ಎಸ್‍ಪಿಎಸ್ ನಗರದಲ್ಲಿ ಡಿಸ್‍ಇನ್‍ಫೆಕ್ಷನ್ ಕಾರ್ಯ
ದಾವಣಗೆರೆ ಮೇ.14ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆ ಎಸ್‍ಪಿಎಸ್ ನಗರಕಂಟೈನ್‍ಮೆಂಟ್ ಝೋನ್‍ನಲ್ಲಿ ಇಂದು ಜಿಲ್ಲಾಡಳಿತದ ವತಿಯಿಂದಡಿಸ್‍ಇನ್‍ಫೆಕ್ಷನ್ ಮಾಡುವ ಕಾರ್ಯ ನೆರವೇರಿಸಲಾಯಿತು.
ABC News India
ದಾವಣಗೆರೆ ಮೇ.14ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆ ಎಸ್‍ಪಿಎಸ್ ನಗರಕಂಟೈನ್‍ಮೆಂಟ್ ಝೋನ್‍ನಲ್ಲಿ ಇಂದು ಜಿಲ್ಲಾಡಳಿತದ ವತಿಯಿಂದಡಿಸ್‍ಇನ್‍ಫೆಕ್ಷನ್ ಮಾಡುವ ಕಾರ್ಯ ನೆರವೇರಿಸಲಾಯಿತು.
ದಾವಣಗೆರೆ ಮೇ.14ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆ ಚಿಕ್ಕನಹಳ್ಳಿ ಪಡಿತರಅಂಗಡಿ ಮುಂದೆ ಕೊರೊನಾ ಸ್ವಯಂ ಸೇವಕರು ಸಾಮಾಜಿಕಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಕಾರ್ಯ ನಿರ್ವಹಿಸಿ,ಜಾಗೃತಿ ಮೂಡಿಸಿದರು.
ದಾವಣಗೆರೆ ಮೇ.14ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆ ಕ್ವಾರಂಟೈನ್ಮಾಡಲಾಗಿರುವ ನಗರದ ವಿವಿಧ ಲಾಡ್ಜ್‍ಗಳನ್ನು ಇಂದುಜಿಲ್ಲಾಡಳಿತದ ವತಿಯಿಂದ ಡಿಸ್‍ಇನ್‍ಫೆಕ್ಷನ್ ಮಾಡುವ ಕಾರ್ಯನೆರವೇರಿಸಲಾಯಿತು.
ದಾವಣಗೆರೆ ಮೇ.14ಕೋವಿಡ್ 19 ನಿಯಂತ್ರಣ ಹಿನ್ನೆಲೆ ವಿಧಿಸಲಾಗಿರುವ ಲಾಕ್‍ಡೌನ್‍ನಿಂದಜಿಲ್ಲೆಯ ಹೂವಿನ ಬೆಳೆಗಾರರಿಗೆ ಉಂಟಾದ ನಷ್ಟಕ್ಕೆ ಪರಿಹಾರನೀಡಲು ಅರ್ಹ ಫಲಾನುಭವಿಗಳಿಂದ ತೋಟಗಾರಿಕೆ ಇಲಾಖೆ ಅರ್ಜಿಆಹ್ವಾನಿಸಿದೆ.ಕೋವಿಡ್ 19 ಲಾಕ್‍ಡೌನ್ ಹಿನ್ನೆಲೆ (ಮಾರ್ಚ್ 24 ರಿಂದ ಮೇ 15ರವರೆಗೆ) ಎಲ್ಲಾ ಬಗೆಯ ಹೂವು ಬೆಳೆ ಕಟಾವಿಗೆ…
ದಾವಣಗೆರೆ ಮೇ.14ಇತರೆ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ಅನೇಕ ವ್ಯಕ್ತಿಗಳುದಾವಣಗೆರೆ ನಗರಕ್ಕೆ ಕಾಲು ನಡಿಗೆ ಅಥವಾ ಖಾಸಗಿ ವಾಹನಗಳಮೂಲಕ ಬರುತ್ತಿದ್ದು ಅಂತಹ ವ್ಯಕ್ತಿಗಳನ್ನುಗುರುತಿಸಿ/ಪತ್ತೆ ಮಾಡಿ ಆರೋಗ್ಯ ತಪಾಸಣೆ ನಡೆಸುವುದುಮತ್ತು ಅಂತಹವರನ್ನು ಪ್ರತ್ಯೇಕಿಸುವುದು ಅಗತ್ಯವಾಗಿದೆ.ಈಗಾಗಲೇ ಅಂತಹ ವ್ಯಕ್ತಿಗಳನ್ನು ಚೆಕ್‍ಪೋಸ್ಟ್‍ಗಳಲ್ಲಿಪತ್ತೆ ಮಾಡಲಾಗುತ್ತಿದೆ. ಆದಾಗ್ಯೂ ಕೆಲವು ವ್ಯಕ್ತಿಗಳು ಕಾಲುನಡಿಗೆ…
ದಾವಣಗೆರೆ ಮೇ.13ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಖಾಸಗಿಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಸಂಘದಪದಾಧಿಕಾರಿಗಳೊಂದಿಗೆ ಸಭೆ ನಡೆಯಿತು.ಸಭೆಯಲ್ಲಿ ಜಿಲ್ಲಾಧಿಕಾರಿಗಳು ಖಾಸಗಿ ನರ್ಸಿಂಗ್ ಹೋಂ ಮತ್ತುಆಸ್ಪತ್ರೆಗಳು ತೆರೆದು ಕರ್ತವ್ಯ ನಿರ್ವಹಿಸಬೇಕು. ಕರ್ತವ್ಯನಿರ್ವಹಿಸಲು ಏನಾದರೂ ತೊಂದರೆ ಇದ್ದಲ್ಲಿ ಪರಿಹಾರಕಂಡುಕೊಂಡು ಕೆಲಸ…
ದಾವಣಗೆರೆ ಮೇ.13ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಮತ್ತು ಯುಜಿಸಿ ಮಾರ್ಗಸೂಚಿಮತ್ತು ಸಲಹೆಗಳನ್ನು ಆಧರಿಸಿ ಜುಲೈನಲ್ಲಿ ಅಂತಿಮ ವರ್ಷದಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ ನಡೆಸಲುದಾವಣಗೆರೆ ವಿಶ್ವವಿದ್ಯಾನಿಲಯ ಸಿದ್ಧತೆ ಮಾಡಿಕೊಂಡಿದೆ ಎಂದು ಕುಲಪತಿಪ್ರೊ. ಶರಣಪ್ಪ ವಿ. ಹಲಸೆ ಭರವಸೆ ನೀಡಿದರು.ಮೇ 12 ರಂದು…
ದಾವಣಗೆರೆ ಮೇ.13ಕೋವಿಡ್ 19 ನಿಯಂತ್ರಣ ಹಿನ್ನೆಲೆ ಕ್ವಾರಂಟೈನ್ ಆದವರಿಗೆನೀಡಲು ನಗರದ ಮೊರಾರ್ಜಿ ಹೆಣ್ಣು ಮಕ್ಕಳ ಹಾಸ್ಟೆಲ್‍ನಲ್ಲಿಸಿದ್ದಪಡಿಸಲಾಗಿರುವ ಆಹಾರದ ಪ್ಯಾಕೆಟ್‍ಗಳನ್ನು ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಪರಿಶೀಲಿಸಿದರು. ಈ ವೇಳೆ ಅಪರ ಜಿಲ್ಲಾಧಿಕಾರಿಪೂಜಾರ ವೀರಮಲ್ಲಪ್ಪ, ಪಾಲಿಕೆ ಆಯುಕ್ತರಾದ ವಿಶ್ವನಾಥಮುದಜ್ಜಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ…
ದಾವಣಗೆರೆ ಮೇ.12ದಾವಣಗೆರೆ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಶ್ರೀರಾಮನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಶ್ರೀರಾಮನಗರ ಗೋಕಟ್ಟೆ ಹೂಳೆತ್ತುವ ಕಾಮಗಾರಿಗೆಚಾಲನೆ ನೀಡಲಾಯಿತು.ಒಟ್ಟು 48 ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗಿದ್ದು, ಈ ಉದ್ಘಾಟನಾಸಮಾರಂಭದಲ್ಲಿ ಜಿ ಪಂ ಸದಸ್ಯೆ ಗೀತಬಾಯಿ ಗಂಗನಾಯ್ಕ,ತಾಲ್ಲೂಕು…
ದಾವಣಗೆರೆ ಮೇ.12 ಜಿಲ್ಲೆಯಲ್ಲಿರುವ ರಸಗೊಬ್ಬರ ಮಾರಾಟಗಾರರು (ಸಹಕಾರಸಂಘಗಳು ಸೇರಿದಂತೆ) ರಸಗೊಬ್ಬರ ಮಾರಾಟ ಮಾಡಲು ಪಿಒಎಸ್ಮೆಷಿನ್ ಬಳಸುತ್ತಿದ್ದು, ರಸಗೊಬ್ಬರದ ಸಹಾಯಧನಪಾವತಿಗಾಗಿ ರೈತರ ವಿವರಗಳನ್ನು ಪಡೆಯಲು ಕಡ್ಡಾಯವಾಗಿಬಯೋಮೆಟ್ರಿಕ್ ಬಳಸುವುದು ಅಗತ್ಯವಿರುತ್ತದೆ. ಆದರೆಕೋವಿಡ್ ಹಿನ್ನೆಲೆ ಇದೀಗ ಕಿಸಾನ್ ಕ್ರೆಡಿಕ್ ಅಥವಾ ಚುನಾವಣಾಗುರುತಿನ ಚೀಟಿ ಸಂಖ್ಯೆಯನ್ನು ಪಿಒಎಸ್‍ನಲ್ಲಿ…