Category: ದಾವಣಗೆರೆ

ಸೆ.11 ರಂದು ಮಾಸಿಕ ಕೆ.ಡಿ.ಪಿ ಸಭೆ

ದಾವಣಗೆರೆ ಸೆ.08ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪ ಜಗದೀಶ ಇವರಅಧ್ಯಕ್ಷತೆಯಲ್ಲಿ ಸೆ.11 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಪಂಚಾಯತ್ ಕಚೇರಿಯ ಮುಖ್ಯ ಸಭಾಂಗಣದಲ್ಲಿ ಮಾಸಿಕ ಕೆ.ಡಿ.ಪಿಸಭೆಯನ್ನು ನಡೆಸಲಾಗುವುದೆಂದು ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪದ್ಮಬಸವಂತಪ್ಪ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ದಿಶಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಸೂಚನೆ ಸ್ವಾಮಿತ್ವ ಯೋಜನೆ ಕುರಿತು ಜಾಗೃತಿ ಮೂಡಿಸಿ

ದಾವಣಗೆರೆ ಸೆ.07 ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆ ಅತ್ಯಂತಮಹತ್ವಪೂರ್ಣವಾಗಿದ್ದು, ಯೋಜನೆ ಅನುμÁ್ಠನದ ಬಗ್ಗೆ ಜಾಗೃತಿಮೂಡಿಸಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದರು. ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ)ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ…

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ.ಗೀತಾ ಸೆ.19 ಮೆಗಾ ಇ-ಲೋಕ್ ಅದಾಲತ್

ದಾವಣಗೆರೆ ಸೆ.07ರಾಜ್ಯದಾದ್ಯಂತ ಕಾನೂನು ಸೇವಾ ಪ್ರಾಧಿಕಾರವು ಸೆ.19 ರಂದು ಇ-ಲೋಕ್ ಅದಾಲತ್ ಆಯೋಜಿಸಿದ್ದು, ಜಿಲ್ಲೆಯಲ್ಲಿಯು ಇ-ಲೋಕ್ ಅದಾಲತ್ಮೂಲಕ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನುಶೀಘ್ರ ಇತ್ಯರ್ಥದ ಉದ್ದೇಶದಿಂದ ಮೆಗಾ ಇ-ಲೋಕ್ ಅದಾಲತ್ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧೀಶರಾದ ಕೆ.ಬಿ.ಗೀತಾ ಹೇಳಿದರು.ಸೋಮವಾರ ಜಿಲ್ಲಾ…

ಡಿಪ್ಲೋಮಾ ಪ್ರವೇಶ ದಿನಾಂಕ ಮುಂದೂಡಿಕೆ

ದಾವಣಗೆರೆ ಸೆ.072020-21 ನೇ ಸಾಲಿನ ಡಿಪ್ಲೋಮಾ ಪ್ರಥಮ ಸೆಮಿಸ್ಟರ್ ಪ್ರವೇಶಕ್ಕೆ ಆನ್ಲೈನ್ ಮುಖಾಂತರ 2ನೇ ಮುಂದುವರೆದ ಸುತ್ತಿನಲ್ಲಿ ಅರ್ಹವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಕ್ಕೆಎಸ್.ಎಸ್.ಎಲ್.ಸಿ/ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶೆ.35 ರಷ್ಟುಅಂಕಗಳನ್ನು ಪಡೆದಿರತಕ್ಕದ್ದು, ಅರ್ಜಿಯನ್ನು ಸಮೀಪದಯಾವುದೇ ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ ಅಥವಾ ವೆಬ್‍ಸೈಟ್ಜಣeಞ.ಞಚಿಡಿಟಿಚಿಣಚಿಞಚಿ.gov.iಟಿ…

ಮಳೆ ವಿವರ

ದಾವಣಗೆರೆ ಸೆ.07ಜಿಲ್ಲೆಯಲ್ಲಿ ಸೆ.06 ರಂದು 30.0 ಮಿ.ಮೀ ಸರಾಸರಿ ಮಳೆಯಾಗಿದ್ದು,ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ.ಚನ್ನಗಿರಿ ತಾಲ್ಲೂಕಿನಲ್ಲಿ 2.0 ವಾಡಿಕೆಗೆ 43.0 ಮಿ.ಮೀ. ವಾಸ್ತವಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 2.0 ವಾಡಿಕೆಗೆ 20.0 ಮಿ.ಮೀ.ವಾಸ್ತವ ಮಳೆಯಾಗಿದೆ. ಹರಿಹರ ತಾಲ್ಲೂಕಿನಲ್ಲಿ 1.0…

ಶಿಕ್ಷಕರ ಸೇವೆಯು ನಿರಂತರ ನಿಸ್ವಾರ್ಥವಾದದ್ದು

ದಾವಣಗೆರೆ ಸೆ,06ಪ್ರಾಚೀನ ಕಾಲದಿಂದ ಇಂದಿನ ಕಾಲದವರೆಗೆ ಶಿಕ್ಷಕರ ಸೇವೆಯುನಿಸ್ವಾರ್ಥ ಸೇವೆಯು ಯಾವುದೇ ಪ್ರತಿಫಲವನ್ನು ಬಯಸದೆನಿರಂತರವಾಗಿ ಸೇವೆಯನ್ನು ಮಾಡುತ್ತ ಬಂದವರು, ಒಂದುಕಲ್ಲು ಸುಂದರ ರೂಪವನ್ನು ಪಡೆಯಲು ಒಬ್ಬ ಶಿಲ್ಪಯುಪಾತ್ರ ಮಹತ್ವವಾದದು ಅದೆ ಅದೇ ರೀತಿಯಾಗಿ ಒಬ್ಬವ್ಯಕ್ತಿಯನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯನಗೀಸಲುಶಿಕ್ಷಕರ ಪಾತ್ರವು ಕೂಡ…

ಸೆ.7 ರಿಂದ ಪಿಯು ಪೂರಕ ಪರೀಕ್ಷೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ

ದಾವಣಗೆರೆ ಸೆ.05ಜಿಲ್ಲೆಯಲ್ಲಿ ಸೆ.07 ರಿಂದ 19 ರವರೆಗೆ 08 ಪರೀಕ್ಷಾ ಕೇಂದ್ರದಲ್ಲಿದ್ವೀತಿಯ ಪಿಯುಸಿ ಪೂರಕ ಪರೀಕ್ಷೆಗಳು ನಡೆಯಲಿವೆ. ಈಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಪರೀಕ್ಷಾಅವಧಿಯಲ್ಲಿ 200 ಮೀ ಪರಿಧಿ ವ್ಯಾಪ್ತಿ ಪ್ರದೇಶವನ್ನು ಸಾರ್ವಜನಿಕಪ್ರವೇಶಕ್ಕೆ ನಿಷೇಧಿತ ಪ್ರವೇಶವೆಂದು ಘೋಷಿಸಲು ಮತ್ತುಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿರುವ…

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರಿಗೆ ಸನ್ಮಾನ ಸಮಾರಂಭ ಅರಿವು ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ: ಸಚಿವ ಬಸವರಾಜ

ದಾವಣಗೆರೆ ಸೆ.05 ಶಿಕ್ಷಣ ಹಾಗೂ ಅರಿವು ಮೂಡಿಸುವಲ್ಲಿ ಶಿಕ್ಷಕರ ಪಾತ್ರಮುಖ್ಯವಾಗಿದ್ದು, ಮಕ್ಕಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿಶಿಕ್ಷಕರ ಮೇಲಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವಬಿ.ಎ.ಬಸವರಾಜ ಹೇಳಿದರು. ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಶನಿವಾರ ಸಾರ್ವಜನಿಕಶಿಕ್ಷಣ ಇಲಾಖೆ ವತಿಯಿಂದ ಡಾ.ಸರ್ವಪಲ್ಲಿ ರಾಧಾಕೃಷ್ಣನ್…

ಆರು ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮ

ದಾವಣಗೆರೆ ಸೆ.05 ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಜೀವನೋಪಾಯ ಇಲಾಖೆ,ಬೆಂಗಳೂರು. ಕರ್ನಾಟಕ ಉದ್ಯಮಾಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್)ಧಾರವಾಡ ಹಾಗೂ ಬಾಪೂಜಿ ಇಸ್ಪಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತುಟೆಕ್ನಾಲಜಿ ಇವರ ಸಂಯುಕ್ತಾಶ್ರಯದಲ್ಲಿ ಕೌಶಲ್ಯ ಉದ್ಯೋಗಯೋಜನೆಯಡಿ, ಆರು ದಿನಗಳ ಉದ್ಯಮಶೀಲತಾಭಿವೃದ್ಧಿಕಾರ್ಯಕ್ರಮವನ್ನು ಸೆ.07 ರಂದು ಬೆಳಿಗ್ಗೆ 11.30 ಗಂಟಿಗೆಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ…

ಪ್ರಶಸ್ತಿ ಪುರಸ್ಕøತರ ಆಯ್ಕೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ದಾವಣಗೆರೆ ಸೆ.04 ಕರ್ನಾಟಕ ಸರ್ಕಾರದ ನಿಯಮಾನುಸಾರ ಕರ್ನಾಟಕ ಯಕ್ಷಗಾನಅಕಾಡೆಮಿಯು ಪಾರ್ತಿಸುಬ್ಬ ಪ್ರಶಸ್ತಿ ಹಾಗೂ ವಾರ್ಷಿಕ ಗೌರವಪ್ರಶಸ್ತಿಗೆ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ, ಪುಸ್ತಕ ಪ್ರಶಸ್ತಿಗೆ 4ವಿಭಾಗಗಳಲ್ಲಿ ಆಯ್ಕೆಮಾಡಲಾಗಿರುತ್ತದೆ. ಪ್ರಶಸ್ತಿ ಪ್ರಧಾನ ಸಮಾರಂಭವು 2020ರ ಅಕ್ಟೋಬರ್‍ನಲ್ಲಿನಡೆಯಲ್ಲಿದ್ದು, ಕೋವಿಡ್-19ರ ಸಾಮಾಜಿಕ ಅಂತರವನ್ನುಕಾಯ್ದುಕೊಂಡು ಮಾಸ್ಕ್ ಧರಿಸಿ ಕಡಿಮೆ…