ಗ್ರಾ.ಪಂ ಕರಡು ಮತದಾರರ ಪಟ್ಟಿ ಪ್ರಕಟ : ಆಕ್ಷೇಪಣೆ ಆಹ್ವಾನ
ದಾವಣಗೆರೆ ಆ.07 ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ -2020ರ ಸಂಬಂಧರಾಜ್ಯ ಚುನಾವಣೆ ಆಯೋಗದ ನಿರ್ದೇಶನದಂತೆ ಕರಡುಮತದಾರರ ಪಟ್ಟಿಯನ್ನು ಕರ್ನಾಟಕ ಪಂಚಾಯತ್ ರಾಜ್ ಚುನಾವಣೆನಡೆಸುವ ನಿಯಮಗಳು, 1993ರ ನಿಯಮ 5(3) ರಂತೆಪ್ರತಿಯೊಂದು ಚುನಾವಣೆ ಕ್ಷೇತ್ರಕ್ಕೆ ಸಂಬಂಧಿಸಿದ ಮತದಾರರಪಟ್ಟಿಯ ಪ್ರತಿಯನ್ನು ಪ್ರತಿ ಕ್ಷೇತ್ರದ ಮತಗಟ್ಟೆಗಳಲ್ಲಿ,ಗ್ರಾಮ…
