ಮೆಕ್ಕೆಜೋಳ ಬೆಳೆದ ನೋಂದಾಯಿತ ರೈತರಿಗೆ ರೂ.5000 ನೇರ ನಗದು ವರ್ಗಾವಣೆ
ದಾವಣಗೆರೆ ಜೂ.26 ದಾವಣಗೆರೆ ತಾಲ್ಲೂಕಿನಲ್ಲಿ ಮೆಕ್ಕೇಜೋಳ ಬೆಳೆದ 38481 ಜನರೈತರಿಗೆ ರೂ. 5000 ಗಳಂತೆ ಒಟ್ಟು ರೂ.192.00 ಲಕ್ಷ ಗಳನ್ನುನೇರ ನಗದು ಮೂಲಕ ವರ್ಗಾವಣೆ ಮಾಡಲು ಮೆಕ್ಕೇಜೋಳಬೆಳೆದ ಅರ್ಹ ರೈತ ಫಲಾನುಭವಿಗಳನ್ನುಗುರುತಿಸಲಾಗಿದ್ದು, ಅದರಲ್ಲಿ ಎಫ್‍ಐಡಿ ಆಗದೇ ಇರುವ 18585 ಜನರೈತರ ಪಟ್ಟಿಯನ್ನು…
