ಹೊನ್ನಾಳಿ ಪಟ್ಟಣ ಪಂಚಾಯಿತಿಯಲ್ಲಿ ಸೇವಾಸಿಂದು ಕೋವಿಡ್ 19 ಸಂರ್ಪಕಿಸಿ
ದಾವಣಗೆರೆ ಜಿಲ್ಲೆ;-ಹೊನ್ನಾಳಿ ಪಟ್ಟಣ ಪಂಚಾಯಿತಿಯಲ್ಲಿ ಸೇವಾಸಿಂದು ಕೋವಿಡ್ 19 ಅಡಿಯಲ್ಲಿ ಹೊನ್ನಾಳಿ ಪಟ್ಟಣ ಪಂಚಾಯಿತಿಯಿಂದ ಹೊರ ರಾಜ್ಯಗಳಿಗೆ ಹೋಗುವವರಿಗೆ ಅರ್ಜಿ ಸಲ್ಲಿಸುವ ಸೇವಾಸಿಂಧು ಕೇಂದ್ರವನ್ನು ಹೊನ್ನಾಳಿ ಶಾಸಕರಾದ ಎಮ್ ಪಿ ರೇಣುಕಾಚಾರ್ಯರವರು ಬಟನ್ ಒತ್ತುವುದರ ಮೂಲಕ ಉದ್ಗಾಟನೆ ಮಾಡಿದರು. ಪಟ್ಟಣ ಪಂಚಾಯಿತಿಯ…
