ಜಿಲ್ಲಾ ಪಂಚಾಯತ್, ನೂತನ, ಪ್ರಭಾರ ಅಧ್ಯಕ್ಷರಾಗಿ ಲೋಕೆಶ್ವರ ಪದಗ್ರಹಣ
ದಾವಣಗೆರೆ ಜೂ.1ನಲ್ಲೂರು ಜಿಲ್ಲಾ ಪಂಚಾಯತ್ ಸದಸ್ಯರು, ಮತ್ತು ಸಾಮಾಜಿಕನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಕೆಶ್ವರ, ಇಂದು ಜಿಲ್ಲಾಪಂಚಾಯತ್ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ABC News India
ದಾವಣಗೆರೆ ಜೂ.1ನಲ್ಲೂರು ಜಿಲ್ಲಾ ಪಂಚಾಯತ್ ಸದಸ್ಯರು, ಮತ್ತು ಸಾಮಾಜಿಕನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಕೆಶ್ವರ, ಇಂದು ಜಿಲ್ಲಾಪಂಚಾಯತ್ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ದಾವಣಗೆರೆ ಜೂ.01 ಜಿಲ್ಲೆಯಲ್ಲಿ ಮೇ.31 ರಂದು 4.0 ಮಿ.ಮೀ ಸರಾಸರಿಮಳೆಯಾಗಿದ್ದು, ಒಟ್ಟು ಅಂದಾಜು ರೂ. 1.15 ಲಕ್ಷ ನಷ್ಟಸಂಭವಿಸಿದೆ.ಮಳೆಯ ವಿವರ: ಚನ್ನಗಿರಿ 2.0 ಮಿ.ಮೀ ವಾಡಿಕೆ ಮಳೆಗೆ 5.0 ಮಿ.ಮೀವಾಸ್ತವ ಮಳೆಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 4.0 ಮಿ.ಮೀ ವಾಡಿಕೆಗೆ5.0 ಮಿ.ಮೀ ವಾಸ್ತವ…
ದಾವಣಗೆರೆ ಜೂ.01ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲುಕೇಂದ್ರ ಸರ್ಕಾರ ಆತ್ಮ ನಿರ್ಭರ್ ಭಾರತ ಯೋಜನೆ ರಾಷ್ಟ್ರೀಯಆಹಾರ ಭದ್ರತಾ ಯೋಜನೆಯಡಿ ಜಿಲ್ಲೆಯಲ್ಲಿ ಯಾವುದೇಎಪಿಎಲ್/ಬಿಪಿಎಲ್ ಪಡಿತರ ಚೀಟಿ ಹೊಂದಿಲ್ಲದೇ ಇರುವ ಹೊರ ರಾಜ್ಯ, ಜಿಲ್ಲೆ,ತಾಲ್ಲೂಕುಗಳಲ್ಲಿ ಇರುವ ವಲಸಿಗರಿಗೆ ಉಚಿತವಾಗಿ ಮೇ ಮತ್ತುಜೂನ್ ಮಾಹೆಯ 2 ತಿಂಗಳ…
ದಾವಣಗೆರೆ ಜೂ.01 ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನುತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗವುಮಸೀದಿಗಳು ಮತ್ತು ದರ್ಗಾಗಳು ಸಾರ್ವಜನಿಕರಿಗೆತೆರೆಯುವಾಗ ಈ ಕೆಳಕಂಡ ಮಾರ್ಗಸೂಚಿಗಳನ್ನುಪಾಲಿಸಬೇಕೆಂದು ಸೂಚಿಸಿದೆ.ಎಲ್ಲಾ ಮುಸಲ್ಲಿಗಳು (ಪ್ರಾರ್ಥಾರ್ತಿಗಳು) ತಮ್ಮಮನೆಗಳಿಂದಲೇ ವಜುವನ್ನು (ಶುಧ್ಧಿತ್ವ) ಮಾಡಿಕೊಂಡುಮಸೀದಿಗೆ ಬರಬೇಕು. ವಜು ಕೊಳ (ಹೌಜ್) ಮಸೀದಿಯ ಆವರಣದಲ್ಲಿಇದ್ದಲ್ಲಿ ಇದನ್ನು…
ದಾವಣಗೆರೆ ಮೇ.31 ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೋಲಿಸ್ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ತಾಲ್ಲೂಕು ಆರ್ಯೋಗ್ಯ ಅಧಿಕಾರಿಗಳು ಇವರ ಸಹಯೋಗದೊಂದಿಗೆ. ಇಂದು ಜಿಲ್ಲಾಧಿಕಾರಿಗಳ…
ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಕಂದಾಯ ಪರಿಷ್ಕರಣೆಯನ್ನು ಕೈಬಿಟ್ಟು ಹಿಂದಿನ ಕಂದಾಯವನ್ನೆ ಪರಿಗಣಿಸಬೇಕೆಂದು ದಾವಣಗೆರೆ ಮಹಾನಗರ ಪಾಲಿಕೆ ವಿಪಕ್ಷ ಕಾಂಗ್ರೆಸ್ ಸದಸ್ಯರುಗಳು ಇಂದು ವಿಪಕ್ಷ ನಾಯಕ ಎ.ನಾಗರಾಜ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕೋವಿಡ್-19 ಸಂಕಷ್ಟದಿಂದ ಕಳೆದ 2 ತಿಂಗಳಕಾಲ ವಾಣಿಜ್ಯ…
ದಾವಣಗೆರೆ ಮೇ.30ಇಂದು ದಾವಣಗೆರೆಯಲ್ಲಿ 4 ಕೋವಿಡ್ ಪಾಸಿಟಿವ್ ಪ್ರಕರಣಗಳುವರದಿಯಾಗಿದ್ದು, ಇವರಿಗೆ ಜಿಲ್ಲಾ ಕೋವಿಡ್ ನಿಗದಿತ ಆಸ್ಪತ್ರೆಯಲ್ಲಿಚಿಕಿತ್ಸೆ ನೀಡಲಾಗುತ್ತಿದೆ.ರೋಗಿ ಸಂಖ್ಯೆ 2818 24 ವರ್ಷದ ಪುರುಷ, ರೋಗಿ ಸಂಖ್ಯೆ 281945 ವರ್ಷದ ಮಹಿಳೆ ಇವರು ರೋ.ಸಂಖ್ಯೆ 1483 ರ ಸಂಪರ್ಕಿತರು.ರೋಗಿ ಸಂಖ್ಯೆ 2820…
ದಾವಣಗೆರೆ ಮೇ.30 ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಶನಿವಾರಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂರಿಲಾಯನ್ಸ್ ಮಾರ್ಕೆಟ್ ಇವರ ಸಹಯೋಗದೊಂದಿಗೆ ರಿಲಾಯನ್ಸ್ಮಾರ್ಕೆಟ್‍ಗೆ ಬಂದಂತಹ ಗ್ರಾಹಕರಿಗೆ ವಿಶ್ವ ಆರೋಗ್ಯಸಂಸ್ಥೆಯು ನೀಡಿದಂತಹ ಘೋಷವಾಕ್ಯದಡಿ…
ದಾವಣಗೆರೆ ಏ.30ಜಿ.ಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪದ್ಮಾ ಬಸವಂತಪ್ಪಇಂದು ಕೈದಾಳೆ ಗ್ರಾಮಕ್ಕೆ ಭೇಟಿ ನೀಡಿ ನೇರೆಗಾಯೋಜನೆಯಡಿಯಲ್ಲಿ ಕೈಗೊಂಡ ಕಾಮಗಾರಿಗಳನ್ನು ಪರಿಶೀಲಿಸಿದರು.ಇದೇ ವೇಳೆ ಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ್ಕೈದಾಳೆ ಗ್ರಾ.ಪಂ ಗೆ ನೀಡಿರುವ ಸ್ಟ್ಯಾಂಡ್ ಸ್ಯಾನಿಟೈಸರ್ಸಲಕರಣೆಯನ್ನು ಉದ್ಘಾಟಿಸಿದರು.ಕೈದಾಳೆ ಗ್ರಾಮದಲ್ಲಿ 130 ಜನರು ನರೇಗಾಯೋಜನೆಯಡಿಯಲ್ಲಿ…
ದಾವಣಗೆರೆ ಮೇ.29ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಖಾಲಿನಿವೇಶನಗಳಲ್ಲಿ ಗಿಡ, ಮರಗಳು ಬೆಳೆದಿರುವುದುಕಂಡುಬಂದಿರುತ್ತದೆ. ಅಂತಹ ಖಾಲಿ ನಿವೇಶನ ಸ್ಥಳಗಳಲ್ಲಿ ಘನತ್ಯಾಜ್ಯ ವಸ್ತುಗಳನ್ನು ಹಾಕುವುದು ಕಂಡುಬಂದಿದ್ದು ಈಕುರಿತು ಸ್ಥಳೀಯ ಸಾರ್ವಜನಿಕರಿಂದ ಹಲವಾರು ದೂರುಗಳಬಂದ ಹಿನ್ನೆಲೆ ಪಾಲಿಕೆ ವ್ಯಾಪ್ತಿಯ ಖಾಲಿ ನಿವೇಶನ ಹೊಂದಿರುವ ಸ್ವತ್ತಿನಮಾಲೀಕರು ತಮ್ಮ ತಮ್ಮ…