ವಿವಿಧ ಕಂಟೈನ್‍ಮೆಂಟ್ ವಲಯಗಳ ನೋಟಿಫಿಕೇಷನ್
ದಾವಣಗೆರೆ ಜು.15 ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದ್ದ ಕೆಳಕಂಡರೋಗಿಗಳು ವಾಸಿಸುತ್ತಿದ್ದ ಪ್ರದೇಶಗಳನ್ನು ವಿಪತ್ತುನಿರ್ವಹಣೆ ಕಾಯ್ದೆ 2005 ರ ಅಧಿಕೃತ ಜ್ಞಾಪನೆ ಅನ್ವಯ“ಕಂಟೈನ್‍ಮೆಂಟ್ ವಲಯ”ಗಳೆಂದು ಘೋಷಿಸಿ ಕ್ರಮಕೈಗೊಳ್ಳಲಾಗಿದೆ. ಜೂನ್ 28 ರಂದು ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 11955ಗಂಗಾನಗರ ಹರಿಹರ, ರೋಗಿ ಸಂಖ್ಯೆ11954…
