ಗ್ರಾ.ಪಂ ಚುನಾವಣೆ ಸಂಬಂಧ ಮತದಾರರ ಪಟ್ಟಿ ಪ್ರಕಟ
ದಾವಣಗೆರೆ 31ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಗ್ರಾ.ಪಂಸಾರ್ವತ್ರಿಕ ಚುನಾವಣೆ 2020 ರ ಸಂಬಂಧ ದಿನಾಂಕ 31-08-2020 ರಂದುಅಂತಿಮ ಮತದಾರರ ಪಟ್ಟಿಯನ್ನು ಪ್ರತಿಯೊಂದು ಕ್ಷೇತ್ರದಮತಗಟ್ಟೆಯಲ್ಲಿ, ಗ್ರಾ.ಪಂ ಕಚೇರಿ, ತಾಲ್ಲೂಕು ಕಚೇರಿ ಹಾಗೂಇತರೇ ಕಚೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿಪ್ರಚುರಪಡಿಸಲಾಗಿದ್ದು ಮತದಾರರು ಮತದಾರರ ಪಟ್ಟಿಯಲ್ಲಿತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.ಗ್ರಾಮ…
