“ಭಾರತವೆಂಬುದು” ಕೇವಲ ಒಂದು ದೇಶವಲ್ಲ, ಅದು ಬದುಕನ್ನು ನೋಡುವ ಒಂದು ವಿಶಿಷ್ಟ ದೃಷ್ಟಿಕೋನ!
“ಪರೋಪಕಾರಂ ಚಿಂತನಾ ಮಾಲಿಕೆ” ನಾನು ಈ ನಾಡಿನಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುತ್ತೇನೆ. “ಭಾರತವೆಂಬುದು” ಕೇವಲ ಒಂದು ದೇಶವಲ್ಲ, ಅದು ಬದುಕನ್ನು ನೋಡುವ ಒಂದು ವಿಶಿಷ್ಟ ದೃಷ್ಟಿಕೋನ”. ನಾನು ಈ ನಾಡಿನಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುತ್ತೇನೆ. ಅದಕ್ಕೆ ಕಾರಣ ಕೇವಲ ಈ ದೇಶದ…
