ತರಬೇತಿಗೆ ಅರ್ಜಿ ಆಹ್ವಾನ
ದಾವಣಗೆರೆ ಅ.14ಹಿಂದುಸ್ಥಾನ್ ಎರೋನಾಟಿಕ್ಸ್ ಲಿಮಿಟೆಡ್(ಹೆಚ್.ಎ.ಎಲ್),ಬೆಂಗಳೂರು ಇಲ್ಲಿ ಎಸ್.ಎಸ್.ಎಲ್.ಸಿ. ಪಾಸಾದ ಅಭ್ಯರ್ಥಿಗಳಿಗೆ ಫುಲ್ಟರ್ಮ್ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸಾಮಾನ್ಯ ವರ್ಗಕ್ಕೆ ಸೇರಿದ ಅರ್ಜಿದಾರರು ಎಸ್.ಎಸ್.ಎಲ್.ಸಿ.ಯಲ್ಲಿಶೇ.60, ಎಸ್.ಸಿ. ಎಸ್.ಟಿ. ಅಭ್ಯರ್ಥಿಗಳು ಕನಿಷ್ಠ ಶೇ.50ಅಂಕದೊಂದಿಗೆ ಪಾಸಾಗಿರಬೇಕು ಹಾಗೂ 15 ರಿಂದ 18 ವರ್ಷವಯೋಮಾನದಾವರಾಗಿರಬೇಕು. (01/11/2020…
