ಫಿಜಿಯೋಥೆರಪಿಸ್ಟ್ ನೇಮಕಾತಿಗೆ ಅರ್ಜಿ ಆಹ್ವಾನ
ದಾವಣಗೆರೆ ನ.05 ಸಮನ್ವಯ ಶಿಕ್ಷಣದಡಿಯಲ್ಲಿ ಕ್ಷೇತ್ರ ಸಂಪನ್ಮೂಲಕೇಂದ್ರ, ಜಗಳೂರು ಇಲ್ಲಿ ತಾತ್ಕಾಲಿಕಚಾಗಿ ಕೆಲಸ ಮತ್ತುಪಾವತಿ ಆಧಾರದ ಮೇಲೆ ಫಿಜಿಯೋಥೆರಪಿಸ್ಟ್ ನೇಮಕಾತಿಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಯು ಡಿ.ಪಿ.ಟಿ/ಬಿ.ಪಿ.ಟಿ (ಡಿಪ್ಲೊಮಾ ಇನ್ಫಿಜಿಯೋಥೆರಪಿಸ್ಟ್/ಬ್ಯಾಚುಲರ್ ಆಫ್ ಫಿಜಿಯೋಥೆರಪಿಸ್ಟ್)ವಿದ್ಯಾರ್ಹತೆಯನ್ನು ಹೊಂದಿರಬೇಕು. 2 ವರ್ಷದ ಸೇವಾಅನುಭವ ಇರಬೇಕು.…
