ಫೆ.02 ರಂದು ಆಯ-ವ್ಯಯ ಸಭೆ
ದಾವಣಗೆರೆ ಜ. 28 ಮಹಾನಗರಪಾಲಿಕೆಯ 2021-22ನೇ ಸಾಲಿನ ಆಯ-ವ್ಯಯಗಳನ್ನು ತಯಾರಿಸಲು ಫೆ.02 ರಂದು ಸಂಜೆ 4ಗಂಟೆಗೆ ಮಹಾನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣÀದಲ್ಲಿಎರಡನೇ ಸಭೆಯನ್ನು ಆಯೋಜಿಸಲಾಗಿದೆ. ಆಯವ್ಯಯಅಂದಾಜು ಪಟ್ಟಿಗೆ ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯಲುಉದ್ದೇಶಿಲಾಗಿದ್ದು ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರುಆಯ-ವ್ಯಯ ಅಂದಾಜು ಪಟ್ಟಿಗೆ ಸಲಹೆಗಳನ್ನುನೀಡಬಹುದಾಗಿದೆ…
