Category: ದಾವಣಗೆರೆ

ಆರ್ಥಿಕ ಸದೃಢ ಕುಟುಂಬಗಳು ಪಡೆದಿರುವ ಬಿಪಿಎಲ್ ಕಾರ್ಡ್‍ಗಳನ್ನು ಸ್ವಯಂಪ್ರೇರಿತವಾಗಿ ಹಿಂತಿರುಗಿಸಿ

ದಾವಣಗೆರೆ ಜು.04 ಜಿಲ್ಲೆಯಲ್ಲಿ ಕೆಲವು ಸರ್ಕಾರಿ/ಸರ್ಕಾರದನಿಗಮ/ಮಂಡಳಿ/ಪ್ರಾಧಿಕಾರ/ವಿಶ್ವವಿದ್ಯಾಲಯ/ಸಂಸ್ಥೆಯಅಧಿಕಾರಿ/ನೌಕರರು ಮತ್ತು ಅವರ ಅವಲಂಬಿತ ಕುಟುಂಬವರ್ಗದವರು ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವಬಡವರಿಗೆ ವಿತರಿಸುವ ಬಿಪಿಎಲ್ ಪಡಿತರ ಚೀಟಿಯನ್ನುಪಡೆದುಕೊಂಡು ಸರ್ಕಾರದಿಂದ ವಿತರಿಸುವ ಪಡಿತರ ಮತ್ತುಇನ್ನಿತರೆ ಸರ್ಕಾರಿ ಸೇವೆಗಳನ್ನು ಪಡೆದುಕೊಳ್ಳುತ್ತಿರುವುದುಸರ್ಕಾರದ ಗಮನಕ್ಕೆ ಬಂದಿರುತ್ತದೆ. ಇದು ಒಬ್ಬ ಸರ್ಕಾರಿ ನೌಕರನಿಗೆ…

ಬೆಳೆ ವಿಮೆ ಪಾವತಿಸಲು ಅವಧಿ ವಿಸ್ತರಣೆ

ದಾವಣಗೆರೆ ಜು.04 2020-21 ನೇ ಸಾಲಿನ ಮುಂಗಾರು ಹಂಗಾಮಿಗೆ ತೋಟಗಾರಿಕೆಬೆಳೆಗಳನ್ನು ಮರು ವಿನ್ಯಾಸಗೊಳಿಸಲಾದ ಹವಮಾನ ಆಧಾರಿತಬೆಳೆ ವಿಮೆ ಯೋಜನೆಯಡಿ ದಾವಣಗೆರೆ ತಾಲ್ಲೂಕಿನ ರೈತರು ಅಡಿಕೆ,ವೀಳ್ಯೆದೆಲೆ (ಕೊಯ್ಲು ಹಂತದ) ಮತ್ತು ದಾಳಿಂಬೆ ಬೆಳೆಗೆನೋಂದಣಿ ಮಾಡಿಕೊಳ್ಳಲು ಜೂನ್ 30 ಕ್ಕೆ ಕೊನೆಯದಿನಾಂಕವೆಂದು ನಿಗದಿಪಡಿಸಲಾಗಿದ್ದು ಇದೀಗ…

ಎಸ್‍ಎಸ್‍ಎಲ್‍ಸಿ ತೃತಿಯ ಭಾಷೆ ಪರೀಕ್ಷೆಯ ಹಾಜರಾತಿ ವಿವರ

ದಾವಣಗೆರೆ ಜು.03 ಜಿಲ್ಲೆಯಲ್ಲಿ ಇಂದು ನಡೆದ ಎಸ್‍ಎಸ್‍ಎಲ್‍ಸಿ ತೃತಿಯಭಾಷೆವಿಷಯದ ಪರೀಕ್ಷೆಗೆ ಒಟ್ಟು 21548 ವಿದ್ಯಾರ್ಥಿಗಳುನೋಂದಾಯಿಸಿಕೊಂಡಿದ್ದು, ಈ ಪೈಕಿ 20430 ವಿದ್ಯಾರ್ಥಿಗಳುಪರೀಕ್ಷೆಗೆ ಹಾಜರಾಗಿರುತ್ತಾರೆ. 1118 ವಿದ್ಯಾರ್ಥಿಗಳು ಗೈರುಹಾಜರಾಗಿರುತ್ತಾರೆ. ಕಂಟೈನ್‍ಮೆಂಟ್ ಝೋನ್‍ನಿಂದ 85 ವಿದ್ಯಾರ್ಥಿಗಳು ಬಂದುಪರೀಕ್ಷೆ ಬರೆದಿರುತ್ತಾರೆ. ಒಟ್ಟು 446 ಜನರು ಖಾಸಗಿವಿದ್ಯಾರ್ಥಿಗಳು ಮೊದಲ…

ದಾವಣಗೆರೆ ಬೀರೂರು ಸಮ್ಮಸಗಿ ರಸ್ತೆಯ ಕಾಮಗಾರಿಗಳಿಗೆ ಸಂಸದ ಜಿ.ಎಂ.ಸಿದ್ದೇಶ್ವರ ಚಾಲನೆ

ದಾವಣಗೆರೆ ಜು.03 ದಾವಣಗೆರೆ-ಹರಿಹರ ನಗಾರಾಭಿವೃದ್ದಿ ಪ್ರಾಧಿಕಾರದ ವತಿಯಿಂದ,ಶುಕ್ರವಾರ ಬೆಳಿಗ್ಗೆ ದಾವಣಗೆರೆÀ ಬೀರೂರು ಸಮ್ಮಸಗಿರಸ್ತೆಯಲ್ಲಿ ವಿವಿಧ ಕಾಮಗಾರಿಗಳಿಗೆ ಸಂಸದ ಜಿ.ಎಂ ಸಿದ್ದೇಶ್ವರಹಾಗೂ ಶಾಸಕರಾದ ಎಸ್.ಎ.ರವೀಂದ್ರನಾಥ್ ಇವರು ಗುದ್ದಲಿ ಪೂಜೆನೇರವೇರಿಸಿದರು. ದೂಡಾ ಆಯುಕ್ತರಾದ ಬಿ.ಟಿ ಕುಮಾರಸ್ವಾಮಿ ಮಾತನಾಡಿ,ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಪಿ.ಬಿ ರಸ್ತೆ, ಬೀರೂರುಸಮ್ಮಸಗಿ…

100 ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ ಕಟ್ಟದ ಶಂಕುಸ್ಥಾಪನಾ ಸಮಾರಂಭ

ದಾವಣಗೆರೆ ಜು.03 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯಆರೋಗ್ಯ ಅಭಿಯಾನ, ಕರ್ನಾಟಕ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಂಜಿನಿಯರಿಂಗ್ ಘಟಕ ದಾವಣಗೆರೆ ಇವರ ವತಿಯಿಂದ ಜು.04ರಂದು ಮಧ್ಯಾಹ್ನ 12.30ಕ್ಕೆ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ100 ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ ಕಟ್ಟದ…

ಪ್ರತಿಭಟನೆ ಹಿಂತೆಗೆದುಕೊಂಡಲ್ಲಿ ಒಂದು ವಾರದೊಳಗೆ ಸ್ಟೈಫಂಡ್ ಒದಗಿಸಲಾಗುವುದು: ಗೃಹವೈದ್ಯರಿಗೆ ಸಂಸದರು-ಎಂಎಲ್‍ಸಿ ಮನವೊಲಿಕೆ

ದಾವಣಗೆರೆ ಜು.02 ಎಂದು ನಗರದ ಜೆಜೆಎಂ ಮತ್ತು ಬಾಪೂಜಿ ಮೆಡಿಕಲ್ ಕಾಲೇಜಿನಗೃಹವೈದ್ಯರು(ಹೌಸ್‍ಸರ್ಜನ್ಸ್) ತಮಗೆ 16 ತಿಂಗಳುಗಳಿಂದಸ್ಟೈಫಂಡ್ ಬಂದಿಲ್ಲ. ಶೀಘ್ರದಲ್ಲಿಯೇ ಬಿಡುಗಡೆಮಾಡಬೇಕೆಂದು ಎಬಿವಿಬಿ ಸಂಘಟನೆಯೊಂದಿಗೆ ನಾಲ್ಕು ದಿನಗಳಿಂದಜಯದೇವ ಸರ್ಕಲ್‍ನಲ್ಲಿ ಪ್ರತಿಭಟನೆ ಕೈಗೊಂಡಿರುವಹಿನ್ನೆಲೆಯಲ್ಲಿ ಇಂದು ಸಂಸದರಾದ ಜಿ.ಎಂ.ಸಿದ್ದೇಶ್ವರ್, ಎಂಎಲ್‍ಸಿನಾರಾಯಣಸ್ವಾಮಿ ಜಿಲ್ಲಾಧಿಕಾರಿಗಳೊಂದಿಗೆ ಪ್ರತಿಭಟನಾ ಸ್ಥಳಕ್ಕೆತೆರಳಿ ಗೃಹವೈದ್ಯರು…

ಸರ್ಕಾರದ ವೆಬ್‍ಪೋರ್ಟಲ್‍ನಲ್ಲಿ ಐಎಲ್‍ಐ, ಎಸ್‍ಎಆರ್‍ಐ ಪ್ರಕರಣ ಅಪ್‍ಡೇಟ್ ಮಾಡದಿರುವ ಆಸ್ಪತ್ರೆ/ನರ್ಸಿಂಗ್‍ಹೋಂಗಳ ತಾತ್ಕಾಲಿಕ ಸೀಜ್

ದಾವಣಗೆರೆ ಜು.02 ಸರ್ಕಾರದ ಆದೇಶದಂತೆ ಆಸ್ಪತ್ರೆಗಳಿಗೆ ಬರುವವರಲ್ಲಿ ಶೀತ,ಜ್ವರದಂತಹ (ಐಎಲ್‍ಐ) ಮತ್ತು ತೀವ್ರ ಉಸಿರಾಟದ ತೊಂದರೆ(ಎಸ್‍ಎಆರ್‍ಐ)ಪ್ರಕರಣಗಳನ್ನು ಪ್ರತಿದಿನ ಆರೋಗ್ಯ ಇಲಾಖೆಯವೆಬ್‍ಪೋರ್ಟಲ್‍ಗೆ ಅಪ್‍ಡೇಟ್ ಮಾಡದೇ ಇರುವ ನಗರದ ವಿವಿಧಖಾಸಗಿ ಆಸ್ಪತ್ರೆಗಳಿಗೆ ಇಂದು ಡಿಹೆಚ್‍ಓ ತಂಡ ದಿಢೀರ್ ಭೇಟಿ ನೀಡಿಪರಿಶೀಲನೆ ನಡೆಸಿ ಅಂತಹ ಆಸ್ಪತ್ರೆ/ನರ್ಸಿಂಗ್…

60 ವರ್ಷ ಮೇಲ್ಪಟ್ಟವರು ಆರ್‍ಟಿಓ ಗೆ ಪ್ರವೇಶ ಬೇಡ

ದಾವಣಗೆರೆ ಜು.02 ಕೋವಿಡ್-19 ವೈರಾಣು ಹರಡುವುದನ್ನು ತಡೆಯುವ ನಿಟ್ಟಿನಲ್ಲಿಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಆದೇಶದಂತೆ ಮೋಟಾರು ವಾಹನ ಕಾಯ್ದೆ 1988 ಮತ್ತುಕೇಂದ್ರ ಮೋಟಾರು ವಾಹನ ನಿಯಮಾವಳಿ 1989 ಇವುಗಳಿಗೆಸಂಬಂಧಿಸಿದಂತೆ ದಿನಾಂಕ: 01-02-2020 ರ ನಂತರ ಅವಧಿಮುಕ್ತಾಯಗೊಳ್ಳುವ ವಾಯಿದೆಯನ್ನು ಸಿಂಧುತ್ವ…

ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ದಾವಣಗೆರೆ ಜು.02ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ದಿ ಸಚಿವರಾದ ಬಿ.ಎ ಬಸವರಾಜಇವರು ಜು.04 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.ಅಂದು ಬೆಳಿಗ್ಗೆ 11.20 ಕ್ಕೆ ಹಾವೇರಿಯಿಂದ ಹೊರಟು ಮಧ್ಯಾಹ್ನ 12.20ಕ್ಕೆ ದಾವಣಗೆರೆ ಆಗಮಿಸಿ, ನಂತರ 12.30 ಕ್ಕೆ ಜಿಲ್ಲಾ ಚಿಗಟೇರಿ ಆಸ್ಪತ್ರೆ ಆವರಣದಲ್ಲಿ ಮಕ್ಕಳ…

ಕೆಎಸ್‍ಓಯು: ಕನೆಕ್ಟ್ ಪ್ಲಾಟ್‍ಫಾರಂ ಮುಖಾಂತರ ಆನ್‍ಲೈನ್ ತರಗತಿ

ದಾವಣಗೆರೆ ಜು.02 ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2018-19 ನೇಸಾಲಿನ ದ್ವಿತೀಯ ವರ್ಷದ ಬಿ.ಎ/ಬಿ.ಕಾಂ ಮತ್ತು 2019-20ನೇಶೈಕ್ಷಣಿಕ ಸಾಲಿನ ಜುಲೈ ಆವೃತ್ತಿ ಹಾಗೂ 2019-20 ನೇ ಜನವರಿಆವೃತ್ತಿ ಸಾಲಿನಲ್ಲಿ ಪ್ರವೇಶಾತಿ ಪಡೆದ ಪ್ರಥಮ ವರ್ಷದಬಿ.ಎ/ಬಿ.ಕಾಂ/ಬಿ.ಲೈಬ್ರರಿ.ಐ.ಎಸ್‍ಸಿ/ಎಂ.ಎ/ಎಂ.ಕಾಂ/ಎಂಎಸ್ಸಿ/ಎಂ.ಬಿ.ಎ/ಎಂ.ಎಲ್‍ಐಬಿ.ಐಎಸ್‍ಸಿ/ಬಿ.ಎಡ್ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿಯತರಗತಿಗಳನ್ನು ಕೋವಿಡ್-19 ರ…