ಸಾವಯವ ಉತ್ಪನ್ನಗಳನ್ನು ಹೆಚ್ಚಾಗಿ ಉತ್ಪನ್ನ ಮಾಡುವತ್ತ ಹೆಜ್ಜೆ ಇಟ್ಟಿರುವ: ಚಿಕ್ಕಬನ್ನಿಹಟ್ಟಿ ಗ್ರಾಮ
ದಾವಣಗೆರೆ ಸೆ.09ಸಾವಯವ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿಇಲಾಖೆಯಿಂದ ಸೌಲಭ್ಯ ಪಡೆದು ಎರೆಹುಳು ತೊಟ್ಟಿಗಳನ್ನುನಿರ್ಮಿಸಿಕೊಂಡು, ಎರೆಗೊಬ್ಬರ ಉತ್ಪಾದನೆ ಮಾಡಿ ಅದರಿಂದ ಸಾವಯವಉತ್ಪನ್ನಗಳನ್ನು ಹೆಚ್ಚಾಗಿ ಉತ್ಪನ್ನ ಮಾಡುವತ್ತ ಹೆಜ್ಜೆ ಇಟ್ಟಿರುವಜಗಳೂರು ತಾಲ್ಲೂಕಿನ ಚಿಕ್ಕಬನ್ನಿ ಹಟ್ಟಿ ಹಾಗೂ ಚಿಕ್ಕಬನ್ನಿಹಟ್ಟಿಗೊಲ್ಲರಹಟ್ಟಿ ರೈತರು ಅಭಿನಂದನಾರ್ಹರುರಾಗಿ, ಜೋಳ, ಸಜ್ಜೆ, ತೊಗರಿ,…
