Category: ದಾವಣಗೆರೆ

ಕೋವಿಡ್ 19 ನಿಗಾವಣೆ ಹಾಗೂ ಹರಡದಂತೆ

ಕ್ರಿಸ್‍ಮಸ್ ಹಾಗೂ ಹೊಸ ವರ್ಷಸಂಭ್ರಮಾಚರಣೆಗೆ ಮಾರ್ಗಸೂಚಿ ದಾವಣಗೆರೆ ಡಿ.19ಕೇಂದ್ರೀಯ ಗೃಹ ಮಂತ್ರಾಲಯದ ಆದೇಶದಂತೆರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದನಿರ್ದೇಶನದನ್ವಯ ಕೋವಿಡ್-19 ನಿಗಾವಣೆ, ನಿಯಂತ್ರಣಮತ್ತು ಜಾಗ್ರತೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನುಹೊರಡಿಸಿದ್ದು ರಾಜ್ಯ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿರುತ್ತದೆ.ಈ ಆದೇಶವು ಡಿ.31 ರವರೆಗೆ ಜಾರಿಯಲ್ಲಿರುತ್ತಚೆ.ಕೋವಿಡ್-19 ಸೋಂಕು…

ಕೋವಿಡ್ ಲಸಿಕಾ ಕಾರ್ಯಕ್ರಮದ ಟಾಸ್ಕ್‍ಫೋರ್ಸ್ ಸಭೆ
ಮೊದಲನೇ ಹಂತದ ಲಸಿಕೆಗೆ ಸರ್ವ ಸಿದ್ದತೆ

ದಾವಣಗೆರೆ ಡಿ.17ಕೋವಿಡ್ 19 ಲಸಿಕೆ ಕಾರ್ಯಕ್ರಮದ ಪ್ರಗತಿ ಪರಿಶೀಲನಾ(ಜಿಲ್ಲಾಟಾಸ್ಕ್‍ಫೋರ್ಸ್)ಸಭೆಯು ಗುರುವಾರ ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಮಾತನಾಡಿ, ಕೋವಿಡ್19 ಲಸಿಕೆ ಕಾರ್ಯಕ್ರಮಕ್ಕೆ ಸಂಬಂಧಿಸಿದ 5ನೇ ಟಾಸ್ಕ್‍ಫೋರ್ಸ್ಸಭೆ ಇದಾಗಿದ್ದು, ಮೂರು ಹಂತಗಳಲ್ಲಿ ಕೋವಿಡ್ ಲಸಿಕೆನೀಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.ಮೊದಲನೇ…

ಸಬ್‍ಇನ್ಸ್‍ಪೆಕ್ಟರ್ ಲಿಖಿತ ಪರೀಕ್ಷೆ

ದಾವಣಗೆರೆ ಡಿ.16ವಿಶೇಷ ಮೀಸಲು ಸಬ್‍ಇನ್ಸ್‍ಪೆಕ್ಟರ್(ಕೆಎಸ್‍ಆರ್‍ಪಿ) ಮತ್ತುಸಬ್‍ಇನ್ಸ್‍ಪೆಕ್ಟರ್(ಕೆಎಸ್‍ಐಎಸ್‍ಎಫ್) ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ4460 ಅಭ್ಯರ್ಥಿಗಳಿಗೆ ಡಿ.20 ರ ಭಾನುವಾರ ಬೆಳಿಗ್ಗೆ 10.30 ರಿಂದ 11.30ರವರೆಗೆ ಮತ್ತು ಮಧ್ಯಾಹ್ನ 1 ರಿಂದ 2.30 ಗಂಟೆವರೆಗೆ ಲಿಖಿತಪರೀಕ್ಷೆಯನ್ನು ದಾವಣಗೆರೆ ನಗರದ ಈ ಕೆಳಕಂಡಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವುದು. ರೋಲ್…

ಗ್ರಾಮ ಪಂಚಾಯತ್ ಚುನಾವಣೆ : ಮದ್ಯ ಮಾರಾಟ ನಿಷೇಧ

ದಾವಣಗೆರೆ ಡಿ. 15ಜಿಲ್ಲೆಯಲ್ಲಿ ನಡೆಯುವ ಎರಡು ಹಂತಗಳ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ, ಶಾಂತಿಯುತ ಹಾಗೂ ಸುಸೂತ್ರವಾಗಿ ನಡೆಸುವ ಉದ್ದೇಶದಿಂದ ಆಯಾ ತಾಲ್ಲೂಕುಗಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿಗದಿತ ದಿನಾಂಕಗಳಂದು ಮದ್ಯ ಮಾರಾಟ ನಿಷೇಧಿಸುವ ಮೂಲಕ, ಶುಷ್ಕ ದಿವಸವೆಂದು ಘೋಷಿಸಿ…

ಆರ್‍ಟಿಓ : ಶಿಬಿರ ಸ್ಥಳ ಮತ್ತು ದಿನಾಂಕ

ಮರುನಿಗದಿ ದಾವಣಗೆರೆ ಡಿ.152021 ನೇ ವರ್ಷದಲ್ಲಿ ದಾವಣಗೆರೆ ಪ್ರಾದೇಶಿಕ ಸಾರಿಗೆಅಧಿಕಾರಿಗಳ ಕಚೇರಿ ವತಿಯಿಂದ ತಾಲ್ಲೂಕುಗಳಲ್ಲಿ ನಿಗದಿಪಡಿಸಲಾಗಿದ್ದ ಶಿಬಿರಗಳ ದಿನಾಂಕ ಮತ್ತುಸ್ಥಳಗಳನ್ನು ಸಾರಥಿ-4 ಮತ್ತು ವಾಹನ-4 ಸಾಫ್ಟ್‍ವೇರ್ಅಳವಡಿಕೆ ಹಿನ್ನೆಲೆಯಲ್ಲಿ ಕೆಳಕಂಡಂತೆ ಮರುನಿಗದಿಪಡಿಸಲಾಗಿರುತ್ತದೆ.ಶಿಬಿರ ನಡೆಸುವ ಸ್ಥಳ ಮತ್ತು ದಿನಾಂಕ: ಮಲೆಬೆನ್ನೂರುತಾಲ್ಲೂಕಿನ ಮಲೆಬೆನ್ನೂರಿನ ನೀರಾವರಿ ಇಲಾಖೆಯ…

ಕರೆದೊಯ್ಯಲು ಬಸ್ ವ್ಯವಸ್ಥೆ

ದಾವಣಗೆರೆ ಡಿ.15ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ – 2020 ರಸಂಬಂಧ ಹೊನ್ನಾಳಿ ಮತ್ತು ಜಗಳೂರು ತಾಲ್ಲೂಕುಗಳಿಗೆನೇಮಕ ಮಾಡಲಾದ ಪಿಆರ್‍ಓ ಮತ್ತು ಎಪಿಆರ್‍ಓ ಗಳಿಗೆ ಕ್ರಮವಾಗಿಡಿ.16 ಮತ್ತು 17 ರಂದು ತರಬೇತಿ ಏರ್ಪಡಿಸಲಾಗಿದ್ದು, ಈತರಬೇತಿಗೆ ಸಿಬ್ಬಂದಿಗಳನ್ನು ಕರೆದೊಯ್ಯಲು ಬಸ್ ವ್ಯವಸ್ಥೆಮಾಡಲಾಗಿದೆ.ಡಿ.16 ರಂದು ಹೊನ್ನಾಳಿ…

ಗ್ರಾಮ ಪಂಚಾಯತ್ ಮೊದಲ ಹಂತದ ಚುನಾವಣೆ : 211 ಸದಸ್ಯರ ಅವಿರೋಧ ಆಯ್ಕೆ

ದಾವಣಗೆರೆ ಡಿ. 15ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು 211 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 1087 ಸದಸ್ಯ ಸ್ಥಾನಗಳಿಗೆ ಡಿ. 22 ರಂದು ಮತದಾನ ನಡೆಯಲಿದೆ.ಜಿಲ್ಲೆಯ ಹೊನ್ನಾಳಿ, ದಾವಣಗೆರೆ ಹಾಗೂ ಜಗಳೂರು ತಾಲ್ಲೂಕಿನಲ್ಲಿ…

ಸಂಚಾರಿ ನಿಯಮಗಳ ಅರಿವು ಕಾರ್ಯಕ್ರಮ

ದಾವಣಗೆರೆ ಡಿ.15 ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಚಾರಿನಿಯಮಗಳ ಅರಿವು ಕಾರ್ಯಕ್ರಮವನ್ನುಮಂಗಳವಾರದಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದದಕ್ಷಿಣ ಸಂಚಾರಿ ಠಾಣೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಜಯಶೀಲಮಾತನಾಡಿ, ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸಂಚಾರಿನಿಯಮಗಳನ್ನು ತಿಳಿಸಿದರು ಹಾಗೂ ಚಾಲನಾ ಪರವಾನಿಗೆಇಲ್ಲದೆ ವಾಹನ ಓಡಿಸಬಾರದೆಂದು…

ಸಹಿಷ್ಣುತೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ

ದಾವಣಗೆರೆ ಡಿ.15 ಜಿಲ್ಲೆಯಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಈಗಾಗಲೇ ಲಿಖಿತಪರೀಕ್ಷೆಯನ್ನು ನಡೆಸಲಾಗಿದ್ದು, ಡಿ.17 ರಂದು ಸಹಿಷ್ಣುತೆಮತ್ತು ದೇಹದಾಢ್ರ್ಯತೆ ಪರೀಕ್ಷೆ ನಡೆಸಲಾಗುವುದು. ಖಾಲಿ ಇರುವ ಹುದ್ದೆಗಳಿಗೆ 1:5 ಅನುಪಾತದಲ್ಲಿ ರೋಸ್ಟರ್ಹಾಗೂ ಮೆರಿಟ್ ಆಧಾರದ ಮೇಲೆ ಅರ್ಹತೆ…

ವಿದ್ಯಾರ್ಥಿ ವೇತನ : ಅರ್ಜಿ ಸಲ್ಲಿಕೆ ಅವಧಿ ಡಿ. 31 ರವರೆಗೆ ವಿಸ್ತರಣೆ

ದಾವಣಗೆರೆ ಡಿ. 14ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಡಿ. 31ರವೆರೆಗೆ ವಿಸ್ತರಿಸಲಾಗಿದೆ.ಅಲ್ಪಸಂಖ್ಯಾತರ ವರ್ಗ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ,ಪಾರ್ಸಿ ವಿದ್ಯಾರ್ಥಿಗಳಿಗೆ ಶೇ. 50 ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೀಮೆಟ್ರಿಕ್, ಪೋಸ್ಟ್…