Category: ದಾವಣಗೆರೆ

ದಾವಣಗೆರೆಯ ಎಸ್‍ಎಸ್‍ಐಎಂಎಸ್ ಅಂಡ್ ಆರ್‍ಸಿಯಲ್ಲಿ ಇಂದಿನಿಂದ ಕೋವಿಡ್-19 ಪರೀಕ್ಷಾ ಕೇಂದ್ರ ಆರಂಭ

ದಾವಣಗೆರೆ: “ ದಾವಣಗೆರೆಯ ಎಸ್‍ಎಸ್‍ಐಎಂಎಸ್ ಅಂಡ್ ಆರ್‍ಸಿ”ಯಲ್ಲಿ ಇಂದಿನಿಂದಕೋವಿಡ್ -19 ಪರೀಕ್ಷಾ ಕೇಂದ್ರವನ್ನು (ಲ್ಯಾಬ್) ಆರಂಭಿಸಲಾಗಿದ್ದು, ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ|| ಸುಧಾಕರ್ ಅವರು ಟೇಪ್ ಕತ್ತರಿಸುವ ಮೂಲಕ ಕೇಂದ್ರವನ್ನು ಉದ್ಘಾಟಿಸಿದರು.ನಂತರ ಕಾಲೇಜಿನ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ…

ಮೇ ಅಂತ್ಯದೊಳಗೆ ಪ್ರತಿ ಜಿಲ್ಲೆಗೆ ಎರಡು ಕೋವಿಡ್ ಪರೀಕ್ಷಾ ಲ್ಯಾಬ್ ಸರ್ಕಾರದ ಕ್ರಮಗಳು ಮತ್ತು ಜನರ ಸಹಕಾರದಿಂದ ಕೊರೊನಾ ನಿಯಂತ್ರಣ ಸಾಧ್ಯ: ಸಚಿವ ಡಾ.ಕೆ.ಸುಧಾಕರ್

ದಾವಣಗೆರೆ ಮೇ.08ಸರ್ಕಾರದ ಕ್ರಮಗಳು ಮತ್ತು ಜನರ ಸಹಕಾರದಿಂದಮಾತ್ರ ಕೊರೊನಾ ನಿಗ್ರಹ ಸಾಧ್ಯ. ಜನರ ಜೀವ ಮತ್ತುಜೀವನವನ್ನು ಸುಸ್ಥಿತಿಗೆ ತರಲು ಸರ್ಕಾರ ಹಗಲಿರುಳುಶ್ರಮಿಸುತ್ತಿದ್ದು ಜನರು ಸಹಕರಿಸಬೇಕೆಂದು ವೈದ್ಯಕೀಯಶಿಕ್ಷಣ ಸಚಿವರಾದ ಡಾ. ಕೆ.ಸುಧಾಕರ್ ಮನವಿ ಮಾಡಿದರು.ಇಂದು ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿಏರ್ಪಡಿಸಲಾಗಿದ್ದ ಕೋವಿಡ್ ಪ್ರಗತಿ…

ಕರ್ತವ್ಯನಿರತ ನೌಕರರ ಮೇಲೆ ಸಾರ್ವಜನಿಕರ ಹಲ್ಲೆ; ಕ್ರಮ ಜರುಗಿಸಲು ನೌಕರರ ಸಂಘ ಆಗ್ರಹ

ಕರ್ತವ್ಯ ನಿರತ ಸರ್ಕಾರಿ ನೌಕರರ ಮೇಲಿನ ಸಾರ್ವಜನಿಕರ ಹಲ್ಲೆಖಂಡಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘವು ಅರೋಪಿಗಳ ಮೇಲೆಕಾನೂನು ಕ್ರಮ ಜರುಗಿಸಲು ಆಗ್ರಹಿಸಿದೆ.ಇತ್ತೀಚೆಗೆ ಚನ್ನಗಿರಿ ತಾಲ್ಲೂಕಿನ ಕರೇಕಟ್ಟೆ ಗ್ರಾಮದಲ್ಲಿಕೋವಿಡ್-19 ಜಾಗೃತಿಗೊಳಿಸುವ ಕರ್ತವ್ಯದಲ್ಲಿ ನಿರತ ಪಿಡಿಓರಂಗಸ್ವಾಮಿ ಇವರ ಮೇಲೆ ಅದೇ ಗ್ರಾಮದ ಯುವಕ ಸೃಜನ್ಹಾಗೂ…

ಅಚ್ಚುಕಟ್ಟಾಗಿ ಶ್ರದ್ಧೆಯಿಂದ ಕೆಲಸ ನಿರ್ವಹಣೆ: ಡಿಸಿ ಪ್ರಶಂಸೆ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಹೂ ಮಳೆ ಸುರಿಸಿ ಗೌರವ ಸಲ್ಲಿಕೆ

ದಾವಣಗೆರೆ ಮೇ8 ಶುಕ್ರವಾರ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕೋವಿಡ್-19 ವೈರಸ್ ಸೋಂಕಿನ ವಿರುದ್ಧ ಹಗಲಿರುಳೆನ್ನದೆಹೋರಾಡುತ್ತಿರುವ ಜಿಲ್ಲಾ ವೈದ್ಯರು, ನರ್ಸ್ ಹಾಗೂ ಆರೋಗ್ಯಸಿಬ್ಬಂದಿಗಳಿಗೆ ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ವತಿಯಿಂದಹೂ ಮಳೆ ಸುರಿಸಿ ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತಾ ಗೌರವಸಲ್ಲಿಸಲಾಯಿತು. ಈ ಸಂದರ್ಭದಲ್ಲಿ…

ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಜಿಲ್ಲಾ ಪ್ರವಾಸ

ದಾವಣಗೆರೆ ಮೇ.08 – ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆಸುಧಾಕರ್ ಇವರುಮೇ 09 ರಂದು ಜಿಲ್ಲಾ ಪ್ರವಾಸ ಕೈಗೊಳ್ಳವರು.ಬೆಳಿಗ್ಗೆ 7 ಗಂಟೆಗೆ ಬೆಂಗಳೂರಿನಿಂದ ಹೊರಟು 10.30 ಕ್ಕೆದಾವಣಗೆರೆ ಪ್ರವಾಸಿ ಮಂದಿರಕ್ಕೆ (ಸಕ್ರ್ಯೂಟ್ ಹೌಸ್) ಆಗಮಿಸುವರು.11…

ದಾವಣಗೆರೆಯಲ್ಲಿ ಹೊಸದಾಗಿ 14 ಕೊರೊನಾ ಪ್ರಕರಣ

ದಾವಣಗೆರೆ ಮೇ8ದಾವಣಗೆರೆಯಲ್ಲಿ ಇಂದು ಹೊಸದಾಗಿ 14 ಕೊರೊನಾ ಪಾಸಿಟಿವ್ಪ್ರಕರಣಗಳು ವರದಿಯಾಗಿದ್ದು ಈ ಎಲ್ಲ 14 ಪ್ರಕರಣಗಳುರೋಗಿ ಸಂಖ್ಯೆ 533 ಮತ್ತು 556 ರ ದ್ವಿತೀಯಸಂಪರ್ಕದವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿತಿಳಿಸಿದರು.ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದುಪಾಸಿಟಿವ್ ಬಂದವರನ್ನು…

ಸಫಾಯಿ ಕರ್ಮಚಾರಿ ಸಾಲ ಸೌಲಭ್ಯ ಅರ್ಜಿ ಅವಧಿ ವಿಸ್ತರಣೆ

ದಾವಣಗೆರೆ ಮೇ.08 ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಸಾಲಸೌಲಭ್ಯಕ್ಕಾಗಿ ಆಹ್ವಾನಿಸಲಾಗಿದ್ದ ಅರ್ಜಿ ದಿನಾಂಕವನ್ನು ಮೇ30ರವರೆಗೆ ವಿಸ್ತರಿಸಲಾಗಿದೆ. ಜಿಲ್ಲೆಯಲ್ಲಿನ ಸಫಾಯಿ ಕರ್ಮಚಾರಿಗಳು, ಮ್ಯಾನುಯಲ್ಸ್ಕಾವೆಂಜರ್‍ಗಳಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದಅನುಷ್ಟಾನಗೊಳಿಸುತ್ತಿರುವ ಸ್ವಯಂ ಉದ್ಯೋಗ, ಸಮೃದ್ಧಿ,ಉನ್ನತಿ,…

ಮೂರು ತಿಂಗಳ ಸರಾಸರಿ ವಿದ್ಯುತ್ ಬಿಲ್

ದಾವಣಗೆರೆ ಮೇ.08 ದಾವಣಗೆರೆ ವಿಭಾಗ ವ್ಯಾಪ್ತಿಯಲ್ಲಿ ಕೋವಿಡ್-19 ವೈರಸ್ಹರಡುವಿಕೆಯಿಂದಾಗಿ ಏಪ್ರಿಲ್ ಮಾಹೆಯಲ್ಲಿ ವಿದ್ಯುತ್ ಬಿಲ್‍ನ ಮಾಪಕರೀಡಿಂಗ್ ಸಾಧ್ಯವಾಗಿರುವುದಿಲ್ಲ. ಸರ್ಕಾರದ ಆದೇಶದ ಅನ್ವಯಕಳೆದ ಹಿಂದಿನ ಮೂರು ತಿಂಗಳಿನ ಬಿಲ್‍ನ್ನು ಆಧರಿಸಿ ಸರಾಸರಿ ಬಿಲ್ಮಾಡಲಾಗಿರುತ್ತದೆ. ಮೇ ತಿಂಗಳ ಮಾಹೆಯ ಮಾಪಕದಲ್ಲಿನ ರೀಡಿಂಗ್ ಆಧರಿಸಿ ಏಪ್ರಿಲ್ಹಾಗೂ…

ದಾವಣಗೆರೆಯಲ್ಲಿ ಹೊಸದಾಗಿ 03 ಕೊರೊನಾ ಪ್ರಕರಣ-ಮಹಿಳೆ ಸಾವು

ದಾವಣಗೆರೆ ಮೇ.07ದಾವಣಗೆರೆಯಲ್ಲಿ ಇಂದು ಹೊಸದಾಗಿ 03 ಕೊರೊನಾ ಪಾಸಿಟಿವ್ಪ್ರಕರಣಗಳು ವರದಿಯಾಗಿದ್ದು ಈ ಪೈಕಿ 55 ವರ್ಷದ ಓರ್ವಮಹಿಳೆ ಸಾವನ್ನಪ್ಪಿದ್ದಾರೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿತಿಳಿಸಿದರು.ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ರೋಗಿಸಂಖ್ಯೆ 694 55 ವರ್ಷದ ಮಹಿಳೆ ತೀವ್ರ ಉಸಿರಾಟದ…

ಮಡಿವಾಳ ಸಮಾಜಕ್ಕೆ ಜಿಲ್ಲಾಡಳಿತದಿಂದ ಪುಡ್‍ಕಿಟ್ ವಿತರಣೆ

ದಾವಣಗೆರೆ: ಕೋರೋನಾ ವೈರಸ್‍ನಿಂದ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವಮಡಿವಾಳ ಸಮುದಾಯಕ್ಕೆ ದಾವಣಗೆರೆ ಜಿಲ್ಲಾಡಳಿತದಿಂದ ಕೊಡ ಮಾಡಿದ ಆಹಾರದಾನ್ಯಗಳ ಕಿಟ್‍ನ್ನು ಗುರುವಾರ ನಗರದ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿನ ಸರ್ಕಾರಿನೌಕರರ ಸಮುದಾಯ ಭವನದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂಪಾಲಿಕೆಯ ಅಧಿಕಾರಿಗಳ ಸಮ್ಮುಖದಲ್ಲಿ ವಿತರಿಸಲಾಯಿತು.ದಾವಣಗೆರೆ ಜಿಲ್ಲಾ ಮಡಿವಾಳ ಮಾಚಿದೇವ…