Category: ದಾವಣಗೆರೆ

ಆರೋಗ್ಯ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ

ದಾವಣಗೆರೆ ಅ.01 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಕಚೇರಿ ದಾವಣಗೆರೆ ಇವರ ಅಧೀನದಲ್ಲಿ ಬರುವ ವಿವಿಧ ಆರೋಗ್ಯಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆಆಧಾರದಲ್ಲಿ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.ಫಾರ್ಮಾಸಿಸ್ಟ್ ಹುದ್ದೆ ಸಂಖ್ಯೆ 10, ಕಿರಿಯ ಮಹಿಳಾ ಆರೋಗ್ಯಸಹಾಯಕಿ ಹುದ್ದೆ ಸಂಖ್ಯೆ 21…

ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆಗೆ ವೇಳಾಪಟ್ಟಿ ಪ್ರಕಟ

ದಾವಣಗೆರೆ ಸೆ.30ಕರ್ನಾಟಕ ವಿಧಾನಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಸಂಬಂಧ ವೇಳಾಪಟ್ಟಿಯನ್ನು ಚುನಾವಣಾಧಿಕಾರಿಯೂ ಆಗಿರುವ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಪ್ರಕಟಿಸಿದ್ದಾರೆ.ವಿಧಾನಪರಿಷತ್ತಿನ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳು ಮತ್ತು…

ಅ. 02 ರಂದು ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಕೋವಿಡ್ ಮಾರ್ಗಸೂಚಿಯಂತೆ ಸರಳ ಆಚರಣೆ

ದಾವಣಗೆರೆ ಸೆ.30 ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವಮಾರ್ಗಸೂಚಿಯನ್ವಯ ಈ ಬಾರಿ ಅ. 02 ರಂದು ಮಹಾತ್ಮಾಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿ ಅವರ ಜಯಂತಿಆಚರಣೆಯನ್ನು ಜಿಲ್ಲಾಡಳಿತದ ವತಿಯಿಂದ ಸರಳವಾಗಿಆಚರಿಸಲಾಗುವುದು. ಉಭಯ ಮಹನೀಯರ ಜಯಂತಿ ಆಚರಣೆಯನ್ನು ಅ.02 ರಂದು ಬೆಳಿಗ್ಗೆ 09 ಗಂಟೆಗೆ ದಾವಣಗೆರೆ…

ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ-2020 ವೇಳಾಪಟ್ಟಿ ಪ್ರಕಟ-ಮಾದರಿ ನೀತಿ ಸಂಹಿತೆ ಜಾರಿ

ದಾವಣಗೆರೆ ಸೆ.30 ಭಾರತ ಚುನಾವಣಾ ಆಯೋಗವು ಕರ್ನಾಟಕ ಆಗ್ನೇಯಪದವೀಧರರ ಕ್ಷೇತ್ರಕ್ಕೆ ಚುನಾವಣಾವೇಳಾಪಟ್ಟಿಯನ್ನು ಹೊರಡಿಸಿದೆ ಹಾಗೂ ಮಾದರಿ ನೀತಿಸಂಹಿತೆಯು ಸೆ.29 ರಿಂದ ನ.5 ರವರೆಗೆ ಜಾರಿಯಲ್ಲಿರುತ್ತದೆ. .ವೇಳಾಪಟ್ಟಿ : ಅ.01 ರಂದು ಅಧಿಸೂಚನೆಯನ್ನುಹೊರಡಿಸಲಾಗುವುದು. ಅ.08 ರಂದು ನಾಮಪತ್ರ ಸಲ್ಲಿಸಲುಕಡೆಯ ದಿನವಾಗಿರುತ್ತದೆ. ಅ.09 ರಂದು…

ಸೆ. 30 ರಂದು ದಾವಣಗೆರೆ ವಿವಿ ಏಳನೆ ವಾರ್ಷಿಕ ಘಟಿಕೋತ್ಸವ ಕೋವಿಡ್ ನಿಯಂತ್ರಣ ಮಾರ್ಗಸೂಚಿಯಂತೆ ಸರಳ ಕಾರ್ಯಕ್ರಮ ಆಯೋಜನೆ- ಕುಲಪತಿ ಡಾ. ಎಸ್.ವಿ. ಹಲಸೆ

ದಾವಣಗೆರೆ ಸೆ. 29ದಾವಣಗೆರೆ ವಿಶ್ವ ವಿದ್ಯಾನಿಲಯದ 2018-19 ನೇ ಸಾಲಿನ ಏಳನೆ ವಾರ್ಷಿಕಘಟಿಕೋತ್ಸವ ಸಮಾರಂಭವನ್ನು ಸೆ. 30 ರಂದು ವಿವಿ ಆವರಣದಲ್ಲಿಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ವಯ ಸರಳವಾಗಿಆಯೋಜಿಸಲಾಗುವುದು ಎಂದು ವಿವಿ ಕುಲಪತಿ ಡಾ. ಎಸ್.ವಿ. ಹಲಸೆ ಅವರುಹೇಳಿದರು.ದಾವಣಗೆರೆ ವಿವಿ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮ…

ವಿಶ್ವ ಹಿರಿಯ ನಾಗರಿಕರ ದಿನಾಚರಣೆ-2020

ದಾವಣಗೆರೆ ಸೆ.29 ಅ.01 ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಸದ್ಯೋಜಾತ ಶಿವಾಚಾರ್ಯಮಹಾಸ್ವಾಮಿಗಳ ಮಠ, ಎಂ.ಸಿ.ಸಿ. ‘ಬಿ’ ಬ್ಲಾಕ್, ವಾಟರ್ ಟ್ಯಾಂಕ್ ಪಾರ್ಕ್ ಎದುರು,ದಾವಣಗೆರೆ ಇಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ-2020ಹಮ್ಮಿಕೊಳ್ಳಲಾಗಿದ್ದು ಕೋವಿಡ್ ನಿಯಮಾನುಸಾರ ಸರಳವಾಗಿಆಚರಿಸಲಾಗುವುದು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ…

ಐಪಿಪಿಬಿ ಮಹಾ ಲಾಗಿನ್-ಅಂಚೆ ಇಲಾಖೆಯಿಂದ ಆನ್‍ಲೈನ್ ಸೌಲಭ್ಯ

ದಾವಣಗೆರೆ. ಸೆ.28ಭಾರತೀಯ ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ಸ್ಬ್ಯಾಂಕ್ (ಐಪಿಪಿಬಿ) ವ್ಯವಸ್ಥೆಯು ಡಿಜಿಟಲ್ ಆನ್‍ಲೈನ್ ಸೌಲಭ್ಯಗಳನ್ನು ಮನೆಮನೆಗೆ ತಲುಪಿಸಲು ಮುಂದಾಗಿದ್ದು, ಸೆ.29 ರಂದು ಐಪಿಪಿಬಿ ಮಹಾ ಲಾಗಿನ್ಶೆಡ್ಯುಲ್ ಹಮ್ಮಿಕೊಳ್ಳಲಾಗಿದೆ.ಇತರ ಬ್ಯಾಂಕ್ ಖಾತೆಗಳಿಂದ ತಮ್ಮ ಹಣ ಶುಲ್ಕವಿಲ್ಲದೇ ಎಇಪಿಎಸ್ ಮೂಲಕಬಿಡಿಸಿಕೊಳ್ಳುವುದರ ಜೊತೆಗೆ ಖಾತೆಗಳಿಂದ…

ತರಬೇತಿ ಕೇಂದ್ರದಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ದಾವಣಗೆರೆ. ಸೆ.28ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಹರಿಹರ ಇಲ್ಲಿ2020-21 ನೇ ಸಾಲಿಗೆ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತುಜೀವನೋಪಾಯ ಇಲಾಖೆ ಅಡಿಯಲ್ಲಿ ತಂತ್ರಜ್ಞಾನ ತರಬೇತಿಗಳಸಂಸ್ಥೆಗಳಿಗೆ ನೆರವು ಯೋಜನೆಯ ವಿಶೇಷ ಘಟಕ ಯೋಜನೆಮತ್ತು ಗಿರಿಜನ ಉಪಯೋಜನೆ ಮೂಲಕ ಉಚಿತವಾಗಿ ಕೆಳಕಂಡತರಬೇತಿಗಳನ್ನು ನೀಡಲಾಗುವುದು.ಎಸ್.ಎಸ್.ಎಲ್.ಸಿ, ಐ.ಟಿ.ಐ, ಡಿಪ್ಲೋಮ,…

ಹೊಸ ನ್ಯಾಯಬೆಲೆ ಅಂಗಡಿಗಳ ಮಂಜೂರಾತಿಗೆ ಅರ್ಜಿ ಆಹ್ವಾನ

ದಾವಣಗೆರೆ ಸೆ.28 ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ಮತ್ತು ಸಾರ್ವಜನಿಕವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವ ದೃಷ್ಟಿಯಿಂದಕೆಳಕಂಡ ಗ್ರಾಮಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಮಂಜೂರು ಮಾಡಲು ನಿಯಮಾನುಸಾರ ನಿಗದಿತ ನಮೂನೆ-ಎ ನಲ್ಲಿಅರ್ಜಿಗಳನ್ನು ಕರೆಯಲಾಗಿದೆ.ಜಗಳೂರು ತಾಲ್ಲೂಕಿನ ಹೊಸಕೆರೆ ನ್ಯಾಯಬೆಲೆ ಅಂಗಡಿಗೆಅಂತ್ಯೋದಯ-106, ಬಿಪಿಎಲ್-348, ಎಪಿಎಲ್-01 ಒಟ್ಟು 455. ಬ್ಯಾಂಕ್ ಠೇವಣಿÉಮೊತ್ತ…

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಸ್ವಚ್ಛತಾ ಅಭಿಯಾನ ಹಾಗೂ ಆರೋಗ್ಯ ಸುರಕ್ಷತಾ ಅರಿವು ಕಾರ್ಯಕ್ರಮ ಜಿಲ್ಲೆಯಲ್ಲಿ ಟೂರಿಸಂ ಸಕ್ರ್ಯೂಟ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ: ಡಿಸಿ

ದಾವಣಗೆರೆ ಸೆ.27ಜಿಲ್ಲೆಯಲ್ಲಿ ಟೂರಿಸಂ ಸಕ್ರ್ಯೂಟ್ ಮಾಡಬೇಕೆಂಬ ಉದ್ದೇಶದಿಂದಸುಮಾರು 35 ಕೋಟಿ ವೆಚ್ಚದ ಪ್ರಸ್ತಾವನೆ ತಯಾರಿಸಿ ರಾಜ್ಯಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಹೇಳಿದರು.ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದಭಾನುವಾರ ಹರಿಹರದ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿಆಯೋಜಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ…