ಕ್ವಿಟ್ ಇಂಡಿಯಾ ಚಳುವಳಿ ನೆನಪಿಗಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಮರ್ಪಣೆ
ದಾವಣಗೆರೆ. ಆ09 ಕ್ವಿಟ್ ಇಂಡಿಯಾ ಚಳುವಳಿ ನೆನಪಿಗಾಗಿ ಭಾರತ ಸರ್ಕಾರದ ನಿರ್ದೇಶನ ಹಾಗೂ ಜಿಲ್ಲಾಧಿಕಾರಿಗಳ ಸೂಚನೆಯಂತೆ,ಆ 9ರಂದುಸ್ವಾತಂತ್ರ್ಯ ಹೋರಾಟಗಾರರಾದ ದಾವಣಗೆರೆ ತಾಲೂಕಿನ ಶ್ರೀ ಬಿ.ಮರಳು ಸಿದ್ದಪ್ಪ ,ಶ್ರೀ ಬಿ.ಎನ್.ಶಿವಲಿಂಗ ಸ್ವಾಮಿ,ಶ್ರೀ ಹೆಚ್.ಮರುಳ ಸಿದ್ದಪ್ಪ,ಶ್ರೀ ಟಿ.ಸಿದ್ದರಾಮಪ್ಪ,ಶ್ರೀ ಡಿ.ಹಾಲಪ್ಪ ಇವರುಗಳನ್ನು ಜಿಲ್ಲಾಡಳಿತ ಹಾಗೂ ತಾಲ್ಲೂಕು…
