Category: ದಾವಣಗೆರೆ

8ನೇ ರಾಜ್ಯ ಮಟ್ಟದ ಪಂಜ ಕುಸ್ತಿ

ಚಿಕ್ಕಮಗಳೂರಿನಲ್ಲಿ ಭಾನುವಾರ ನಡೆದ 8ನೇ ರಾಜ್ಯ ಮಟ್ಟದ ಪಂಜ ಕುಸ್ತಿಯಲ್ಲಿಮಲೇಬೆನ್ನೂರಿನ ಅಫ್‍ಷನ್ ಖಾನಂ ಎಡಗೈ ಸ್ಪರ್ಧೆಯಲ್ಲಿ ಪ್ರಥಮ, ಬಲಗೈಯಲ್ಲಿದ್ವಿತೀಯ ಹಾಗೂ ದಾದಾಪೀರ್ ಎಡಗೈಯಲ್ಲಿ ಪ್ರಥಮ ಮತ್ತು ಅಬ್ರಾರ್ ಎಡಗೈಯಲ್ಲಿಮೂರನೇ ಸ್ಥಾನ ಪಡೆದು ಝಲಕ್ ಜಿಮ್‍ನ ತಂಡಕ್ಕೆ ಹಾಗೂ ತಂದೆ-ತಾಯಿಗಳುಮತ್ತು ಮಲೇಬೆನ್ನೂರಿಗೆ ಅಪಾರ…

ತುಂಗಭದ್ರ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ

ಬಾಬು ಜಗಜೀವನರಾಂ ಜಯಂತಿ ಸರಳ ಆಚರಣೆ ಕೋವಿಡ್ ನಿಯಮಾವಳಿಗಳ ಪಾಲನೆಯೊಂದಿಗೆ ಜಿಲ್ಲಾಡಳಿತಭವನದ ತುಂಗಭದ್ರ ಸಭಾಂಗಣದಲ್ಲಿ ಏಪ್ರಿಲ್ 14 ರಂದುಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯ ವೇದಿಕೆಕಾರ್ಯಕ್ರಮವನ್ನು ಹಾಗೂ ಏಪ್ರಿಲ್ 05 ರಂದು ಡಿಸಿ ಕಚೇರಿಸಭಾಂಗಣದಲ್ಲಿ ಡಾ.ಬಾಬು ಜಗಜೀವನರಾಂ ಜಯಂತಿಯನ್ನುಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿಮಹಾಂತೇಶ…

ವಿಶ್ವ  ಕ್ಷಯರೋಗ ದಿನ-2021

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ, ದಾವಣಗೆರೆ, ವಿವಿಧ ಸ್ವಯಂ ಸೇವಾ ಸಂಸ್ಥೆಗಳುಇವರ ಸಂಯುಕ್ತಾಶ್ರಯದಲ್ಲಿ ಮಾ.24 ರಂದು ಬೆಳಿಗ್ಗೆ 10.30ಕ್ಕೆ ಕುವೆಂಪು ಕನ್ನಡ ಭವನ ದಾವಣಗೆರೆ ಇಲ್ಲಿ ವಿಶ್ವಕ್ಷಯರೋಗ ದಿನ-2021ನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಉದ್ಘಾಟಿಸುವರು. ಜಿಲ್ಲಾ…

ಮಹಾನಗರಪಾಲಿಕೆಯ ವಾರ್ಡ್ ನಂ.20 ಮತ್ತು 22 ರಲ್ಲಿ ರಾಜೀನಾಮೆಯಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ

ದಾವಣಗೆರೆ.ಮಾ.20 ಮಹಾನಗರಪಾಲಿಕೆಯ ವಾರ್ಡ್ ನಂ.20 ಮತ್ತು 22 ರಲ್ಲಿರಾಜೀನಾಮೆಯಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲಾಗುತ್ತಿದ್ದು, 02 ಸ್ಥಾನಗಳಿಗೆ ಒಟ್ಟು 07ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಂತಾಗಿದೆ. ವಾರ್ಡ್ ಸಂಖ್ಯೆ 20 ರಲ್ಲಿ ಕಾಂಗ್ರೆಸ್ ಹಾಗೂ ಬಿ.ಜೆ.ಪಿ ಪಕ್ಷದಅಭ್ಯರ್ಥಿಗಳು ಸೇರಿದಂತೆ ಒಟ್ಟು 02…

ಗ್ರಾ.ಪಂ. ಚುನಾವಣೆ : 60 ಸ್ಥಾನಗಳಿಗೆ 147

ಅಭ್ಯರ್ಥಿಗಳು, 15 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಇಲ್ಲ ಗ್ರಾಮ ಪಂಚಾಯತಿಗಳ ವಿವಿಧ ಕ್ಷೇತ್ರಗಳಚುನಾವಣೆಗೆ ಸಂಬಂಧಿಸಿದಂತೆ ಮಾ. 20 ರಂದುನಾಮಪತ್ರಗಳ ಪರಿಶೀಲನೆ ನಡೆದಿದ್ದು, ವಿವಿಧ ಗ್ರಾಮಪಂಚಾಯತ್‍ಗಳ ಒಟ್ಟು 60 ಸದಸ್ಯ ಸ್ಥಾನಗಳಿಗೆ 147ನಾಮಪತ್ರಗಳು ಸ್ವೀಕೃತಗೊಂಡಿದ್ದು, 01 ನಾಮಪತ್ರಮಾತ್ರ ತಿರಸ್ಕøತಗೊಂಡಿದೆ. ಒಟ್ಟು 15 ಸದಸ್ಯ…

ಚನ್ನಗಿರಿ ತಾಲ್ಲೂಕು ಮಾವಿನಹೊಳೆಯಲ್ಲಿ

ಗ್ರಾಮ ವಾಸ್ತವ್ಯ ಬಗರ್‍ಹುಕುಂ ಸಾಗುವಳಿ ಮತ್ತು ಮನೆಗಳಿಗೆ ಹಕ್ಕುಪತ್ರ ನೀಡಿಕೆಗೆ ಕ್ರಮ : ಡಿಸಿ ಬಹುದಿನಗಳಿಂದ ಸಿಗದ ಸರ್ಕಾರಿ ಸೌಲಭ್ಯ ಮತ್ತುಸಮಸ್ಯೆಗಳ ಪರಿಹಾರಕ್ಕಾಗಿ ಕಾದು ಕುಳಿತಿದ್ದ ಗ್ರಾಮಸ್ಥರಲ್ಲಿಪರಿಹಾರದ ನಿರೀಕ್ಷೆ ಮತ್ತು ಭರವಸೆಯ ಭಾವ ಮೂಡಿತ್ತು.ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ಸಕಲ ರೀತಿಯಲ್ಲೂಸಜ್ಜುಗೊಂಡು ಶೋಭಿತವಾಗಿದ್ದ…

ದಾವಣಗೆರೆ : ಹಸಿ ಮತ್ತು ಒಣ ತ್ಯಾಜ್ಯ ವಿಂಗಡಿಸಿ ನೀಡಲು

ಸಾರ್ವಜನಿಕರಿಗೆ ಸೂಚನೆ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಉತ್ಪತ್ತಿಯಾಗುವ ಘನತ್ಯಾಜ್ಯ ವಸ್ತುಗಳನ್ನುಸಮರ್ಪಕವಾಗಿ ನಿರ್ವಹಣೆ ಮಾಡುವ ಸಲುವಾಗಿ, ತ್ಯಾಜ್ಯಉತ್ಪತ್ತಿಯ ಮೂಲದಲ್ಲಿಯೇ ವಿಂಗಡಿಸಿದ ತ್ಯಾಜ್ಯಸಂಗ್ರಹಣೆಯನ್ನು ಕಡ್ಡಾಯಗೊಳಿಸಿದ್ದು, ಸಾರ್ವಜನಿಕರುಹಸಿ ಮತ್ತು ಒಣ ತ್ಯಾಜ್ಯವನ್ನು ಮನೆಯಲ್ಲಿಯೇ ವಿಂಗಡಿಸಿ,ಪ್ರತ್ಯೇಕವಾಗಿ ತ್ಯಾಜ್ಯ ಸಂಗ್ರಹಕಾರರಿಗೆ ನೀಡುವಂತೆಸೂಚನೆ ನೀಡಲಾಗಿದೆ. ನಗರ ವ್ಯಾಪ್ತಿಯ ಎಲ್ಲ ಗೃಹೋಪಯೋಗಿ…

ಎಂ.ಪಿ.ರೇಣುಕಾಚಾರ್ಯರ ಜಿಲ್ಲಾ ಪ್ರವಾಸ

ಮಾನ್ಯ ಮುಖ್ಯಮಂತ್ರಿಗಳ ರಾಜಕೀಯಕಾರ್ಯದರ್ಶಿಗಳಾದ ಎಂ.ಪಿ.ರೇಣುಕಾಚಾರ್ಯ ಇವರು ಮಾ.19ರಿಂದ 21 ರವರೆಗೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಮಾ.20 ರಂದು ಬೆಳಿಗ್ಗೆ 9 ರಿಂದ 10.30 ರವರೆಗೆಹೊನ್ನಾಳಿಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳಅಹವಾಲುಗಳನ್ನು ಸ್ವೀಕರಿಸುವರು.ಬೆಳಿಗ್ಗೆ 10.30 ಕ್ಕೆಹಿರೇಕಲ್ಮಠದ ಪದವಿಪೂರ್ವ ಕಾಲೇಜಿನ ಆವರಣದಲ್ಲಿನಡೆಯುವ ರಾಜ್ಯ ಮಟ್ಟದ ಬಾಲಕಿಯರ…

ರೈತ ಉತ್ಪಾದಕಾ ಸಂಸ್ಥೆಯ ಪ್ರತಿನಿಧಿಗಳಿಗೆ

ರಾಜ್ಯಮಟ್ಟದ ಕಾರ್ಯಾಗಾರ ಕೃಷಿ ತಂತ್ರಜ್ಞರ ಸಂಸ್ಥೆ ಬೆಂಗಳೂರು, ಕೆಪೆಕ್,ಬೆಂಗಳೂರು, ಕೃಷಿ ಮತ್ತು ತೋಟಗಾರಿಕೆ ಮಹಾ ವಿದ್ಯಾಲಯ,ಶಿವಮೊಗ್ಗ, ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ,ದಾವಣಗೆರೆ, ನಬಾರ್ಡ್ ಸಂಸ್ಥೆ, ದಾವಣಗೆರೆ, ಆತ್ಮ ಕಾರ್ಯಕ್ರಮ,ದಾವಣಗೆರೆ, ತೋಟಗಾರಿಕೆ ಇಲಾಖೆ, ದಾವಣಗೆರೆ ಇವರಸಂಯುಕ್ತಾಶ್ರಯದಲ್ಲಿ ಬೆಂಗಳೂರು ವಿಭಾಗದ ರೈತಉತ್ಪಾದಕ ಕಂಪನಿಗಳ…

ಪರೀಕ್ಷಾ ಕೇಂದ್ರಗಳ ಸುತ್ತಮುತ್ತ

ನಿಷೆಧಾಜ್ಞೆ ಗಣಕಯಂತ್ರ ಶಿಕ್ಷಣ ಪರೀಕ್ಷೆಗಳು ಜಿಲ್ಲಾ ಶಿಕ್ಷಣ ಮತ್ತುತರಬೇತಿ ಸಂಸ್ಥೆ, ಸರ್ಕಾರಿ ಪ್ರೌಢಶಾಲೆ ಮೈದಾನ, ದಾವಣಗೆರೆಕೇಂದ್ರದಲ್ಲಿ ಮಾ.28 ರಿಂದ ಏ.03 ರವರೆಗೆ ನಡೆಯಲಿದ್ದು ಈಪರೀಕ್ಷೆಗಳು ಪಾರದರ್ಶಕವಾಗಿ ಹಾಗೂ ಸುವ್ಯವಸ್ಥಿತವಾಗಿನಡೆಯಲು ಹಾಗೂ ಕೇಂದ್ರಗಳಲ್ಲಿ ಅವ್ಯವಹಾರಗಳುನಡೆಯದಂತೆ ತಡೆಗಟ್ಟುವ ಸಲುವಾಗಿ ಪರೀಕ್ಷಾಕೇಂದ್ರಗಳ ಸುತ್ತಮುತ್ತ 200 ಮೀಟರ್…