*ಪ್ರಸ್ತುತ ಸಿಐಡಿ ವಿಶೇಷ ಘಟಕದ ಶ್ರೀ ಗಿರೀಶ್, ಡಿವೈಎಸ್ಪಿ ಇವರು ತನಿಖಾಧಿಕಾರಿಗಳಾಗಿ ಮಾಯಕೊಂಡಕ್ಕೆ ಆಗಮಿಸಿದ್ದು, ನಿಷ್ಪಕ್ಷಪಾತವಾದ ಹಾಗೂ ಪಾರದರ್ಶಕವಾದ ತನಿಖೆಯನ್ನು ನಡೆಸುತ್ತಿದ್ದಾರೆ.* *ಜಿ.ಎ.ಜಗದೀಶ್,* *ಪೊಲೀಸ್ ಅಧೀಕ್ಷಕರು,(ನಿ)*
ಮಾಯಕೊಂಡ ಪೊಲೀಸ್ ಠಾಣೆಯಲ್ಲಿನ “ಲಾಕಪ್ ಡೆತ್” ಪ್ರಕರಣ.* ಮಾಯಕೊಂಡ ಪೊಲೀಸ್ ಠಾಣೆಯು ದಾವಣಗೆರೆ ಜಿಲ್ಲೆಯಲ್ಲಿದ್ದು, ದಾವಣಗೆರೆ ಗ್ರಾಮಾಂತರ ವೃತ್ತ ಹಾಗೂ ದಾವಣಗೆರೆ ಗ್ರಾಮಾಂತರ ಉಪವಿಭಾಗದ ವ್ಯಾಪ್ತಿಗೆ ಬರುತ್ತದೆ.ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 44 ಹಳ್ಳಿಗಳು ಬರುತ್ತದೆ. ಮಾಯಕೊಂಡ ಪೊಲೀಸ್ ಠಾಣೆಯು 1936…
