರ್ಡ್‍ಸಂಖ್ಯೆ…
