ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ
ಜಿಲ್ಲೆಯ ಜಗಳೂರು ತಾಲ್ಲೂಕು ವ್ಯಾಪ್ತಿಯ ಸೊಕ್ಕೆ ಹೋಬಳಿ ಚಿಕ್ಕಮ್ಮನ ಹಟ್ಟಿ ಪ್ರದೇಶಕ್ಕೆ ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗಾಗಿ ನಿಯಮಾನುಸಾರ ನಿಗಧಿತ ನಮೂನೆಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಚಿಕ್ಕಮ್ಮನ ಹಟ್ಟಿ ಪ್ರದೇಶದಲ್ಲಿ 79 ಅಂತ್ಯೋದಯ, 264 ಬಿಪಿಎಲ್ ಮತ್ತು 09 ಎಪಿಎಲ್ ಒಳಗೊಂಡಂತೆ…
