Category: ದಾವಣಗೆರೆ

ಕೊರೊನಾ ವೈರಸ್ ಕುರಿತಾದ ಸುದ್ದಿ ಬಗ್ಗೆ ಸ್ಪಷ್ಟನೆ ದಾವಣಗೆರೆ, ಮಾ.05

ಮಾರ್ಚ್ 04 ರಂದು ದಾವಣಗೆರೆ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ 14 ವ್ಯಕ್ತಿಗಳಿಗೆ ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ತಪಾಸಣೆ ಮಾಡಲಾಯಿತು ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುತ್ತದೆ. ಇದು ಕಣ್‍ತಪ್ಪಿನಿಂದ ಪ್ರಕಟವಾದ ಮಾಹಿತಿಯಾಗಿದೆ. ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ನಿರ್ದೇಶನದ ಮೇರೆಗೆ ಜಿಲ್ಲೆಯಿಂದ ವಿದೇಶಗಳಿಗೆ ಪ್ರಯಾಣ…

ಮಾನ್ಯ ಮುಖ್ಯಮಂತ್ರಿಗಳ ಪರಿಷ್ಕøತ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಇವರು ಮಾರ್ಚ್ 7 ರಂದು ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಮಾ.7 ರ ಮಧ್ಯಾಹ್ನ 3.15 ಕ್ಕೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಬಸರಿಹಳ್ಳಿ ಹೆಲಿಪ್ಯಾಡ್‍ನಿಂದ ಹೊರಟು, ಮಧ್ಯಾಹ್ನ 03.30 ಕ್ಕೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ…

ದಾವಣಗೆರೆ ಜಾತ್ರಾ ಮಹೋತ್ಸವ : ಡಿಸಿ ಅಧಿಸೂಚನೆ

ದಾವಣಗೆರೆ, ಮಾ.2 ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಾ.1 ರಿಂದ 5 ರವರೆಗೆ ನಡೆಯಲಿರುವ ಶ್ರೀ ದುರ್ಗಾಂಬಿಕ ದೇವಿ ಮತ್ತು ವಿನೋಬನಗರದ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಾಗರಿಕರ, ವಾಹನ ಸವಾರರ ಸುರಕ್ಷತೆ ಹಾಗೂ ನಗರದ ಸುಗಮ ಸಂಚಾರಕ್ಕಾಗಿ ಜಿಲ್ಲಾಡಳಿತ ಹಾಗೂ…

ದಾವಣಗೆರೆ ಉಚಿತ ಬೇಸಿಕ್ ಕಂಪ್ಯೂಟರ್ ತರಬೇತಿ

ದಾವಣಗೆರೆ ಮಾ.02 ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ದಾವಣಗೆರೆ ಇವರ ವತಿಯಿಂದ, ಉನ್ನತೀಕರಣ ಯೋಜನೆಯಡಿಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಒಂದು ತಿಂಗಳ ಉಚಿತ ಬೇಸಿಕ್ ಕಂಪ್ಯೂಟರ್ ತರಬೇತಿಯನ್ನು ಏರ್ಪಡಿಸಲಾಗಿದೆ. ತರಬೇತಿಯನ್ನು ಮಾರ್ಚ್ ತಿಂಗಳ 5ನೇ ತಾರೀಖಿನಂದು ಪ್ರಾರಂಭಿಸಲಾಗುವುದು. ಆಸಕ್ತ ಅಭ್ಯರ್ಥಿಗಳು…

ದಾವಣಗೆರೆ ಜಿಲ್ಲೆ:- ದಿನಾಂಕ 23/02/2020ರಂದು ಹರಿಹರ ತಾಲೂಕು ರಾಜೇನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠಕ್ಕೆ ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿಯವರು

23/02/2020ರಂದು ಹರಿಹರ ತಾಲೂಕು ರಾಜೇನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠಕ್ಕೆ ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿಯವರು ಗುರುಪೀಠಕ್ಕೆ ಬಂದು ಶ್ರೀ ಪ್ರಸನ್ನಾ ನಂದ ಮಹಾಸ್ವಾಮಿಗಳನ್ನು ಬೇಟಿ ಮಾಡಿ ಗುರುಗಳ ಆಶೀರ್ವಾದ ಪಡೆದರು. ತದಾದನಂತರ ಮಾತನಾಡಿ ಮಹಾದಾಯಿ ಯೋಜನೆ ಬಗ್ಗೆ ಕೇಂದ್ರ…

ದಾವಣಗೆರೆ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ ಫೆ.25 ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ 2019-20 ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ಮತ್ತು ಅರಿವು ಶೈಕ್ಷಣಿಕ ಸಾಲ ಸೌಲಭ್ಯ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸಾಲ ಸೌಲಭ್ಯಗಳನ್ನು ಪಡೆಯಲು ತಿತಿತಿ.ಞಚಿಛಿಜಛಿ.ಞಚಿಡಿಟಿಚಿಣಚಿಞಚಿ.gov.iಟಿ ವೆಬ್‍ಸೈಟ್‍ನಲ್ಲಿ ಅರ್ಜಿ…

ದಾವಣಗೆರೆ ಹೊನ್ನಾಳಿ ತಾಲ್ಲೂಕಿನ ಫಲವನಹಳ್ಳಿಯಲ್ಲಿ ಕ್ಷೇತ್ರ ಪ್ರಚಾರ ಕಾರ್ಯಕ್ರಮ

ದಾವಣಗೆರೆ. ಫೆ.25 ದಾವಣಗೆರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಫೆ. 25 ರಂದು ನೇಸರ ಬೀದಿನಾಟಕ ಕಲಾ ತಂಡ ಮತ್ತು ಸಿಂಚನ ಸಂಗೀತ ಕಲಾ ತಂಡದಿಂದ ಹೊನ್ನಾಳಿ ತಾಲ್ಲೂಕಿನ ಫಲವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಿಳಾ ಕಲಾ ತಂಡಗಳಿಂದ…

ದಾವಣಗೆರೆ ಆಸಕ್ತಿ-ಅನ್ವೇಷಣಾಶೀಲತೆ-ವೈಜ್ಞಾನಿಕ ಮನೋಧರ್ಮದಿಂದ ತನಿಖೆಯನ್ನು ಸರಳೀಕರಿಸಲು ಸಾಧ್ಯ: ಎಸ್‍ಪಿ ಹನುಮಂತರಾಯ

ದಾವಣಗೆರೆ. ಫೆ.16 ಪೊಲೀಸ್ ವೃತ್ತಿಯಲ್ಲಿ ಆಸಕ್ತಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಆಸಕ್ತಿಯೊಂದಿಗೆ ಅನ್ವೇಷಣಾ ಗುಣ ಮತ್ತು ವೈಜ್ಞಾನಿಕ ಮನೋಧರ್ಮಗಳನ್ನು ಹೊಂದಿ ತನಿಖೆಯನ್ನು ಸರಳೀಕರಿಸಿದಲ್ಲಿ ಪ್ರಕರಣವನ್ನು ಸಾಬೀತುಪಡಿಸಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸಲಹೆ ನೀಡಿದರು. ಇಂದು ಜಿಲ್ಲಾ…

ನೊಂದ ರೈತರನ್ನು ಭೇಟಿ ಮಾಡಿದ ಕಿಸಾನ್ ಕಾಂಗ್ರೆಸ್ ರಾಜ್ಯಧ್ಯಕ್ಷರಾದ ಶಿವಗಂಗಾ ಬಸವರಾಜ್.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹಿರೇಕೊಗಲೂರು ಗ್ರಾಮದ ರುದ್ರಮ್ಮ ಎಂಬ ಜಮೀನಿನಲ್ಲಿ ಶನಿವಾರದಂದು ತಾಲೂಕಿನ‌ ಬಡ ರೈತರ ಮೆಕ್ಕೆಜೋಳದ ರಾಶಿಗೆ ಬೆಂಕಿಬಿದ್ದು ಸುಮಾರು ಒಂದು ಲಕ್ಷದ ಐವತ್ತು ಸಾವಿರ ರೂಗಳಿಗಿಂತ‌ ಹೆಚ್ಚಿನ ಹಾನಿಯಾಗಿದ್ದ ಮಾಧ್ಯಮದ ಮೂಲಕ‌ ವಿಷಯ ತಿಳಿದ ಕಿಸಾನ್ ಕಾಂಗ್ರೆಸ್…

ಶ್ರೀ ಅಣ್ಣಪ್ಪ ಸ್ವಾಮಿ ಮತ್ತು ಶ್ರೀ ಚೌಡೇಶ್ವರಿ ದೇವಿ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಸಲಗನಹಳ್ಳಿ ಗ್ರಾಮ

ಶ್ರೀ ಅಣ್ಣಪ್ಪ ಸ್ವಾಮಿ ಮತ್ತು ಶ್ರೀ ಚೌಡೇಶ್ವರಿ ದೇವಿ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಸಲಗನಹಳ್ಳಿ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದೇವಿಯ ಮಹಿಮೆ ಅಪಾರ, ಕಷ್ಟ ಅಂತಾ ಹೋದವರಿಗೆ ಬದುಕಲಿಕ್ಕೆ ದಾರಿಯನ್ನು ತೂರಿಸುವ ಮಹಾ ಶಕ್ತಿ ಎಂದೆ ಅಲ್ಲಿನ ಸುತ್ತಮುತ್ತಲಿನ ಗ್ರಾಮಗಳಿಗೆ…