ಆಸ್ತಿ ತೆರಿಗೆ ರಿಯಾಯಿತಿ ಸೌಲಭ್ಯ ಜು.31 ರವರೆಗೆ ವಿಸ್ತರಣೆ
ದಾವಣಗೆರೆ ಜೂ.04 ಹರಿಹರ ನಗರಸಭೆ ವ್ಯಾಪ್ತಿಯ ಆಸ್ತಿ ತೆರಿಗೆ ಮೇಲೆಒದಗಿಸಲಾಗುವ ಶೇ.5 ರಷ್ಟು ರಿಯಾಯಿತಿ ಸೌಲಭ್ಯವನ್ನುಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್‍ಡೌನ್ ಇರುವಪ್ರಯುಕ್ತ ಏಪ್ರಿಲ್ 30 ರವರೆಗೆ ಇದ್ದ ಅವಧಿಯನ್ನುಸರ್ಕರದ ಆದೇಶದಂತೆ ಜುಲೈ 31 ರವರೆಗೆ ವಿಸ್ತರಿಸಲಾಗಿದೆ.ಸಾರ್ವಜನಿಕರು ಕೊರೊನಾ ಸಂಕಷ್ಟ ಕಾಲದಲ್ಲಿ ತಮ್ಮಅತ್ಯಮೂಲ್ಯವಾದ…
