ಆಸ್ತಿ ತೆರಿಗೆ ಪಾವತಿಸಲು ಅವಧಿ ವಿಸ್ತರಣೆ
ದಾವಣಗೆರೆ ಮೇ.28ಲಾಕ್‍ಡೌನ್ ಅವಧಿ ವಿಸ್ತರಣೆಗೊಂಡಿರುವ ಹಿನ್ನೆಲೆ ಸರ್ಕಾರದಆದೇಶದಂತೆ ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವಆಸ್ತಿಗಳ ಮೇಲಿನ ಸ್ವಯಂಘೋಷಿತ ಆಸ್ತಿ ತೆರಿಗೆಯನ್ನುಪಾವತಿಸಲು ಶೇ.5 ರ ರಿಯಾಯಿತಿಯ ಕಾಲಾವಧಿಯನ್ನು 2020 ರಜುಲೈ 31 ರವರೆಗೆ ವಿಸ್ತರಿಸಲಾಗಿದೆ.ಕೊರೊನಾ ಹಿನ್ನೆಲೆ ಏಪ್ರಿಲ್ ಮಾಹೆ ಅಂತ್ಯದವರೆಗಿದ್ದಕಾಲಾವಧಿಯನ್ನು ಮೇ ಅಂತ್ಯದವರೆಗೆ ವಿಸ್ತರಿಸಲಾಗಿತ್ತು.ಲಾಕ್‍ಡೌನ್…
