Category: ದಾವಣಗೆರೆ

ಸಹಕಾರ ಸಂಘಗಳ ಚುನಾವಣೆಗಳು ಮುಂದೂಡಿಕೆ

ದಾವಣಗೆರೆ ಮೇ.20ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960 ರನಿಯಮ 14 ಹೆಚ್ ರಂತೆ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚಿಸಿದಾವಣಗೆರೆ ಜಿಲ್ಲಾ ವ್ಯಾಪ್ತಿಯ ಎಲ್ಲಾ ಸಹಕಾರ ಸಂಘಗಳ ಎಲ್ಲಾಚುನಾವಣೆಗಳನ್ನು ಮುಂದೂಡಲಾಗಿದೆ.ಸಾರ್ವಜನಿಕ ಹಿತದೃಷ್ಟಿಯಿಂದ ಕೊರೊನಾ ವೈರಸ್ ಸಾಂಕ್ರಾಮಿಕರೋಗ ಹರಡದಂತೆ ದಾವಣಗೆರೆ ಜಿಲ್ಲೆಯಾದಂತ ಮಾ.03 ರಿಂದ may.24 ರವರೆಗೆ…

ಗಣಿ/ಕಲ್ಲು/ಮರಳು ಗುತ್ತಿಗೆ ಪ್ರದೇಶಗಳು ಹಾಗೂ ಕ್ರಷರ್‍ಗಳಿಗೆ ಅನುಮತಿ

ದಾವಣಗೆರೆ ಮೇ.20ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆ ಲಾಕ್‍ಡೌನ್ ಅವಧಿಯಲ್ಲಿಮೇ 23 ರ ನಂತರ ದಾವಣಗೆರೆ ಜಿಲ್ಲೆಯಲ್ಲಿರುವಗಣಿ/ಕಲ್ಲು/ಮರಳು ಗುತ್ತಿಗೆ ಪ್ರದೇಶಗಳು ಹಾಗೂಕ್ರಷರ್ ಘಟಕ ಕಾರ್ಯ ಚಟುವಟಿಕೆಗಳಿಗೆ ಕೋವಿಡ್-19ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಷರತ್ತಿನೊಂದಿಗೆ ಜಿಲ್ಲೆಯ ವ್ಯಾಪಿಯಲ್ಲಿ ಮಾತ್ರಅನುಮತಿಯನ್ನು ನೀಡಿದೆ.ಷರತ್ತುಗಳು:  ಕೋವಿಡ್-19 ತಡೆಗಟ್ಟಲು ಮುಂಜಾಗ್ರತಾಕ್ರಮವಾಗಿ…

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಮಿತಿಯ ಪುನರ್‍ರಚನೆ

ದಾವಣಗೆರೆ ಮೇ.20 –ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಸಮಿತಿಯನ್ನು ಪ್ರಖ್ಯಾತ ವಿಜ್ಞಾನಿ ಪ್ರೊ. ಎಸ್. ಅಯ್ಯಪ್ಪನ್,ನಿವೃತ್ತ ಮಹಾನಿರ್ದೇಶಕರು, ಭಾರತೀಯ ಕೃಷಿ ಸಂಶೋಧನಾಪರಿಷತ್ ಹಾಗೂ ಸರ್ಕಾರದ ಕಾರ್ಯದರ್ಶಿ, ಕೃಷಿ ಸಂಶೋಧನೆಹಾಗೂ ಶಿಕ್ಷಣ ಇಲಾಖೆ, ಭಾರತ ಸರ್ಕಾರ/ ಕುಲಾಧಿಪತಿಗಳು,ಕೇಂದ್ರೀಯ ಕೃಷಿ ವಿಶ್ವವಿದ್ಯಾನಿಲಯ, ಮಣಿಪುರ ಇವರಅಧ್ಯಕತೆಯಲ್ಲಿ…

ಚೊಚ್ಚಲ ಕೃತಿ ಪ್ರಕಟಿಸಲು ಪ್ರೋತ್ಸಾಹ ಧನದ ಅರ್ಜಿ ಅವಧಿ ವಿಸ್ತರಣೆ

ದಾವಣಗೆರೆ ಮೇ 20 2019 ನೇ ಸಾಲಿನ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಅರ್ಜಿಆಹ್ವಾನಿಸಲಾಗಿದ್ದು, ಕೋವಿಡ್ 19 ಲಾಕಡೌನ್ ಆದ ಹಿನ್ನೆಲೆಯಲ್ಲಿ ಅರ್ಜಿಸಲ್ಲಿಸುವ ಅವಧಿಯನ್ನು ಮೇ 30 ರವರೆಗೆ ವಿಸ್ತರಿಸಲಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2019 ನೇ ಸಾಲಿನಯುವ ಬರಹಗಾರರ ಚೊಚ್ಚಲ…

ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ : ಡಿಸಿ ಕೊರೊನಾದಿಂದ ಮೂವರು ಗುಣಮುಖ- ಆಸ್ಪತ್ರೆಯಿಂದ ಬೀಳ್ಕೊಡುಗೆ

ದಾವಣಗೆರೆ ಮೇ.20ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಬುಧವಾರ ಸಂತಸದ ವಾತಾವರಣಏರ್ಪಟ್ಟಿದ್ದು, ವೈದ್ಯರಲ್ಲಿ ಸಂಭ್ರಮ ತುಂಬಿಕೊಂಡಿತ್ತು. ಇದಕ್ಕೆಮುಖ್ಯ ಕಾರಣ ಕೊರೊನಾದಿಂದ ರೋಗಿಗಳು ಗುಣಮುಖರಾಗಿಆಸ್ಪತ್ರೆಯಿಂದ ಬಿಡುಗಡೆಗೊಂಡ ಕ್ಷಣವಾಗಿತ್ತು.ಕೊರೊನಾದಿಂದ ಗುಣಮುಖರಾದ ಮೂವರನ್ನು ಇಂದುಆಸ್ಪತ್ರೆಯಿಂದ ಸಂತಸದಿಂದ ಬೀಳ್ಕೊಡಲಾಯಿತು. ಕೊರೊನಾಪಾಸಿಟಿವ್ ಬಾಧಿತರಾಗಿ ದಾವಣಗೆರೆ ಚಿಗಟೇರಿ ಜಿಲ್ಲಾ ಕೋವಿಡ್ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ…

ಐಗೂರು ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ಬದು ನಿರ್ಮಾಣದ ಮಾಸಾಚರಣೆ ಚಾಲನೆ

ದಾವಣಗೆರೆ ಮೇ.19ದಾವಣಗೆರೆ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಐಗೂರುಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮೇ 19 ರಿಂದ ರೈತರಜಮೀನಿನಲ್ಲಿ ಬದು ನಿರ್ಮಾಣದ ಮಾಸಾಚರಣೆ ಅಂಗವಾಗಿ ಐಗೂರುಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ಷೇತ್ರ ಬದು ನಿರ್ಮಾಣಕಾಮಗಾರಿಗೆ ಇಂದು ಚಾಲನೆ…

ಆಟೋರಿಕ್ಷಾ/ಟ್ಯಾಕ್ಸೀ ಚಾಲಕರಿಗೆ ಸರ್ಕಾರದಿಂದ ಪರಿಹಾರ ಧ

ದಾವಣಗೆರೆ ಮೇ.19 ಕೋವಿಡ್-19 ಹಿನ್ನೆಲೆ ರಾಜ್ಯಾದ್ಯಂತ ಲಾಕ್‍ಡೌನ್ ಘೋಷಣೆಯಾದಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಆಟೋರಿಕ್ಷಾಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರ ರೂ. 5,000 ಗಳ ಪರಿಹಾರಧನವನ್ನು ನೀಡಲು ಮುಂದಾಗಿದ್ದು, ಈ ವಾಹನಗಳ ಚಾಲಕರಿಂದಅರ್ಜಿ ಆಹ್ವಾನಿಸಿದೆ. ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್‍ನಲ್ಲಿಯೇ ಸಲ್ಲಿಸಬೇಕು.ಆಟೋರಿಕ್ಷಾ, ಟ್ಯಾಕ್ಸೀ ಚಾಲನೆ…

ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೆ ಕ್ರಮ ದಾವಣಗೆರೆಯಲ್ಲಿ 22 ಹೊಸ ಕೊರೊನಾ ಪಾಸಿಟಿವ್ ಪ್ರಕರಣ: ಡಿಸಿ

ದಾವಣಗೆರೆ ಮೇ.18 ದಾವಣಗೆರೆಯಲ್ಲಿ ಇಂದು 22 ಹೊಸ ಕೊರೊನಾ ಪಾಸಿಟಿವ್ ಪ್ರಕರಣವರದಿಯಾಗಿದ್ದು ಇವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿತಿಳಿಸಿದರು.ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪತ್ರಕರ್ತರನ್ನುಉದ್ದೇಶಿಸಿ ಮಾತನಾಡಿದ ಅವರು ಕೆಲ ಪ್ರಕರಣಗಳನ್ನುಹೊರತುಪಡಿಸಿದರೆ ಇನ್ನುಳಿದವೆಲ್ಲ ಹಳೇ ರೋಗಿಗಳಸಂಪರ್ಕಿತರಾಗಿರುತ್ತಾರೆ. ಇಮಾಮ್‍ನಗರ…

ಅಕ್ಕಿ ಬಹಿರಂಗ ಹರಾಜು

ದಾವಣಗೆರೆ ಮೇ 18ಜಪ್ತಿ ಮಾಡಿ ವಶಪಡಿಸಿಕೊಳ್ಳಲಾಗಿರುವ ಅನಧಿಕೃತ ದಾಸ್ತಾನು2.80 ಕ್ವಿಂಟಾಲ್ ಅಕ್ಕಿಯನ್ನು ಮೇ 26 ರಂದು ಎಪಿಎಂಸಿಆವರಣದಲ್ಲಿರುವ ಕೆಎಫ್‍ಸಿಎಸ್‍ಸಿ ಸಗಟು ಮಳಿಗೆಯಲ್ಲಿ ಬಹಿರಂಗಹರಾಜು ಮಾಡಲಾಗುವುದು.ಅನೌಪಚಾರಿಕ ಪಡಿತರ ಪ್ರದೇಶದ ಕೆಎಸ್‍ಆರ್‍ಟಿಸಿ ಬಸ್‍ಸ್ಟ್ಯಾಂಡ್ಪಕ್ಕದಲ್ಲಿರುವ ಶ್ರೀ ಆನಂದ ರೆಸಿಡೆನ್ಸಿ ಹೋಟೆಲ್ ಹತ್ತಿರಪ್ರಯಾಣಿಕರ ಆಟೋ ದಾವಣಗೆರೆ ಇಲ್ಲಿ…

ಮಕ್ಕಳ ಹಕ್ಕುಗಳ ಉಲ್ಲಂಘನೆ ದೂರುಗಳಿಗೆ ಸಹಾಯವಾಣಿ ಸಂಖ್ಯೆ ಜಾರಿ

ದಾವಣಗೆರೆ ಮೇ 18ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾಆಯೋಗವು ಕೋವಿಡ್-19 ಅವಧಿಯಲ್ಲಿ ಮಕ್ಕಳ ಹಕ್ಕುಗಳಉಲ್ಲಂಘನೆಯ ಪ್ರಕರಣಗಳಿಗಾಗಿ ಸಾರ್ವಜನಿಕರಉಪಯೋಗಕ್ಕಾಗಿ ಮೇ 18 ರಿಂದ ಸಹಾಯವಾಣಿಯನ್ನುಜಾರಿಗೊಳಿಸಿದೆ.ಬಾಲ್ಯವಿವಾಹ, ಬಾಲಕಾರ್ಮಿಕ, ಮಕ್ಕಳ ಮೇಲೆ ನಡೆಯುವಅತ್ಯಾಚಾರ/ಲೈಂಗಿಕ ಕಿರುಕುಳ/ಶೋಷಣೆ, ಮಕ್ಕಳ ಸಾಗಾಟ,ಮಕ್ಕಳ ಮಾರಾಟ, ಕಾಣೆಯಾಗುವುದು ಹಾಗೂ ಶಾಲೆಗಳಿಗೆಸಂಬಂಧಿಸಿದ ದೂರುಗಳನ್ನು ದಾಖಲಿಸಲು…