ಭ್ರಷ್ಟಾಚಾರದ ವಿರುದ್ದ ಜಾಗೃತಿ ಅರಿವು ಸಪ್ತಾಹ
ದಾವಣಗೆರೆ ಅ.28 ಕೇಂದ್ರ ವಿಚಕ್ಷಣಾ ಆಯೋಗದ ಸೂಚನೆಯಂತೆಭ್ರಷ್ಟಾಚಾರದ ವಿರುದ್ದ ಜಾಗೃತಿ ಮೂಡಿಸಲು ಅ.27 ರಿಂದ ನ.02ರವರೆಗೆ ಜಾಗೃತಿ ಅರಿವು ಸಪ್ತಾಹ (ವಿಜಿಲಿಯನ್ಸ್ ಅವೇರ್‍ನೆಸ್ ವೀಕ್)ವನ್ನು ‘ಜಾಗರೂಕ ಭಾರತ, ಸಮೃದ್ದ ಭಾರತ’ ಎಂಬಧ್ಯೇಯವಾಕ್ಯದೊಂದಿಗೆ ಜಿಲ್ಲೆಯಾದ್ಯಂತಆಚರಿಸಲಾಗುತ್ತಿದೆ.ಸಾರ್ವಜನಿಕ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿಭ್ರಷ್ಟಾಚಾರವನ್ನು ತೊಲಗಿಸಿ ಉತ್ತಮ ಆಡಳಿತಕ್ಕಾಗಿಪಾರದರ್ಶಕ…
