Category: ದಾವಣಗೆರೆ

ಮೈಕ್ರೋಬಯೋಲಾಜಿಸ್ಟ್ ಹುದ್ದೇಗೆ ನೇರ ಸಂದರ್ಶನ

ದಾವಣಗೆರೆ ಜು.19 ಜಿಲ್ಲಾ ಆರ್ಯೋಗ್ಯ ಕುಂಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿಯ ವತಿಯಿಂದ ರಾಷ್ಟ್ರೀಯ ಆರ್ಯೋಗ್ಯ ಅಭಿಯಾನದ ಕೋವಿಡ್-19 ನಿಯಂತ್ರಣದ ಕಾರ್ಯಕ್ರಮದ ಪ್ರಯೋಗಶಾಲೆಯಲ್ಲಿ ಕಾರ್ಯನಿರ್ವಹಿಸಲು ಮೈಕ್ರೋಬಯೋಲಾಜಿಸ್ಟ್ ಹುದ್ದೆಯನ್ನು ಮೆರಿಟ್ ಆಧಾರದ ಮೇಲೆ 3 ತಿಂಗಳ (ಅಕ್ಟೋಬರ್-20) ಅವಧಿಯವರೆಗೆ ಅಥವಾ…

ಕೊರೋನಾ ಮರಣ ಪ್ರಮಾಣ ತಗ್ಗಿಸಲು ಸರ್ವೇಕ್ಷಣೆ ತೀವ್ರಗೊಳಿಸಿ-ಜಿಲ್ಲಾಧಿಕಾರಿ

ದಾವಣಗೆರೆ ಜು.18ಜಿಲ್ಲೆಯಲ್ಲಿ ಕೋರೋನಾದಿಂದ ಸಂಭವಿಸುತ್ತಿರುವ ಸಾವಿನಪ್ರಮಾಣ ರಾಜ್ಯದ ಸರಾಸರಿಗಿಂತ ಹೆಚ್ಚಿದ್ದು ಈ ಪ್ರಮಾಣವನ್ನುಕಡಿಮೆಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗೆಗೆಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಚರ್ಚಿಸಲಾಯಿತು.ಜಿಲ್ಲಾಡಳಿತ ಭವನದಲ್ಲಿ ಇಂದು ನಡೆದ ಜಿಲ್ಲಾಮಟ್ಟದಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಹಾಗೂ ತಜ್ಞವೈದ್ಯÀರುಗಳನ್ನುÀ ಉದ್ದೇಶಿಸಿ ಮಾತಾನಾಡಿದ ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಅವರು…

ದೂಡಾ ವ್ಯಾಪ್ತಿಯಲ್ಲಿನ ಅನಧಿಕೃತ ಬಡಾವಣೆ ನಿರ್ಮಾಣ ತಡೆ- ತೆರವಿಗೆ ಸೂಚನೆ

ದಾವಣಗೆರೆ ಜು.17ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರದಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್ ಇವರಅಧ್ಯಕ್ಷತೆಯಲ್ಲಿ ಇಂದು ದೂಡಾ ಕಚೇರಿಯಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಪ್ರದೇಶಗಳಲ್ಲಿ ಅನಧಿಕೃತ ಬಡಾವಣೆ ನಿರ್ಮಾಣ ತಡೆಯುವಕುರಿತು ಸಭೆ ನಡೆಯಿತು.ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರದವ್ಯಾಪ್ತಿಯ ಕಂದಾಯ ಭೂಮಿಯಲ್ಲಿ ಬರುವದೊಡ್ಡಬೂದಿಹಾಳು, ದೊಡ್ಡಬಾತಿ, ಚಿಕ್ಕಬೂದಿಹಾಳು ಹಾಗೂಇತರೇ ಪ್ರದೇಶಗಳಲ್ಲಿ ಅನಧಿಕೃತ…

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಗೆ ಭೇಟಿ ನೀಡಿದ ಎಡಿಜಿಪಿ ಡಾ.ಅಮರ್ ಕುಮಾರ್ ಪಾಂಡೆ ಕೊರೊನಾ ಸಂದರ್ಭದಲ್ಲಿ ಪೊಲೀಸರ ಜವಾಬ್ದಾರಿ ಹೆಚ್ಚಿದೆ

ದಾವಣಗೆರೆ ಜು.17ಪೊಲೀಸ್ ಮತ್ತು ಸೈನಿಕರ ಮಧ್ಯೆ ಯಾವುದೇವ್ಯತ್ಯಾಸವಿಲ್ಲ. ಪೊಲೀಸರು ಒಂದು ರೀತಿಯಲ್ಲಿ ಸೈನಿಕರು.ಚಾಲೆಂಜ್ ಬಂದಾಗ ಎದುರಿಸಬೇಕು ಎಂದು ಎಡಿಜಿಪಿ ಡಾ.ಅಮರ್ಕುಮಾರ್ ಪಾಂಡೆ ಹೇಳಿದರು.ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಗೆ ಭೇಟಿ ನೀಡಿ,ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾಸಂದರ್ಭದಲ್ಲಿ ಬಹಳ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ…

ಕೌನ್ಸಿಲಿಂಗ್ ಉಚಿತ ಟೋಲ್‍ಫ್ರೀ ಸಂಖ್ಯೆ

ದಾವಣಗೆರೆ ಜು.17 ಕರ್ನಾಟಕದಲ್ಲಿ ಆಪ್ತ-ಸಮಾಲೋಚನೆ ಅಗತ್ಯವಿರುವ ಎಲ್ಲಾಮಕ್ಕಳಿಗಾಗಿ ಟೆಲಿ-ಕೌನ್ಸಿಲಿಂಗ್”ಸೌಲಭ್ಯವನ್ನು ಕಲ್ಪಿಸಲಾಗಿದ್ದುಆಪ್ತ ಸಮಾಲೋಚನೆ ಬಯಸುವ ಮಕ್ಕಳು ಹಾಗೂಮಕ್ಕಳ ಪೋಷಕರು ಟೋಲ್ ಫ್ರೀ ಸಂಖ್ಯೆ: 18004252244ಕರೆ ಮಾಡುವ ಮೂಲಕ ಉಚಿತವಾಗಿ ಆಪ್ತ ಸಮಾಲೋಚನೆಸೌಲಭ್ಯ ಪಡೆಯಬಹುದಾಗಿರುತ್ತದೆ.ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಈಕಾರ್ಯಕ್ರಮದಡಿ ನರ್ಲಕ್ಷ್ಯಕ್ಕೊಳಗಾದ, ಪರಿತ್ಯಜಿಸಲ್ಪಟ್ಟ,ದೌರ್ಜನ್ಯಕ್ಕೆ ಒಳಗಾದ,…

ವೈದ್ಯರು/ತಜ್ಞವೈದ್ಯರು, ಶುಷ್ರೂಷಕರ ನೇಮಕಕ್ಕೆ ನೇರ ಸಂದರ್ಶನ 

ದಾವಣಗೆರೆ ಜು.16 ಜಿಲ್ಲಾ ಆಸ್ಪತ್ರೆಗಳು ಹಾಗೂ ಜಿಲ್ಲಾ ಮಟ್ಟದಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳನ್ನುಸಮರ್ಪಕವಾಗಿ ನಿಭಾಯಿಸಲು ಜಿಲ್ಲೆಯಲ್ಲಿ ತಾತ್ಕಾಲಿಕವಾಗಿವೈದ್ಯಕೀಯ ಸೇವೆಯ ಹುದ್ದೆಗಳನ್ನು ಗರಿಷ್ಟ 6ತಿಂಗಳ ಅವಧಿಗೆ ಗುತ್ತಿಗೆ/ಹೊರಗುತ್ತಿಗೆ ಆಧಾರದಲ್ಲಿನೇಮಕ ಮಾಡಿಕೊಳ್ಳಲು ನೇರ ಸಂದರ್ಶನಕರೆಯಲಾಗಿದೆ.ಜಿಲ್ಲಾಧಿಕಾರಿಗಳ ಸಹಮತದೊಂದಿಗೆ ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ನೇರ…

ಬೌದ್ದಿಕ ಅಂಗವೈಕಲ್ಯತೆ ಹೊಂದಿರುವವರಿಗೆ ಟಿಎಲ್‍ಎಂ ಕಿಟ್ ವಿತರಣೆ

ದಾವಣಗೆರೆ ಜು.16ನಗರದ ದೇವರಾಜ ಅರಸು ಬಡಾವಣೆಯಲ್ಲಿಯರುವಕಾಂಪೋಸಿಟ್ ರೀಜನಲ್ ಸೆಂಟರ್‍ನಲ್ಲಿ(ಸಿಆರ್‍ಸಿ) ಜು.17 ರಂದು ಬೆಳಿಗ್ಗೆ 11ಗಂಟೆಗೆ ಅಡಿಪ್ಸ್ ಯೋಜನೆಯಡಿ ಬೌದ್ದಿಕ ಅಂಗವೈಕಲ್ಯತೆಹೊಂದಿರುವವರಿಗೆ ಟೀಚಿಂಗ್ ಲರ್ನಿಂಗ್ ಮಟೀರಿಯಲ್ಸ್ ಕಿಟ್ (ಟಿಎಲ್‍ಎಂ)ವಿತರಣೆ ಮಾಡಲಾಗುವುದು.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್ ಇವರು ಈಕಾರ್ಯಕ್ರಮಕ್ಕೆ ಚಾಲನೆ ನೀಡಿ ಕೋವಿಡ್…

ಜಿ.ಪಂ. ಸಿಇಓ ಕಂಟೈನ್‍ಮೆಂಟ್ ವಲಯಗಳಿಗೆ ಭೇಟಿ-ಪರಿಶೀಲನೆ

ದಾವಣಗೆರೆ ಜು.15 ಜಿಲ್ಲಾ ಪಂಚಾಯತ್ ಸಿಇಓ ಪದ್ಮಾ ಬಸವಂತಪ್ಪ ಇವರು ಇಂದುಚನ್ನಗಿರಿ ತಾಲ್ಲೂಕಿನ ಮೆದಿಕೆರೆ, ಸಂತೇಬೆನ್ನೂರು, ದಿಗ್ಗಿಹಳ್ಳಿ,ರಾಜಗೊಂಡನಹಳ್ಳಿ ತಾಂಡ, ಪಾಂಡೊಮಟ್ಟಿ, ತಾವರಕೆರೆ,ಹಿರೇಕೋಗಲೂರು ಸೇರಿದಂತೆ ಗ್ರಾಮೀಣ ಭಾಗದ ಕೋವಿಡ್ 19ಕಂಟೈನ್‍ಮೆಂಟ್ ಝೋನ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಮನೆಗಳ ಯಾವವ್ಯಕ್ತಿಗಳೂ…

ವಿವಿಧ ಕಂಟೈನ್‍ಮೆಂಟ್ ವಲಯಗಳ ನೋಟಿಫಿಕೇಷನ್

ದಾವಣಗೆರೆ ಜು.15 ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದ್ದ ಕೆಳಕಂಡರೋಗಿಗಳು ವಾಸಿಸುತ್ತಿದ್ದ ಪ್ರದೇಶಗಳನ್ನು ವಿಪತ್ತುನಿರ್ವಹಣೆ ಕಾಯ್ದೆ 2005 ರ ಅಧಿಕೃತ ಜ್ಞಾಪನೆ ಅನ್ವಯ“ಕಂಟೈನ್‍ಮೆಂಟ್ ವಲಯ”ಗಳೆಂದು ಘೋಷಿಸಿ ಕ್ರಮಕೈಗೊಳ್ಳಲಾಗಿದೆ. ಜೂನ್ 28 ರಂದು ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 11955ಗಂಗಾನಗರ ಹರಿಹರ, ರೋಗಿ ಸಂಖ್ಯೆ11954…

ಮಡಿವಾಳ ಮಾಚಿದೇವ ಸಮಾಜದ ಆರ್ಥಿಕ ಅಭಿವೃದ್ದಿಗೆ ಸಾಲ ಸೌಲಭ್ಯ ಯೋಜನೆ

ದಾವಣಗೆರೆ ಜು.14 2020-21ನೇ ಸಾಲಿನಲ್ಲಿ ಕರ್ನಾಟಕ ಮಡಿವಾಳ ಮಾಚಿದೇವಅಭಿವೃದ್ಧಿ ನಿಗಮದಿಂದ ಮಡಿವಾಳ ಸಮಾಜಕ್ಕೆ ಸೇರಿದ ಹಾಗೂಇದರ ಉಪಜಾತಿಗೆ ಸೇರಿದ ಜನರ ಆರ್ಥಿಕ ಅಭಿವೃದ್ಧಿಗಾಗಿಸಾಂಪ್ರದಾಯಿಕ ವೃತ್ತಿದಾರರ ಸಾಲ ಯೋಜನೆ, ಸ್ವಯಂಉದ್ಯೋಗ ಸಾಲ ಯೋಜನೆಯಲ್ಲಿ ಸಾಲ, ಅರಿವು ಶೈಕ್ಷಣಿಕ ಸಾಲಯೋಜನೆ, ಗಂಗಾ ಕಲ್ಯಾಣ ನೀರಾವರಿ…