ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು
ಶಾಂತಿಸಾಗರ ಅಚ್ಚುಕಟ್ಟು ಪ್ರದೇಶದಲ್ಲಿ 2022-23ನೇ ಸಾಲಿನ ಬೇಸಿಗೆ ಹಂಗಾಮಿನ ಬೆಳೆಗಳಿಗೆ ಜ.5 ರಿಂದ ಏ.30ರ ವರೆಗೆ ನೀರು ಹರಿಸಲು ತೀರ್ಮಾನಿಸಲಾಗಿದೆ.ಸಿದ್ದನಾಲಾ-60 ಕ್ಯೂಸೆಕ್ ಮತ್ತು ಬಸವನಾಲಾ-45 ಕ್ಯೂಸೆಕ್‍ನಂತೆ ಅರೆನೀರಾವರಿ ಮತ್ತು ತೋಟದ ಬೆಳೆಗಳನ್ನು ಬೆಳೆಯಲು ನಿರಂತರವಾಗಿ ನೀರು ಹರಿಸಲಾಗುತ್ತದೆ. ನಿಯಮಿತ ಪ್ರಾಮಾಣಕ್ಕಿಂತ ಹೆಚ್ಚು…
