Category: ದಾವಣಗೆರೆ

ಕೋವಿಡ್ ಪರೀಕ್ಷೆ ಕುರಿತು ಸಭೆ

ದಾವಣಗೆರೆ ಮೇ.15ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಆರೋಗ್ಯ ಇಲಾಖೆಅಧಿಕಾರಿಗಳು ಮತ್ತು ಎಸ್‍ಎಸ್ ಹೈಟೆಕ್ ಆಸ್ಪತ್ರೆಯಅಧಿಕಾರಿಗಳೊಂದಿಗೆ ಸಭೆ ನಡೆಯಿತು. ದಾವಣಗೆರೆಯಲ್ಲಿ ಪ್ರತಿದಿನಸಂಗ್ರಹಿಸಲಾಗುತ್ತಿರುವ ಕೋವಿಡ್ ಸ್ವಾಬ್ ಪರೀಕ್ಷೆಗಳ ಸಂಖ್ಯೆಹೆಚ್ಚಿಸುವ ಮತ್ತು ಈ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಲ್ಯಾಬ್‍ಗಳಿಗೆಕಳುಹಿಸುವ ಬಗ್ಗೆ ಡಿಸಿ…

ನರಗನಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿ

ದಾವಣಗೆರೆ ಮೇ.14ದಾವಣಗೆರೆ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ನರಗನಹಳ್ಳಿಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನರಗನಹಳ್ಳಿಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ, ಒಟ್ಟು 189 ಕೂಲಿಕಾರ್ಮಿಕರಿಗೆ ಕೆಲಸ ನೀಡಲಾಗಿದ್ದು, ಕಾರ್ಮಿಕರು ಕಾಮಗಾರಿ ಕೆಲಸನಿರ್ವಹಿಸಿದರು.

ದಾವಣಗೆರೆಯಲ್ಲಿ 3 ಹೊಸ ಕೊರೊನಾ ಪ್ರಕರಣ ವರದಿ : ಡಿಸಿ

ದಾವಣಗೆರೆ ಮೇ.14ದಾವಣಗೆರೆಯಲ್ಲಿ ಇಂದು ಹೊಸದಾಗಿ 3 ಕೊರೊನಾ ಪಾಸಿಟಿವ್ಪ್ರಕರಣಗಳು ವರದಿಯಾಗಿದ್ದು, ಈ ಸೋಂಕಿತರ ಪ್ರಾಥಮಿಕಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ,ಪ್ರತ್ಯೇಕವಾಗಿರಿಸುವ ಹಾಗೂ ಅವರ ಗಂಟಲುದ್ರವಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.ಜಿಲ್ಲಾಡಳಿತ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಟಿಯನ್ನುಉದ್ದೇಶಿಸಿ…

ಎಸ್‍ಪಿಎಸ್ ನಗರದಲ್ಲಿ ಡಿಸ್‍ಇನ್‍ಫೆಕ್ಷನ್ ಕಾರ್ಯ

ದಾವಣಗೆರೆ ಮೇ.14ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆ ಎಸ್‍ಪಿಎಸ್ ನಗರಕಂಟೈನ್‍ಮೆಂಟ್ ಝೋನ್‍ನಲ್ಲಿ ಇಂದು ಜಿಲ್ಲಾಡಳಿತದ ವತಿಯಿಂದಡಿಸ್‍ಇನ್‍ಫೆಕ್ಷನ್ ಮಾಡುವ ಕಾರ್ಯ ನೆರವೇರಿಸಲಾಯಿತು.

ಕೊರೊನಾ ಸ್ವಯಂ ಸೇವಕರಿಂದ ಸಾಮಾಜಿಕ ಅಂತರ ಜಾಗೃತಿ

ದಾವಣಗೆರೆ ಮೇ.14ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆ ಚಿಕ್ಕನಹಳ್ಳಿ ಪಡಿತರಅಂಗಡಿ ಮುಂದೆ ಕೊರೊನಾ ಸ್ವಯಂ ಸೇವಕರು ಸಾಮಾಜಿಕಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಕಾರ್ಯ ನಿರ್ವಹಿಸಿ,ಜಾಗೃತಿ ಮೂಡಿಸಿದರು.

ಲಾಡ್ಜ್‍ಗಳ ಡಿಸ್‍ಇನ್‍ಫೆಕ್ಷನ್ ಕಾರ್ಯ

ದಾವಣಗೆರೆ ಮೇ.14ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆ ಕ್ವಾರಂಟೈನ್ಮಾಡಲಾಗಿರುವ ನಗರದ ವಿವಿಧ ಲಾಡ್ಜ್‍ಗಳನ್ನು ಇಂದುಜಿಲ್ಲಾಡಳಿತದ ವತಿಯಿಂದ ಡಿಸ್‍ಇನ್‍ಫೆಕ್ಷನ್ ಮಾಡುವ ಕಾರ್ಯನೆರವೇರಿಸಲಾಯಿತು.

ಜಗಳೂರು ತಾಲ್ಲೂಕು ಹೂವು ಬೆಳೆಗಾರರ ನಷ್ಟಕ್ಕೆ ಪರಿಹಾರ ನೀಡಲು ಅರ್ಜಿ ಆಹ್ವಾನ

ದಾವಣಗೆರೆ ಮೇ.14ಕೋವಿಡ್ 19 ನಿಯಂತ್ರಣ ಹಿನ್ನೆಲೆ ವಿಧಿಸಲಾಗಿರುವ ಲಾಕ್‍ಡೌನ್‍ನಿಂದಜಿಲ್ಲೆಯ ಹೂವಿನ ಬೆಳೆಗಾರರಿಗೆ ಉಂಟಾದ ನಷ್ಟಕ್ಕೆ ಪರಿಹಾರನೀಡಲು ಅರ್ಹ ಫಲಾನುಭವಿಗಳಿಂದ ತೋಟಗಾರಿಕೆ ಇಲಾಖೆ ಅರ್ಜಿಆಹ್ವಾನಿಸಿದೆ.ಕೋವಿಡ್ 19 ಲಾಕ್‍ಡೌನ್ ಹಿನ್ನೆಲೆ (ಮಾರ್ಚ್ 24 ರಿಂದ ಮೇ 15ರವರೆಗೆ) ಎಲ್ಲಾ ಬಗೆಯ ಹೂವು ಬೆಳೆ ಕಟಾವಿಗೆ…

ಇತರೆ ರಾಜ್ಯದಿಂದ ಜಿಲ್ಲೆಗೆ ಬಂದವರ ಮಾಹಿತಿ ಇದ್ದಲ್ಲಿ ಪಾಲಿಕೆಗೆ ನೀಡಿ

ದಾವಣಗೆರೆ ಮೇ.14ಇತರೆ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ಅನೇಕ ವ್ಯಕ್ತಿಗಳುದಾವಣಗೆರೆ ನಗರಕ್ಕೆ ಕಾಲು ನಡಿಗೆ ಅಥವಾ ಖಾಸಗಿ ವಾಹನಗಳಮೂಲಕ ಬರುತ್ತಿದ್ದು ಅಂತಹ ವ್ಯಕ್ತಿಗಳನ್ನುಗುರುತಿಸಿ/ಪತ್ತೆ ಮಾಡಿ ಆರೋಗ್ಯ ತಪಾಸಣೆ ನಡೆಸುವುದುಮತ್ತು ಅಂತಹವರನ್ನು ಪ್ರತ್ಯೇಕಿಸುವುದು ಅಗತ್ಯವಾಗಿದೆ.ಈಗಾಗಲೇ ಅಂತಹ ವ್ಯಕ್ತಿಗಳನ್ನು ಚೆಕ್‍ಪೋಸ್ಟ್‍ಗಳಲ್ಲಿಪತ್ತೆ ಮಾಡಲಾಗುತ್ತಿದೆ. ಆದಾಗ್ಯೂ ಕೆಲವು ವ್ಯಕ್ತಿಗಳು ಕಾಲುನಡಿಗೆ…

ಖಾಸಗಿ ಆಸ್ಪತ್ರೆ-ನರ್ಸಿಂಗ್ ಹೋಂಗಳ ಪದಾಧಿಕಾರಿಗಳೊಂದಿಗೆ ಸಭೆ : ಕರ್ತವ್ಯ ನಿರ್ವಹಿಸುವಂತೆ ಸೂಚನೆ

ದಾವಣಗೆರೆ ಮೇ.13ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಖಾಸಗಿಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಸಂಘದಪದಾಧಿಕಾರಿಗಳೊಂದಿಗೆ ಸಭೆ ನಡೆಯಿತು.ಸಭೆಯಲ್ಲಿ ಜಿಲ್ಲಾಧಿಕಾರಿಗಳು ಖಾಸಗಿ ನರ್ಸಿಂಗ್ ಹೋಂ ಮತ್ತುಆಸ್ಪತ್ರೆಗಳು ತೆರೆದು ಕರ್ತವ್ಯ ನಿರ್ವಹಿಸಬೇಕು. ಕರ್ತವ್ಯನಿರ್ವಹಿಸಲು ಏನಾದರೂ ತೊಂದರೆ ಇದ್ದಲ್ಲಿ ಪರಿಹಾರಕಂಡುಕೊಂಡು ಕೆಲಸ…

ದಾವಣಗೆರೆ ವಿಶ್ವವಿದ್ಯಾನಿಲಯ: ಜುಲೈನಲ್ಲಿ ಪದವಿ ಪರೀಕ್ಷೆ- ಪ್ರೊ. ಹಲಸೆ

ದಾವಣಗೆರೆ ಮೇ.13ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಮತ್ತು ಯುಜಿಸಿ ಮಾರ್ಗಸೂಚಿಮತ್ತು ಸಲಹೆಗಳನ್ನು ಆಧರಿಸಿ ಜುಲೈನಲ್ಲಿ ಅಂತಿಮ ವರ್ಷದಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ ನಡೆಸಲುದಾವಣಗೆರೆ ವಿಶ್ವವಿದ್ಯಾನಿಲಯ ಸಿದ್ಧತೆ ಮಾಡಿಕೊಂಡಿದೆ ಎಂದು ಕುಲಪತಿಪ್ರೊ. ಶರಣಪ್ಪ ವಿ. ಹಲಸೆ ಭರವಸೆ ನೀಡಿದರು.ಮೇ 12 ರಂದು…