ಸಂಚಾರಿ ಸಿಗ್ನಲ್ ವೃತ್ತಗಳಲ್ಲಿ ಬ್ಯಾನರ್‍ಗಳನ್ನು &ಚಿmಠಿ; ಬಂಟಿಂಗ್ಸ್‍ಗಳ ನಿಷೇಧ
ದಾವಣಗೆರೆ ಸೆ.12ದಿನಾಂಕ: 09-09-2020ನೇ ದಿನದಂದು ನಗರದ ಜಿಲ್ಲಾ ಪೊಲೀಸ್ಕಛೇರಿಯ ಸಭಾಂಗಣದಲ್ಲಿ ದಾವಣಗೆರೆ ನಗರದ ಎಲ್ಲಾ ಪೊಲೀಸ್ ಠಾಣಾಸರಹದ್ದಿನಲ್ಲಿನ ಎಲ್ಲಾ ಧಾರ್ಮಿಕ ಮುಖಂಡರನ್ನು ಬ್ಯಾನರ್ ಮತ್ತುಬಂಟಿಂಗ್ಸ್‍ಗಳನ್ನು ಮುದ್ರಣ ಮಾಡುವ ಮಾಲೀಕರನ್ನು ಹಾಗೂ ಬ್ಯಾನರ್ಮತ್ತು ಬಂಟಿಂಗ್ಸ್‍ಗಳನ್ನು ಕಟ್ಟುವಂತಹ ಗುತ್ತಿಗೆದಾರರನ್ನುಬರಮಾಡಿಕೊಂಡು ಈ ಸಭೆಯನ್ನು ಜಿಲ್ಲಾ ಪೊಲೀಸ್…
