ಮಾಸ್ಕ್ ದಿನಾಚರಣೆ ಅಂಗವಾಗಿ ರೈತರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮೆಕ್ಕೆಜೋಳ ಬೆಳೆಯ ವೈಜ್ಞಾನಿಕ ನಿರ್ವಹಣೆ ಅತೀ ಮುಖ್ಯ
ದಾವಣಗೆರೆ ಜೂ.19ತಾಲ್ಲೂಕಿನ ಖುಷ್ಕಿ ಪ್ರದೇಶದ ಶೇ. 90 ರಷ್ಟು ವಿಸ್ತೀರ್ಣವನ್ನುಮೆಕ್ಕೆಜೋಳ ಒಂದೇ ಬೆಳೆ ಆವರಿಸಿಕೊಂಡಿದೆ. ಆದ್ದರಿಂದ ಈ ಬೆಳೆಯವೈಜ್ಞಾನಿಕ ನಿರ್ವಹಣೆ ಅತೀ ಮುಖ್ಯವಾಗಿದೆ ಎಂದು ಸಹಾಯಕ ಕೃಷಿನಿರ್ದೇಶಕರಾದ ಎಚ್.ಕೆ.ರೇವಣಸಿದ್ದನಗೌಡ ಹೇಳಿದರು.ಗುರುವಾರ ಕೃಷಿ ಇಲಾಖೆ ಹಾಗೂ ಗಂಗಾ ಕಾವೇರಿ ಸೀಡ್ಸ್ಕಂಪನಿಯವರ ಸಹಯೋಗದಲ್ಲಿ ಮಾಸ್ಕ್…
